ETV Bharat / sports

ಏರ್​ ಪಿಸ್ತೂಲ್​ ಮಿಶ್ರ ಫೈನಲ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ರುಬಿನಾ-ಮನೀಶ್ - ವಿಶ್ವಕಪ್‌ ಪ್ಯಾರಾ ಶೂಟಿಂಗ್‌

ಏರ್​ ಪಿಸ್ತೂಲ್​ ಮಿಶ್ರ ಸ್ಪರ್ಧೆಯ ಫೈನಲ್​ನಲ್ಲಿ ಚೀನಾದ ವಿರುದ್ಧ ಭಾರತ ಗೆಲುವು ಸಾಧಿಸಿದೆ.

indias-rubina-francis-and-manish-narwal-win-gold-medal-at-chateauroux2022
ಏರ್​ ಪಿಸ್ತೂಲ್​ ಮಿಶ್ರ ಫೈನಲ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ರುಬಿನಾ - ಮನೀಶ್
author img

By

Published : Jun 8, 2022, 9:46 PM IST

ನವದೆಹಲಿ: ಫ್ರಾ‌ನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪ್ಯಾರಾ ಶೂಟಿಂಗ್‌ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ ಮತ್ತು ಮನೀಶ್ ನರ್ವಾಲ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಪಿ-6ರ 10 ಮೀಟರ್​ ಏರ್​ ಪಿಸ್ತೂಲ್​ ಮಿಶ್ರ ಸ್ಪರ್ಧೆಯ ಫೈನಲ್​ನಲ್ಲಿ ಚೀನಾದ ಚಯೋ ಯಾಂಗ್ ಮತ್ತು ಮಿನ್ ಲಿ ವಿರುದ್ಧ ಭಾರತದ ರುಬಿನಾ ಫ್ರಾನ್ಸಿಸ್ ಹಾಗೂ ಮನೀಶ್ ನರ್ವಾಲ್ ಗೆಲುವು ಸಾಧಿಸಿದ್ದಾರೆ.

  • Proud of Manish Narwal and Rubina Francis for winning a Gold in the 10m Air Pistol Mixed event at #Chateauroux2022.

    Congratulations to them for this special win. Best wishes for their upcoming endeavours. pic.twitter.com/wIppsJyreK

    — Narendra Modi (@narendramodi) June 8, 2022 " class="align-text-top noRightClick twitterSection" data=" ">

ಭಾರತೀಯ ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಈ ವಿಶೇಷ ಗೆಲುವಿಗಾಗಿ ರುಬಿನಾ ಫ್ರಾನ್ಸಿಸ್ ಮತ್ತು ಮನೀಶ್ ನರ್ವಾಲ್ ಅವರಿಗೆ ಅಭಿನಂದನೆಗಳು. ಮುಂಬರುವ ಸ್ಪರ್ಧೆಗಳಿಗೆ ಶುಭಾಶಯಗಳು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: KIYG 2021:ಜಿಮ್ನಾಸ್ಟಿಕ್ಸ್‌ನಲ್ಲಿ 5 ಚಿನ್ನದ ಪದಕ ಮುಡಿಗೇರಿಸಿ ಕೊಂಡ ಸಂಯುಕ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.