ETV Bharat / sports

ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ ಗೆಲುವು; ಆದರೂ ನಾಕೌಟ್​ ಭಾಗ್ಯವಿಲ್ಲ - ETv Bharat kannada news

ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ನಿನ್ನೆ ಮೆಕ್ಸಿಕೊದ ಬಿರುಸಿನ ಆಟಕ್ಕೆ ಸೌದಿ ಅರೇಬಿಯಾ ಮಣಿಯಿತು.

Mexico won 2-1 against Saudi Arabia
ಸೌದಿ ಅರೇಬಿಯಾ ವಿರುದ್ಧದ 2-1 ಅಂತರದಲ್ಲಿ ಮೆಕ್ಸಿಕೊ ಗೆಲುವು
author img

By

Published : Dec 1, 2022, 10:16 AM IST

ಲುಸೈಲ್(ಕತಾರ್): ಫಿಫಾ ವಿಶ್ವಕಪ್‌ನಲ್ಲಿ ಜೀವಂತವಾಗಿರಲು ಮೆಕ್ಸಿಕೋ ನಡೆಸಿದ ಬಿರುಸಿನ ಪ್ರಯತ್ನವೇನೋ ಫಲ ನೀಡಿತು. ಆಟಗಾರರಾಗ ಹೆನ್ರಿ ಮಾರ್ಟಿನ್ ಮತ್ತು ಲೂಯಿಸ್ ಚೇವ್ಸ್ ತಲಾ ಒಂದೊಂದು ಗೋಲು ಗಳಿಸಿ ತಂಡಕ್ಕೆ ಗೆಲುವಿನ ಉಡುಗೊರೆ ಕೊಟ್ಟರು. ಆದ್ರೆ, ಅಂತಿಮವಾಗಿ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳಿಂದ ಗೆದ್ದರೂ ಮೆಕ್ಸಿಕೋ ನಾಕೌಟ್‌ ಪ್ರವೇಶ ಕೈತಪ್ಪಿದೆ. ಪೋಲೆಂಡ್‌ ವಿರುದ್ಧ ಅರ್ಜೆಂಟಿನಾ 2-0 ಗೋಲುಗಳಿಂದ ಗೆದ್ದು ಬೀಗಿದ್ದು ಮೆಕ್ಸಿಕೋಗೆ ಮುಳುವಾಗಿದೆ. ಹೀಗಾಗಿ, 1978 ರ ನಂತರ ಇದೇ ಮೊದಲ ಬಾರಿಗೆ ಮೆಕ್ಸಿಕೋ ಗುಂಪು ಹಂತದಿಂದಲೇ ಹೊರಬಿದ್ದಿದೆ.

ಇದನ್ನೂ ಓದಿ :ಹಾಲಿ ಚಾಂಪಿಯನ್‌ ಫ್ರಾನ್ಸ್‌ಗೆ ಟ್ಯುನೀಶಿಯಾ ಗುದ್ದು! ಫಲ ನೀಡದ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.