ಭುವನೇಶ್ವರ: ಕಳಿಂಗಾ ಸ್ಟೇಡಿಯಂನಲ್ಲಿ ನಡೆದ ಒಲಂಪಿಕ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ ತಂಡವನ್ನ 7-1 ಗೋಲುಗಳ ಅಂತರದಲ್ಲಿ ಸದೆ ಬಡಿದ ಭಾರತೀಯ ಪುರುಷರ ಹಾಕಿ ತಂಡ 2020ರ ಟೋಕಿಯೊ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
-
FT: 🇮🇳 7-1 🇷🇺
— Hockey India (@TheHockeyIndia) November 2, 2019 " class="align-text-top noRightClick twitterSection" data="
Teamwork makes the dream work. Tokyo, here we come! ✈️🇯🇵#IndiaKaGame #INDvRUS #RoadToTokyo #Tokyo2020 #KalingaKalling #GiftOfHockey pic.twitter.com/VvVe1MvIxo
">FT: 🇮🇳 7-1 🇷🇺
— Hockey India (@TheHockeyIndia) November 2, 2019
Teamwork makes the dream work. Tokyo, here we come! ✈️🇯🇵#IndiaKaGame #INDvRUS #RoadToTokyo #Tokyo2020 #KalingaKalling #GiftOfHockey pic.twitter.com/VvVe1MvIxoFT: 🇮🇳 7-1 🇷🇺
— Hockey India (@TheHockeyIndia) November 2, 2019
Teamwork makes the dream work. Tokyo, here we come! ✈️🇯🇵#IndiaKaGame #INDvRUS #RoadToTokyo #Tokyo2020 #KalingaKalling #GiftOfHockey pic.twitter.com/VvVe1MvIxo
ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಬೆನ್ನಲ್ಲೇ ಎಂಟು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಭಾರತೀಯ ಪುರುಷ ಹಾಕಿ ತಂಡ ಕೂಡ 2020 ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಇದಕ್ಕೂ ಮೊದಲು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಎರಡು ಪಂದ್ಯಗಳಲ್ಲಿ ಒಟ್ಟಾರೆಯಾಗಿ 11-3 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೋಕಿಯೊ ಒಲಿಂಪಿಕ್ಸ್ಗೆ ಟಿಕೆಟ್ ಕನ್ಫರ್ಮ್ಗೊಳಿಸಿದೆ.