ETV Bharat / sports

ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್‌ : 25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ - 25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್​ ಸ್ಪರ್ಧೆ

ರಿದಮ್ ಸಂಗ್ವಾನ್ ಮತ್ತು ವಿಜಯ್​ವೀರ್ ಸಿಧು ಜೋಡಿಯು ಥಾಯ್ಲೆಂಡ್​ನ ಕನ್ಯಾಕೋರ್ನ್​ನ ಹಿರುನ್​ಫೋಮ್​​ ಮತ್ತು ಶ್ವಾಕೋನ್ ಟ್ರಿನಿಫಕ್ರೊನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು..

Junior World Championships
ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್‌
author img

By

Published : Oct 8, 2021, 6:12 PM IST

ಲಿಮಾ : ಐಎಸ್​ಎಸ್​ಎಫ್​ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಿದೆ. ಇದೀಗ ಚಿನ್ನದ ಪದಕವನ್ನು ಭಾರತ ಬಾಚಿಕೊಂಡಿದೆ.

ದೇಶದ ರಿದಮ್ ಸಂಗ್ವಾನ್ ಮತ್ತು ವಿಜಯ್​ವೀರ್ ಸಿಧು ಜೋಡಿಯು 25 ಮೀಟರ್ ರ್‍ಯಾಪಿಡ್ ಫೈರ್ ಪಿಸ್ತೂಲ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಸ್ಪರ್ಧೆಯಲ್ಲಿ ಇದು ಭಾರತದ 23ನೇ (10ನೇ ಚಿನ್ನದ ಪದಕ) ಪದಕವಾಗಿದೆ. ಇದರೊಂದಿಗೆ ಅಗ್ರಸ್ಥಾನವನ್ನು ಭಾರತ ಭದ್ರಪಡಿಸಿಕೊಂಡಿದೆ.

ರಿದಮ್ ಸಂಗ್ವಾನ್ ಮತ್ತು ವಿಜಯ್​ವೀರ್ ಸಿಧು ಜೋಡಿಯು ಥಾಯ್ಲೆಂಡ್​ನ ಕನ್ಯಾಕೋರ್ನ್​ನ ಹಿರುನ್​ಫೋಮ್​​ ಮತ್ತು ಶ್ವಾಕೋನ್ ಟ್ರಿನಿಫಕ್ರೊನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದರು.

ಇದನ್ನೂ ಓದಿ: IPL: ಇಂದು ಸಂಜೆ ಏಕಕಾಲದಲ್ಲಿ ಎರಡು ಪಂದ್ಯ; ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲು

ಇನ್ನು, ತೇಜಸ್ವಿನಿ ಮತ್ತು ಅನಿಷ್​ ತಂಡ ಥಾಯ್ಲೆಂಡ್​ನ ಚವಿಸ ಪಡುಕ ಮತ್ತು ರಾಮ್ ಖಮ್ಹೆಂಗ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು. ಸದ್ಯ ಭಾರತ 10 ಚಿನ್ನ, 9 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.