ETV Bharat / sports

ಯಾಸರ್ ಡೊಗು ಕುಸ್ತಿ: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ವೀನಸ್​ ಪೋಗಟ್​ - ವೀನಸ್​ ಪೋಗಟ್​

ಕಾಮನ್​ವೆಲ್ತ್​ ಗೇಮ್​ ವಿಜೇತೆ ವೀನಸ್​ ಫೋಗಟ್​ ​ಯಾಸರ್‌ಡೊಗು ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Gold for Vinesh
author img

By

Published : Jul 15, 2019, 10:38 AM IST

Updated : Jul 15, 2019, 2:18 PM IST

ಇಸ್ತಾಂಬುಲ್ : ಭಾರತದ ಭರವಸೆಯ​ ಕುಸ್ತಿಪಟು ವೀನೆಸ್ ಫೋಗಟ್ ​ಯಾಸರ್‌ಡೊಗು ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪೋಗಟ್​ ರಷ್ಯಾದ ಎಕಟೆರಿನಾ ಪೊಲೆಶ್ಚುಕ್‌ನ್ನು 9-5 ರ ಅಂಕಗಳ ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ವೀನಸ್​ ಜೊತೆಗೆ ಸೀಮಾ 50 ಕೆ.ಜಿ. ವಿಭಾಗದಲ್ಲಿ ಮತ್ತು ಮಂಜು ಕುಮಾರಿ 59 ಕೆ.ಜಿ. ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದರು. ವೀನಸ್​​ ಸ್ಪೇನ್‌ನಲ್ಲಿ ನಡೆದ ಗ್ರಾಂಡ್​ಪ್ರಿಕ್ಸ್​ನಲ್ಲೂ ಕೂಡ ಚಿನ್ನದ ಪದಕ ಪಡೆದಿದ್ದರು.

ಮತ್ತೊಬ್ಬ ಭರವಸೆಯ ಕುಸ್ತಿಪಟು ಸಾಕ್ಷಿ ಮಲಿಕ್ ಪ್ರೀ ಕ್ವಾರ್ಟರ್​ ಫೈನಲ್​ ಸೋಲನುಭವಿಸಿ, ಕಂಚಿನ ವಿಭಾಗಕ್ಕೆ ನಡೆದ ಪಂದ್ಯದಲ್ಲೂ ರಷ್ಯಾದ ಉಲಿಯಾನ ತುಕುರೆನೊವಾ ವಿರುದ್ಧ ಸೋಲನುಭವಿಸಿ ನಿರಾಸೆಯನುಭವಿಸಿದರು.

Intro:Body:Conclusion:
Last Updated : Jul 15, 2019, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.