ETV Bharat / sports

ವ್ಯಾನ್ ಗಾಲ್​ರಂತಹ ಕೋಚ್ ಇರುವ ತಂಡದ ವಿರುದ್ಧ ಆಡುವುದು ಗೌರವ: ಅರ್ಜೆಂಟೀನಾ ಮ್ಯಾನೇಜರ್ ಸ್ಕಾಲೋನಿ - ಕ್ವಾರ್ಟರ್​ ಫೈನಲ್​ ಪಂದ್ಯಕ್ಕೆ ಲಗ್ಗೆ

ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಕ್ವಾರ್ಟರ್-ಫೈನಲ್ ಮೇಲೆ ನಿಗಾವಹಿಸಲು ಪ್ರಾರಂಭಿಸಿದ್ದಾರೆ. ಈ ಪಂದ್ಯದಲ್ಲಿ ಸೋತ ತಂಡ ಹೊರ ಬೀಳಲಿದೆ.

Argentina vs Netherland match  Argentina manager Lionel Scaloni  FIFA World Cup 2022  FIFA World Cup Quarter Final Match  Lionel Scaloni Focus on Next Match  ಅರ್ಜೆಂಟೀನಾದ ಮ್ಯಾನೇಜರ್ ಸ್ಕಾಲೋನಿ  ವ್ಯಾನ್ ಗಾಲ್​ರಂತಹ ಕೋಚ್ ನೀಡುತ್ತಿರುವ ತಂಡ  ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ  ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಕ್ವಾರ್ಟರ್ ಫೈನಲ್  ಆಸ್ಟ್ರೇಲಿಯಾ ವಿರುದ್ಧ ನೆದರ್ಲೆಂಡ್ಸ್ ತಂಡ ರೋಚಕ ಜಯ  ಕ್ವಾರ್ಟರ್​ ಫೈನಲ್​ ಪಂದ್ಯಕ್ಕೆ ಲಗ್ಗೆ
ಅರ್ಜೆಂಟೀನಾದ ಮ್ಯಾನೇಜರ್ ಸ್ಕಾಲೋನಿ
author img

By

Published : Dec 5, 2022, 12:54 PM IST

ದೋಹಾ: ಫಿಫಾ ವಿಶ್ವಕಪ್​ 2022 ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನೆದರ್ಲೆಂಡ್ಸ್ ತಂಡ ರೋಚಕ ಜಯ ಸಾಧಿಸಿ ಕ್ವಾರ್ಟರ್​ ಫೈನಲ್​ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ತನ್ನ ತಂಡವು ಗಮನ ಹರಿಸಲು ಪ್ರಾರಂಭಿಸಿದೆ ಎಂದು ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ ಹೇಳಿದ್ದಾರೆ.

ಲುಸೈಲ್ ಸ್ಟೇಡಿಯಂನಲ್ಲಿ ಶುಕ್ರವಾರದ ಘರ್ಷಣೆಯಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ನೆದರ್ಲ್ಯಾಂಡ್ಸ್ ಮ್ಯಾನೇಜರ್ ಲೂಯಿಸ್ ವ್ಯಾನ್ ಗಾಲ್ ಪ್ರಮುಖರಾಗಿರುತ್ತಾರೆ ಎಂದು ಸ್ಕಾಲೋನಿ ಹೇಳಿದರು.

Argentina vs Netherland match  Argentina manager Lionel Scaloni  FIFA World Cup 2022  FIFA World Cup Quarter Final Match  Lionel Scaloni Focus on Next Match  ಅರ್ಜೆಂಟೀನಾದ ಮ್ಯಾನೇಜರ್ ಸ್ಕಾಲೋನಿ  ವ್ಯಾನ್ ಗಾಲ್​ರಂತಹ ಕೋಚ್ ನೀಡುತ್ತಿರುವ ತಂಡ  ಅರ್ಜೆಂಟೀನಾದ ಮ್ಯಾನೇಜರ್ ಲಿಯೋನೆಲ್ ಸ್ಕಾಲೋನಿ  ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಕ್ವಾರ್ಟರ್ ಫೈನಲ್  ಆಸ್ಟ್ರೇಲಿಯಾ ವಿರುದ್ಧ ನೆದರ್ಲೆಂಡ್ಸ್ ತಂಡ ರೋಚಕ ಜಯ  ಕ್ವಾರ್ಟರ್​ ಫೈನಲ್​ ಪಂದ್ಯಕ್ಕೆ ಲಗ್ಗೆ
ನೆದರ್ಲೆಂಡ್ಸ್ ವಿರುದ್ಧ ಅರ್ಜೆಂಟೀನಾ ಪಂದ್ಯ

ವ್ಯಾನ್ ಗಾಲ್​ರಂತಹ ಕೋಚ್ ವಿರುದ್ಧ ಮೈದಾನದಲ್ಲಿ ಆಡುವುದು ಗೌರವವಾಗಿದೆ. ಅವರ ವಿರುದ್ಧ ಆಡುವುದು ಹೆಮ್ಮೆಯ ವಿಷಯ. ಅನೇಕರು ಅವರನ್ನು ಅನುಕರಿಸಲು ಪ್ರಯತ್ನಿಸಿದ್ದಾರೆ. ವಿಶ್ವಕಪ್‌ನಲ್ಲಿ ಆಡುವುದು ಒಳ್ಳೆಯದು ಎಂದು ಸ್ಕಾಲೋನಿ ತಮ್ಮ ಮನದಾಳದ ಮಾತುಗಳನ್ನು ಹೇಳಿದರು.

ನೆದರ್ಲೆಂಡ್ಸ್ ಶನಿವಾರ ಅಮೆರಿಕವನ್ನು 3-1 ಗೋಲುಗಳಿಂದ ಸೋಲಿಸಿ ಎಂಟರ ಘಟ್ಟ ತಲುಪಿದೆ. ವ್ಯಾನ್ ಗಾಲ್ ತಂಡವು ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ಹಿಂದಿನ ಡಚ್ ತಂಡಗಳಂತೆ ಅವರು ಅದ್ಭುತ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಆದರೆ, ಅವರ ತಂಡವು ಉತ್ತಮ ಆಟಗಾರರನ್ನು ಹೊಂದಿದೆ. ಇದು ಎರಡು ಐತಿಹಾಸಿಕ ತಂಡಗಳ ವಿರುದ್ಧ ಉತ್ತಮ ಪಂದ್ಯವಾಗಲಿದೆ. ಇದರಲ್ಲಿ ಒಂದು ತಂಡವು ವಿಶ್ವಕಪ್‌ನಿಂದ ಹೊರಗುಳಿಯುತ್ತದೆ.

ಮುಂದಿನ ಕ್ವಾರ್ಟರ್​ ಪಂದ್ಯದಲ್ಲಿ ನನ್ನ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ ಅಂತ ಸ್ಕಾಲೋನಿ ಹೇಳಿದರು. ಶನಿವಾರದಂದು ಉಭಯ ತಂಡಗಳು ಸೆಮಿಫೈನಲ್ ಪ್ರವೇಶಕ್ಕಾಗಿ ಸೆಣಸಾಟ ನಡೆಸಲಿವೆ.

ಓದಿ: ಎಡಗೈ ಆಟಗಾರನಂತೆ ಬ್ಯಾಟ್​ ಬೀಸಿದ ರೂಟ್​ : ಪಾಕ್​ ಗೆಲುವಿಗೆ 263ರನ್​ ಬಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.