ಯೂಜೀನ್ (ಒರೆಗನ್,ಅಮೆರಿಕ): ಟೋಕಿಯೋ ಒಲಿಂಪಿಕ್ಸ್ ಚಿನ್ನದ ಸಾಧಕ ನೀರಜ್ ಚೋಪ್ರಾ ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇಂದು ರಜತ ಪದಕ ಪಡೆದಿದ್ದಾರೆ. ದೇಶದ ಹೆಮ್ಮೆಯ ಕುವರನ ಈ ಸಾಧನೆಗೆ ಪೋಷಕರು, ರಾಜಕೀಯ ಗಣ್ಯರು ಸೇರಿದಂತೆ ಇಡೀ ರಾಷ್ಟ್ರವೇ ಸಂತಸ ವ್ಯಕ್ತಪಡಿಸುತ್ತಿದೆ.
"ವಿಶ್ವ ಅಥ್ಲೆಟಿಕ್ಸ್ನಲ್ಲಿ ನನ್ನ ಮಗ ಪದಕ ಗೆಲ್ಲುತ್ತಾನೆ ಎಂಬ ಖಚಿತತೆ ಇತ್ತು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ಚಿನ್ನ ಗೆಲ್ಲುತ್ತಾನೆ ಎಂದು ಭಾವಿಸಿದ್ದೆವು. ರಜತ ಪದಕ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ" ಎಂದು ಮಗನ ಸಾಧನೆಯನ್ನು ತಾಯಿ ಸರೋಜ್ದೇವಿ ಹೊಗಳಿದರು.
ಪ್ರಧಾನಿ ಮೋದಿ ಶುಭಾಶಯ: "ದೇಶದ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟು ಒಬ್ಬರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವುದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣವಾಗಿದೆ. ಮುಂಬರುವ ಅವರ ಎಲ್ಲ ಪ್ರಯತ್ನಗಳಿಗೆ ಶುಭ ಕೋರಿಕೆ" ಎಂದು ಟ್ವೀಟ್ ಮಾಡಿದ್ದಾರೆ.
-
A great accomplishment by one of our most distinguished athletes!
— Narendra Modi (@narendramodi) July 24, 2022 " class="align-text-top noRightClick twitterSection" data="
Congratulations to @Neeraj_chopra1 on winning a historic Silver medal at the #WorldChampionships. This is a special moment for Indian sports. Best wishes to Neeraj for his upcoming endeavours. https://t.co/odm49Nw6Bx
">A great accomplishment by one of our most distinguished athletes!
— Narendra Modi (@narendramodi) July 24, 2022
Congratulations to @Neeraj_chopra1 on winning a historic Silver medal at the #WorldChampionships. This is a special moment for Indian sports. Best wishes to Neeraj for his upcoming endeavours. https://t.co/odm49Nw6BxA great accomplishment by one of our most distinguished athletes!
— Narendra Modi (@narendramodi) July 24, 2022
Congratulations to @Neeraj_chopra1 on winning a historic Silver medal at the #WorldChampionships. This is a special moment for Indian sports. Best wishes to Neeraj for his upcoming endeavours. https://t.co/odm49Nw6Bx
ಕ್ರೀಡಾ ಇಲಾಖೆ ಬಹುಪರಾಕ್: ಚೋಪ್ರಾರ ಬೆಳ್ಳಿ ಪದಕ ವಿಕ್ರಮಕ್ಕೆ ಕ್ರೀಡಾ ಇಲಾಖೆ ಬಹುಪರಾಕ್ ಹೇಳಿದೆ. "ವಿಶ್ವ ಅಥ್ಲೆಟಿಕ್ಸ್ನಲ್ಲಿ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಅವರು ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಸಾಧಕನಿಗೆ ಅಭಿನಂದನೆಗಳು" ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
-
Neeraj Chopra has created history again by winning a silver medal at World Athletics Championship in Oregon. He becomes the 1st man and the 2nd Indian to win medal at the World Championships after long-jumper Anju Bobby George's bronze in 2003.
