ETV Bharat / sports

ಕನಿಷ್ಠ 3 ವರ್ಷಗಳಾದರೂ ಎಫ್ 1ರೇಸ್​​​​​​​​​​​​​ನಲ್ಲಿ ಇರ ಬಯಸುತ್ತೇನೆ: ಹ್ಯಾಮಿಲ್ಟನ್ - ಕೋವಿಡ್-19 ಲಾಕ್‌ಡೌನ್

ಕನಿಷ್ಠ ಎರಡು ಅಥವಾ ಮೂರು ವರ್ಷಗಳಾದರೂ ಫಾರ್ಮುಲಾ ಒನ್‌ನಲ್ಲಿ ಇರಬೇಕೆಂಬ ಬಯಕೆಯನ್ನು ಲೆವಿಸ್ ಹ್ಯಾಮಿಲ್ಟನ್ ವ್ಯಕ್ತಪಡಿಸಿದ್ದಾರೆ.

lewis hamilton
lewis hamilton
author img

By

Published : Jul 31, 2020, 12:57 PM IST

ಸಿಲ್ವರ್‌ಸ್ಟೋನ್: ಆರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಲೆವಿಸ್ ಹ್ಯಾಮಿಲ್ಟನ್ ಅವರು ಫಾರ್ಮುಲಾ ಒನ್‌ನಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಇರಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

"ಕೋವಿಡ್-19 ಲಾಕ್‌ಡೌನ್ ನಕಾರಾತ್ಮಕವಾಗಿದ್ದರೂ, ಕೆಲವು ರೀತಿಯಲ್ಲಿ ಅದು ಬಹಳಷ್ಟು ವಿಷಯಗಳನ್ನು ಕಲಿಸಿದೆ. ಕೆಲವು ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಕಷ್ಟು ಶಕ್ತಿ ನೀಡಿದೆ" ಎಂದು ಹ್ಯಾಮಿಲ್ಟನ್ ಹೇಳಿದರು.

hamilton
ಲೆವಿಸ್ ಹ್ಯಾಮಿಲ್ಟನ್

"ನನ್ನ ಗುರಿಯೇನೆಂದರೆ ನಾನು ಎಲ್ಲಿಯವರೆಗೆ ಸಾಧ್ಯವೋ ಅಷ್ಟು ಕಾಲ ಇದೇ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ. ಹಾಗಾಗಿ ಕನಿಷ್ಠ ಎರಡು ಅಥವಾ ಮೂರು ವರ್ಷಗಳಾದರೂ ಎಫ್​​​​​ 1 ರೇಸ್​​​ನಲ್ಲಿ ಇರಬಯಸುತ್ತೇನೆ" ಎಂದರು.

hamilton
ಲೆವಿಸ್ ಹ್ಯಾಮಿಲ್ಟನ್

ಹ್ಯಾಮಿಲ್ಟನ್‌ನ ಮರ್ಸಿಡಿಸ್ ಒಪ್ಪಂದವು ಇನ್ನು ಐದು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.