ETV Bharat / sports

ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್​​ಶಿಪ್: ಭಾರತಕ್ಕೆ ಚಿನ್ನದ ಪದಕ - ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ

ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್​​ಶಿಪ್​ನಲ್ಲಿ ಭಾರತೀಯ ಬಿಲ್ಲುಗಾರ ವಿವೇಕ್ ಚಿಕಾರ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಭಾರತಕ್ಕೆ ಚಿನ್ನದ ಪದಕ
author img

By

Published : Oct 24, 2019, 4:25 PM IST

ನವದೆಹಲಿ: ಬ್ಯಾಂಕಾಕ್​ನಲ್ಲಿ ನಡೆದ ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್​ಶಿಪ್​ನ ಪುರುಷರ ವಿಭಾಗದ ರಿಕರ್ವ್ ಓಪನ್ ಪಂದ್ಯದಲ್ಲಿ ಭಾರತದ ವಿವೇಕ್ ಚಿಕಾರ ಚಿನ್ನದ ಪದಕ ಗೆದ್ದಿದ್ದಾರೆ.

  • A superb performance from Vivek Chikara as he wins the gold medal in men’s recurve open event at the Asian Para Archery Championships after a 7-1 win over China’s Sijun Wang. @KirenRijiju congratulates him on the win. pic.twitter.com/nicHoge3eL

    — Kiren Rijiju Office (@RijijuOffice) October 24, 2019 " class="align-text-top noRightClick twitterSection" data=" ">

29 ವರ್ಷದ ಚಿಕಾರ, ಚೀನಾ ದೇಶದ ಸಿಜುನ್ ವಾಂಗ್ ವಿರುದ್ಧ 7-1 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಬಂಗಾರದ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು ದಕ್ಷಿಣ ಕೊರಿಯಾದ ಪರ್ಕ್ ಜುನ್ ಬಿಮಯಾಮ್ ಅವರನ್ನ 7-3 ಅಂಕಗಳಿಂದ ಸೋಲಿಸಿದ್ದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ವಿವೇಕ್ ಚಿಕಾರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಟೂರ್ನಿಯ ಗುಂಪು ವಿಭಾಗದಲ್ಲಿ ಜ್ಯೋತಿ ಬಲಿಯನ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ಬೆಳ್ಳಿ ಪದಕ ಜಯಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.