ಹೈದರಾಬಾದ್: ಭಾರತ ಹಾಕಿ ತಂಡದ ಡಿಫೆಂಡರ್ ಸುನಿತಾ ಲಕ್ರಾ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ.
28 ವರ್ಷದ ಸುನಿತಾ 2018ರ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದಿದ್ದ ಭಾರತ ತಂಡದಲ್ಲಿದ್ದರು. ಇತ್ತೀಚೆಗೆ ಅವರಲ್ಲಿ ಕಾಣಿಸಿಕೊಂಡಿದ್ದ ಮಂಡಿನೋವು ಅವರ 2020 ಟೋಕಿಯೋ ಒಲಿಂಪಿಕ್ಸ್ ಕನಸನ್ನು ನುಚ್ಚುನೂರು ಮಾಡಿತ್ತು.
" ಈ ದಿನ ನನಗೆ ತುಂಬಾ ದುಃಖಕರವಾದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ" ಎಂದು ಹಾಕಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸುನಿತಾ ತಿಳಿಸಿದ್ದಾರೆ.
2008ರಲ್ಲಿ ಪದಾರ್ಪಣೆ ಮಾಡಿದ ಸುನಿತಾ ಲಕ್ರಾ 2018 ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮನ್ನಡೆಸಿ ಎರಡನೇ ಸ್ಥಾನದೊರೆಕಿಸಿಕೊಟ್ಟಿದ್ದರು. 139 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2014ರ ಏಷ್ಯನ್ ಗೇಮ್ಸ್ನಲ್ಲಿ ಕಂಚು ಗೆದ್ದ ತಂಡದಲ್ಲೂ ಇವರು ಸ್ಥಾನ ಪಡೆದಿದ್ದರು.
"ಮೂರು ದಶಕಗಳ ನಂತರ ರಿಯೋ ಒಲಂಪಿಕ್ಸ್ನಲ್ಲಿ ಸ್ಥಾನ ಪಡೆದಿದ್ದ ಭಾರತ ತಂಡದ ಪರ ಆಡಲು ಅವಕಾಶ ಸಿಕ್ಕದ್ದೆ ನನ್ನ ಅದೃಷ್ಟ. ಆದರೆ ಟೋಕಿಯೋ ಒಲಿಂಪಿಕ್ಸ್‌ನ ಭಾಗವಾಗವಾಗಬೇಕು ಎಂಬ ನನ್ನ ಕನಸಿಗೆ ಮಂಡಿ ಗಾಯ ಅಡ್ಡಬಂದಿದೆ" ಎಂದು ಭಾವುಕರಾಗಿ ನುಡಿದಿದ್ದಾರೆ.
ಇಷ್ಟು ವರ್ಷಗಳ ಕಾಲ ರಾಷ್ಟ್ರೀಯ ತಂಡದ ಪ್ರತಿನಿಧಿಸಿರುವ ನಾನು ಹಲವು ನೆನಪುಳೊಂದಿಗೆ ತೆರಳುತ್ತಿದ್ದೇನೆ. ನನಗೆ ಬೆಂಬಲ ನೀಡಿದ ಪ್ರೋತ್ಸಾಹಿಸಿದ ತಂಡದ ಎಲ್ಲಾ ಹುಡುಗಿಯರು ನನ್ನ ಕುಟುಂಬದವರಿದ್ದಂತೆ ಎಂದು ಭಾವಿಸಿದ್ದೇನೆ ಎಂದು ತಂಡದ ಸಹಾ ಆಟಗಾರ್ತಿಯರು ಹಾಗೂ ಕೋಚ್ ಎಸ್ಜಾರ್ಡ್ ಮರಿಜ್ನೆ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮಂಡಿ ಸರ್ಜರಿಯಾದ ಬಳಿಕ ಡೊಮೆಸ್ಟೆಕ್ ಹಾಕಿಯಲ್ಲಿ ಮುಂದುವರಿಯಲಿದ್ದು, ಅವರಿಗೆ ಕೆಲಸ ಕೊಟ್ಟು ಕರಿಯರ್ ಬೆಳವಣಿಗೆಗೆ ಸಹಕರಿಸಿದ NALCO ತಂಡದಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ.

Intro:Body:
Sunita Lakra, Hockey, Asian Games silver-winning
Hyderabad: Indian women's hockey team defender Sunita Lakra, who was part of the 2018 Asian Games silver-winning side, announced her retirement from international hockey citing a knee injury which would require another surgery.
The 28-year-old said the nagging injury has come in the way of her dream to be a part of India's Tokyo Olympics campaign this year.
"Today is a very emotional day for me as I have decided to retire from International Hockey," she said in a statement issued by Hockey India.
In the team since 2008, Lakra captained India during the 2018 Asian Champions Trophy, leading the side to a second-place finish in the event. In all, she played 139 matches for India and her achievements also included being part of the side that claimed the 2014 Asian Games bronze medal.
"I was very fortunate to have played at the Rio Olympics in 2016, India's first appearance in over three decades. As much as I wish to be part of the Indian team as they prepare for the Tokyo Olympics, my knee injuries have cut short my dream.
"I have been told by the doctors that I would be requiring another knee surgery in the coming days and I am unsure how long it would take before I fully recover," she explained.
Lakra said after recovering, she would continue to turn up in domestic hockey.
"Pursuant to my treatment, I will play domestic hockey and play for NALCO who have supported my career by providing me a job," she said.
"I have come a long way in the sport and I carry with me some great memories with the Indian team who have stood strong by my side and the girls were always my family away from home," she added.
Lakra thanked her teammates and chief coach Sjoerd Marijne for their support.
"My heartfelt thanks to Hockey India who ensured I was given the best treatment during my injury and I am grateful for their unparalleled support to women's hockey.
"My family, my husband and friends back in Odisha have been my strongest supporters and I wish to thank them for helping me pursue my passion for hockey. I could not have come this far without their encouragement," she said.
Conclusion: