ಪ್ಯಾರಿಸ್: ಮಾರ್ಸೆಲ್ ಡಿಫೆಂಡರ್ ವಿರುದ್ಧ ವರ್ಣಭೇದ ನೀತಿಯ ಆರೋಪವನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಹೇಳಿಕೊಂಡ ನಂತರ ಅಲ್ವಾರೊ ಗೊನ್ಜಾಲೆಜ್‌ಗೆ ಪ್ರತಿಕ್ರಿಯಿಸದೆ ತಾನು ಮೈದಾನ ಬಿಡಲು ಸಾಧ್ಯವಿಲ್ಲ ಎಂದು ಪ್ಯಾರಿಸ್ ಸೇಂಟ್-ಜರ್ಮೈನ್ ಸ್ಟ್ರೈಕರ್ ನೇಮರ್ ಹೇಳಿದ್ದಾರೆ.
ಗಾಯವಾದ ಸಮಯದಲ್ಲಿ ಗೊನ್ಜಾಲೆಜ್‌ಗೆ ಕಪಾಳಮೋಕ್ಷ ಮಾಡಿದ ಕಾರಣಕ್ಕಾಗಿ ನೇಮರ್ನನ್ನು ಪಂದ್ಯದಿಂದ ಹೊರಗೆ ಕಳುಹಿಸಲಾಯಿತು. ಅವರು ಮೈದಾನವನ್ನು ತೊರೆದಾಗ ವರ್ಣಭೇದ ನೀತಿಯ ಆರೋಪ ಮಾಡಿದ್ದು, ಪಂದ್ಯದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಆರೋಪಿಸಿದ್ದಾರೆ.
- View this post on Instagram
Mais Amor ao Mundo! More love to the World! #noracism #saynotoracism #racismoaquinão
">
ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘವಾದ ಪೋಸ್ಟ್ ಮಾಡಿರುವ ನೇಮರ್, ನಾನು ಕೆಂಪು ಕಾರ್ಡ್ ಪಡೆಯಲು ಮೂರ್ಖನತೆ ವರ್ತಿಸಿದೆ. ಆದರೆ ಅಧಿಕಾರದಲ್ಲಿರುವವರು ಕ್ರೀಡೆಯಲ್ಲಿ ವರ್ಣಭೇದ ನೀತಿಯ ಪಾತ್ರವನ್ನು ಪ್ರತಿಬಿಂಬಿಸುವುದು ಮುಖ್ಯ ಎಂದು ಹೇಳಿದ್ದಾರೆ.
"ನಿನ್ನೆ ನಾನು ದಂಗೆ ಎದ್ದೆ. ನನಗೆ ಕೆಂಪು ಕಾರ್ಡ್ ತೋರಿಸುವ ಮೂಲಕ ಶಿಕ್ಷೆ ನೀಡಲಾಯ್ತು. ಏಕೆಂದರೆ ನನ್ನನ್ನು ರೇಗಿಸಿದ ವ್ಯಕ್ತಿಯನ್ನು ಹೊಡೆಯಲು ಬಯಸಿದ್ದೆ ಎಂದು ನೇಮಾರ್ ಹೇಳಿದ್ದಾರೆ.
"ನಮ್ಮ ಕ್ರೀಡೆಯಲ್ಲಿ ಆಕ್ರಮಣಗಳು, ಅವಮಾನಗಳು, ಶಪಥ ಮಾಡುವುದು ಆಟದ ಒಂದು ಭಾಗವಾಗಿದೆ. ನೀವು ಪ್ರೀತಿಯಿಂದ ಇರಲು ಸಾಧ್ಯವಿಲ್ಲ. ನಾನು ಈ ವ್ಯಕ್ತಿಯನ್ನು ಭಾಗಶಃ ಅರ್ಥ ಮಾಡಿಕೊಂಡಿದ್ದೇನೆ. ಎಲ್ಲವೂ ಆಟದ ಭಾಗವಾಗಿದೆ. ಆದರೆ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಸ್ವೀಕಾರಾರ್ಹವಲ್ಲ.
-
VAR pegar a minha “agressão” é mole ... agora eu quero ver pegar a imagem do racista me chamando de “MONO HIJO DE PUTA” (macaco filha da puta)... isso eu quero ver!
— Neymar Jr (@neymarjr) September 13, 2020 " class="align-text-top noRightClick twitterSection" data="
E aí? CARRETILHA vc me pune.. CASCUDO sou expulso... e eles? E aí ?
">VAR pegar a minha “agressão” é mole ... agora eu quero ver pegar a imagem do racista me chamando de “MONO HIJO DE PUTA” (macaco filha da puta)... isso eu quero ver!
— Neymar Jr (@neymarjr) September 13, 2020
E aí? CARRETILHA vc me pune.. CASCUDO sou expulso... e eles? E aí ?VAR pegar a minha “agressão” é mole ... agora eu quero ver pegar a imagem do racista me chamando de “MONO HIJO DE PUTA” (macaco filha da puta)... isso eu quero ver!
— Neymar Jr (@neymarjr) September 13, 2020
E aí? CARRETILHA vc me pune.. CASCUDO sou expulso... e eles? E aí ?
"ನಾನು ಕಪ್ಪು ವರ್ಣೀಯ, ಕಪ್ಪು ವರ್ಣೀಯನ ಮಗ ಮತ್ತು ಕಪ್ಪು ವರ್ಣೀಯನ ಮೊಮ್ಮಗ. ನಾನು ಹೆಮ್ಮೆ ಪಡುತ್ತೇನೆ ಮತ್ತು ನನು ಯಾರಿಂದಲೂ ಭಿನ್ನವಾಗಿ ಕಾಣುವುದಿಲ್ಲ. ನಿನ್ನೆ ಆಟದ ಉಸ್ತುವಾರಿಗಳು (ತೀರ್ಪುಗಾರರು, ಸಹಾಯಕರು) ತಮ್ಮನ್ನು ನಿಷ್ಪಕ್ಷಪಾತವಾಗಿ ಇರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ಪೂರ್ವಾಗ್ರಹ ಪೀಡಿತ ವರ್ತನೆಗೆ ಇನ್ನು ಮುಂದೆ ಸ್ಥಳವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.