ETV Bharat / sports

Tokyo Olympics ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ! - ಒಲಿಂಪಿಕ್ಸ್ ಗೇಮ್ ವಿಲೇಜ್

ಟೋಕಿಯೋ ಒಲಿಂಪಿಕ್ಸ್ -20 ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಒಲಿಂಪಿಕ್ಸ್ ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದೆ.

Covid case in Tokyo Olympics Village
ಒಲಿಂಪಿಕ್ಸ್ ಗ್ರಾಮದಲ್ಲಿ ಕೋವಿಡ್
author img

By

Published : Jul 17, 2021, 9:46 AM IST

ಜಪಾನ್ : ಟೋಕಿಯೋ ಒಲಿಂಪಿಕ್ಸ್​ ಗೇಮ್ ಜುಲೈ 23 ರಿಂದ ಆರಂಭವಾಗಲಿದೆ. ಕ್ರೀಡಾಕೂಟದ ಆರಂಭದಲ್ಲೇ ವಿಘ್ನ ಎದುರಾಗಿದೆ. ಒಲಿಂಪಿಕ್ಸ್​ ವಿಲೇಜ್​ನಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದೆ ಎಂದು ಒಲಿಂಪಿಕ್ಸ್ -2020 ರ ಆಯೋಜಕರು ತಿಳಿಸಿದ್ದಾರೆ.

ಒಲಿಂಪಿಕ್ಸ್ ಗ್ರಾಮದಲ್ಲಿ ಸ್ಕ್ರೀನಿಂಗ್ ಮಾಡುವ ವೇಳೆ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಇಲ್ಲಿ ಪತ್ತೆಯಾದ ಮೊದಲ ಕೋವಿಡ್ ಪ್ರಕರಣ ಎಂದು ಒಲಿಂಪಿಕ್ಸ್ ಆಯೋಜನಾ ಸಮಿತಿ ವಕ್ತಾರ ಮಾಸಾ ಟಕೇ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

ಓದಿ : ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಕುಣಿದು ಕುಪ್ಪಳಿಸಿದ ಸಾನಿಯಾ ಮಿರ್ಜಾ: ವಿಡಿಯೋ

ಸೋಂಕಿಗೆ ತುತ್ತಾದ ಕ್ರೀಡಾಪಟುವಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಟಕೇ ಹೇಳಿದ್ದಾರೆ. ಈ ಕ್ರೀಡಾಪಟುವಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.