— Kiren Rijiju (@KirenRijiju) July 24, 2022 " class="align-text-top noRightClick twitterSection" data="
Congratulations @Neeraj_chopra1 🇮🇳 pic.twitter.com/H6epZwCMPu
">Neeraj Chopra has created history again by winning a silver medal at World Athletics Championship in Oregon. He becomes the 1st man and the 2nd Indian to win medal at the World Championships after long-jumper Anju Bobby George's bronze in 2003.
— Kiren Rijiju (@KirenRijiju) July 24, 2022
Congratulations @Neeraj_chopra1 🇮🇳 pic.twitter.com/H6epZwCMPuNeeraj Chopra has created history again by winning a silver medal at World Athletics Championship in Oregon. He becomes the 1st man and the 2nd Indian to win medal at the World Championships after long-jumper Anju Bobby George's bronze in 2003.
— Kiren Rijiju (@KirenRijiju) July 24, 2022
Congratulations @Neeraj_chopra1 🇮🇳 pic.twitter.com/H6epZwCMPu
ಮೊದಲ "ರಜತ" ಭಾರತೀಯ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ 2003 ರಲ್ಲಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು ಕಂಚಿನ ಪದಕ ಜಯಿಸಿದ್ದರು. ಇದೀಗ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬೆಳ್ಳಿ ಸಾಧನೆ ಮಾಡಿದ್ದಾರೆ. ಈ ಮೂಲಕ ಪದಕ ಗೆದ್ದ ಎರಡನೇ ಮತ್ತು ರಜತ ಗೆದ್ದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
"ನೀರಜ್ ಚೋಪ್ರಾರ ಶ್ರದ್ಧೆ, ಕಠಿಣ ಪರಿಶ್ರಮ ನಿರ್ಣಯಕ್ಕೆ ತಕ್ಕುದಾದ ಫಲಿತಾಂಶ ಬಂದಿದೆ. ಅವರ ಈ ಸಾಧನೆಯಿಂದ ಉತ್ಸುಕವಾಗಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
-
#WATCH Family and friends celebrate Neeraj Chopra's silver medal win in the World Athletics Championships at his hometown in Panipat, #Haryana
— ANI (@ANI) July 24, 2022 " class="align-text-top noRightClick twitterSection" data="
Neeraj Chopra secured 2nd position with his 4th throw of 88.13 meters in the men's Javelin finals. pic.twitter.com/khrUhmDgHG
">#WATCH Family and friends celebrate Neeraj Chopra's silver medal win in the World Athletics Championships at his hometown in Panipat, #Haryana
— ANI (@ANI) July 24, 2022
Neeraj Chopra secured 2nd position with his 4th throw of 88.13 meters in the men's Javelin finals. pic.twitter.com/khrUhmDgHG#WATCH Family and friends celebrate Neeraj Chopra's silver medal win in the World Athletics Championships at his hometown in Panipat, #Haryana
— ANI (@ANI) July 24, 2022
Neeraj Chopra secured 2nd position with his 4th throw of 88.13 meters in the men's Javelin finals. pic.twitter.com/khrUhmDgHG
ತವರೂರಲ್ಲಿ ಸಂಭ್ರಮ: ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ನೀರಜ್ ಚೋಪ್ರಾ 88.13 ಮೀಟರ್‌ಗಳಷ್ಟು ಭರ್ಜಿ ಎಸೆದು ರಜತ ಪದಕ ಸಾಧನೆ ಮಾಡಿದ್ದಕ್ಕೆ ತವರೂರಾದ ಹರಿಯಾಣದ ಪಾಣಿಪತ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಚೋಪ್ರಾ ಕುಟುಂಬಸ್ಥರು, ಸ್ನೇಹಿತರು ಕುಣಿದು ಆನಂದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ನೀರಜ್ ಚೋಪ್ರಾ