ETV Bharat / sports

ಕೊರೊನಾ ನಿಯಮ ಉಲ್ಲಂಘನೆ: ಇಟಲಿಯಲ್ಲಿ ಬರ್ತಡೇ ಸೆಲೆಬ್ರೇಷನ್​ ಮಾಡಿದ ರೊನಾಲ್ಡೊ ದಂಪತಿ ವಿಚಾರಣೆ - Ronaldo under investigation over allegedly breaching COVID-19 rules

ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ದಂಪತಿ ವಿರುದ್ಧ ಕೊರೊನಾ ನಿಯಮ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Ronaldo
ರೊನಾಲ್ಡೊ ದಂಪತಿ
author img

By

Published : Jan 29, 2021, 9:42 AM IST

ಟುರಿನ್​ (ಇಟಲಿ): ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ದಂಪತಿ ಇಟಲಿಯ ಪರ್ವತ ರೆಸಾರ್ಟ್‌ನಲ್ಲಿ ಹಿಮ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ವಿಡಿಯೋ ರೊನಾಲ್ಡೋಗೆ ಕಂಟಕವಾಗಿದೆ.

ರೊನಾಲ್ಡೊ ದಂಪತಿ ಇಟಲಿಯಲ್ಲಿ ಎಂಜಾಯ್​ ಮಾಡುತ್ತಿದ್ದು, ಅಲ್ಲಿನ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಇಟಲಿಗೆ ತೆರಳಿದ್ದಲ್ಲದೆ, ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಲೆ ಡಿ ಆಸ್ಟಾ ಪೊಲೀಸರು ವಿಚಾರಣೆ ನಡೆಸಲಿದ್ದು, ದಂಪತಿಗಳು ತನಿಖೆ ಎದುರಿಸಬೇಕಾಗಿದೆ.

ಇಟಲಿಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಆರೆಂಜ್​ ಝೋನ್​ ನಿರ್ಮಾಣವಾಗಿದೆ. ಅಗತ್ಯತೆ ಆಧಾರದಲ್ಲಿ ಮಾತ್ರ ದೇಶಕ್ಕೆ ಪ್ರಯಾಣ ಬೆಳೆಸುವ ಅವಕಾಶವನ್ನು ಸರ್ಕಾರ ನೀಡಿದೆ. ಆದರೆ ಹುಟ್ಟು ಹಬ್ಬ ಆಚರಣೆಗಾಗಿ ಅಲ್ಲಿನ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.