ETV Bharat / sports

ಜೂನಿಯರ್ ಮಹಿಳಾ ಹಾಕಿ: ಚಿಲಿಯನ್ನು 4-2 ಅಂತರದಿಂದ ಮಣಿಸಿದ ಭಾರತ - ಚಿಲಿಯನ್ನು 4-2 ಅಂತರದಿಂದ ಮಣಿಸಿದ ಭಾರತ

ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡವು ಚಿಲಿ ಜೂನಿಯರ್ ಮಹಿಳಾ ತಂಡದ ವಿರುದ್ಧ 4-2 ಅಂತರದ ಗೆಲುವು ದಾಖಲಿಸಿದೆ.

hockey
ಮಹಿಳಾ ಹಾಕಿ
author img

By

Published : Jan 19, 2021, 2:15 PM IST

ಸ್ಯಾಂಟಿಯಾಗೊ: ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಸ್ಪೂರ್ತಿದಾಯಕ ಪ್ರದರ್ಶನ ನೀಡಿದ್ದು, ಅಂತಿಮ 9 ನಿಮಿಷದಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್‌ನಲ್ಲಿ ಚಿಲಿ ಜೂನಿಯರ್ ಮಹಿಳಾ ತಂಡದ ವಿರುದ್ಧ 4-2 ಅಂತರದ ಗೆಲುವು ದಾಖಲಿಸಿತು.

ಇದನ್ನು ಓದಿ: ಟೀಂ ಇಂಡಿಯಾ ಸಂಘಟಿತ ಹೋರಾಟಕ್ಕೆ ಬಿಸಿಸಿಐ ಬಹುಪರಾಕ್​​: 5 ಕೋಟಿ ಬೋನಸ್​

ಭಾರತದ ಗಗನ್​ದೀಪ್​ ಕೌರ್​ (51​ ಮತ್ತು 59 ಸೆಕೆಂಡ್​ಗಳಲ್ಲಿ) 2 ಗೋಲು, ಮುಮ್ತಾಜ್​ ಖಾನ್​ (21 ಸೆಕೆಂಡ್​ಗೆ), ಸಂಗೀತಾ ಕುಮಾರಿ (53ಸೆಕೆಂಡ್​ಗೆ) ತಲಾ ಒಂದು ಗೋಲು ಬಾರಿಸಿದ್ದಾರೆ. ಇನ್ನು ಚಿಲಿ ದೇಶದ ಅಮಂಡ ಮಾರ್ಟಿನ್ಸ್ ​(4 ಸೆಕೆಂಡ್​ಗೆ) ಮತ್ತು ಡೊಮಿಂಗಾ ಲೂಡರ್ಸ್​ (41 ಸೆಕೆಂಡ್​ಗೆ) ತಲಾ ಒಂದೊಂದು ಗೋಲು ಬಾರಿಸಿ 2 ಅಂಕ ಪಡೆದಿದ್ದಾರೆ.

ಪಂದ್ಯದ ಆರಂಭದಲ್ಲಿ ಚಿಲಿ ತಂಡವು ಭಾರತ ತಂಡದ ಮೇಲೆ ಒತ್ತಡ ಹೇರಿತ್ತು. ಆದರೆ, ಭಾರತೀಯ ಆಟಗಾರರ ಉತ್ತಮ ಪ್ರದರ್ಶನದಿಂದ ಗೆಲುವು ಸಾಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.