ಲಂಡನ್ ಚಾಂಪಿಯನ್ಸ್ ಲೀಗ್ ಮೇಲೆ ಕಣ್ಣಿಟ್ಟಿರುವ ಚೆಲ್ಸಿಯಾ ವಿರುದ್ಧ ಕೊನೆಯ ನಿಮಿಷಗಳಲ್ಲಿ ಗೋಲುಗಳಿಸುವ ಮೂಲಕ ತಮ್ಮ ತಂಡಕ್ಕೆ 3-2 ಗೋಲುಗಳ ಅಂತರದಲ್ಲಿ ಗೆಲುವು ತಂದುಕೊಟ್ಟ ಆ್ಯಂಡ್ರಿ ಯರ್ಮೊಲೆಂಕೊ ವೆಸ್ಟ್ ಹ್ಯಾಮ್ ಲೀಗ್ನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಚಾಂಪಿಯನ್ಸ್ ಲೀಗ್ ಮೇಲೆ ಕಣ್ಣಿಟ್ಟಿರುವ ಚೆಲ್ಸಿಯಾ ವಿರುದ್ಧ ಕೊನೆಯ ನಿಮಿಷಗಳಲ್ಲಿ ಗೋಲುಗಳಿಸುವ ಮೂಲಕ ತಮ್ಮ ತಂಡಕ್ಕೆ 3-2 ಗೋಲುಗಳ ಅಂತರದಲ್ಲಿ ಗೆಲುವು ತಂದುಕೊಟ್ಟ ಆ್ಯಂಡ್ರಿ ಯರ್ಮೊಲೆಂಕೊ ವೆಸ್ಟ್ ಹ್ಯಾಮ್ ಲೀಗ್ನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಅಂಕಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ವೆಸ್ಟ್ ಹ್ಯಾಮ್ 3-2 ಗೋಲುಗಳಿಂದ ಮೂರನೇ ಸ್ಥಾನಕ್ಕೇರುವ ಚೆಲ್ಸಿಯಾ ವಿರುದ್ಧ ಗೆಲುವು ಸಾಧಿಸಿತು. ಚೆಲ್ಸಿಯಾ ಸೋಲಿನಿಂದ ನಾಲ್ಕನೇ ಸ್ಥಾನದಲ್ಲೇ ಉಳಿಯಿತು.
-
Ice in his veins ❄️ pic.twitter.com/TFUusEb9gF
— West Ham United (@WestHam) July 1, 2020 " class="align-text-top noRightClick twitterSection" data="
">Ice in his veins ❄️ pic.twitter.com/TFUusEb9gF
— West Ham United (@WestHam) July 1, 2020Ice in his veins ❄️ pic.twitter.com/TFUusEb9gF
— West Ham United (@WestHam) July 1, 2020
ಚೆಲ್ಸಿಯಾ ಪರ 42 ನೇ ನಿಮಿಷದಲ್ಲಿ ವಿಲಿಯನ್ ಗೋಲುಗಳಿಸಿ ಮುನ್ನಡೆ ತಂಡದುಕೊಟ್ಟರು. ಆದರೆ 45+2ನೇ ನಿಮಿಷದಲ್ಲಿ ವೆಸ್ಟ್ ಹ್ಯಾಮ್ನ ಥಾಮಸ್ ಸೌಕೆಕ್ ಗೋಲುಗಳಿಸುವ ಮೂಲಕ ಸಮಬಲ ಸಾಧಿಸುವಂತೆ ಮಾಡಿದರು.
-
It's getting very 𝓽𝓮𝓷𝓼𝓮 👇 pic.twitter.com/8ME6HJ1xLm
— Premier League (@premierleague) July 1, 2020 " class="align-text-top noRightClick twitterSection" data="
">It's getting very 𝓽𝓮𝓷𝓼𝓮 👇 pic.twitter.com/8ME6HJ1xLm
— Premier League (@premierleague) July 1, 2020It's getting very 𝓽𝓮𝓷𝓼𝓮 👇 pic.twitter.com/8ME6HJ1xLm
— Premier League (@premierleague) July 1, 2020
ವಿರಾಮದ ನಂತರ ವೆಸ್ಟ್ಹ್ಯಾಮ್ ತಂಡದ ಮೈಕೆಲ್ ಆ್ಯಂಟೋನಿಯೊ ಗೋಲುಗಳಿಸಿ ಮುನ್ನಡೆ ತಂಡದಕೊಟ್ಟರೆ, ಚೆಲ್ಸಿಯಾ ತಂಡಕ್ಕೆ ಮತ್ತೆ ವಿಲಿಯಮ್ಸ್ ಮತ್ತೊಂದು ಗೋಲುಗಳಿಸಿ ಸಮಬಲಕ್ಕೆ ತಂದು ನಿಲ್ಲಿಸಿದರು.
ಆದರೆ ನಿಗಧಿತ ಆಟ ಮುಗಿಯಲು ಕೇವಲ ಒಂದು ನಿಮಿಷ ಬಾಕಿಯಿದ್ದಾಗ 89 ನೇ ನಿಮಿಷದಲ್ಲಿ ಆ್ಯಂಡ್ರಿ ಯರ್ಮಲೆಂಕೊ ಗೋಲು ಸಿಡಿಸಿ ವೆಸ್ಟ್ಹ್ಯಾಮ್ಗೆ ರೋಚಕ ಗೆಲುವು ತಂದುಕೊಟ್ಟರು