ETV Bharat / sports

ರೊನಾಲ್ಡೊರ ಆ ಒಂದು ನಿರ್ಧಾರದಿಂದ ಕೋಲಾ ಕಂಪನಿಗೆ ಆದ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ?

author img

By

Published : Jun 16, 2021, 8:21 PM IST

ಹಂಗೇರಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲಗೊಂಡಿದ್ದ ರೊನಾಲ್ಡೊ, ತಮ್ಮ ಮುಂದಿದ್ದ ಕೊಕೊ ಕೋಲಾ ಬಾಟೆಲ್​ ತೆಗೆದು ಪಕ್ಕಕ್ಕಿಟ್ಟು, ಕ್ಯಾಮರಾ ಮುಂದೆ ನೀರಿನ ಬಾಟೆಲ್ ತೋರಿಸಿ, ಎಲ್ಲರೂ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು.

ಕ್ರಿಶ್ಚಿಯಾನೊ ರೊನಾಲ್ಡೊ
ಕ್ರಿಶ್ಚಿಯಾನೊ ರೊನಾಲ್ಡೊ

ಬುಡಾಪೆಸ್ಟ್​(ಹಂಗೇರಿ): ಜುವೆಂಟಸ್ ಸ್ಟಾರ್ ಮತ್ತು ಪೋರ್ಚುಗಲ್​ ಫುಟ್ಬಾಲ್​ ತಂಡದ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಪತ್ರಿಕಾ ಗೋಷ್ಠಿಯಲ್ಲಿ ಕೋಪದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ಒಂದೇ ದಿನ ಕೊಕೊ ಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್​( ಸುಮಾರು 29 ಸಾವಿರ ಕೋಟಿ) ನಷ್ಟಕ್ಕೀಡು ಮಾಡಿದೆ.

ಹಂಗೇರಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲಗೊಂಡಿದ್ದ ರೊನಾಲ್ಡೊ, ತಮ್ಮ ಮುಂದಿದ್ದ ಕೊಕೊ ಕೋಲಾ ಬಾಟೆಲ್​ ತೆಗೆದು ಪಕ್ಕಕ್ಕಿಟ್ಟು, ಕ್ಯಾಮರಾ ಮುಂದೆ ನೀರಿನ ಬಾಟೆಲ್ ತೋರಿಸಿ, ಎಲ್ಲರೂ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು.

  • Cristiano Ronaldo was angry because they put Coca Cola in front of him at the Portugal press conference, instead of water! 😂

    He moved them and said "Drink water" 😆pic.twitter.com/U1aJg9PcXq

    — FutbolBible (@FutbolBible) June 14, 2021 " class="align-text-top noRightClick twitterSection" data=" ">

Cristiano Ronaldo was angry because they put Coca Cola in front of him at the Portugal press conference, instead of water! 😂

He moved them and said "Drink water" 😆pic.twitter.com/U1aJg9PcXq

— FutbolBible (@FutbolBible) June 14, 2021

ಪೋರ್ಚುಗಲ್ ಸ್ಟಾರ್​ರ ಈ ಒಂದು ಸೂಚನೆಯಿಂದ 2020ರ ಯೂರೋ ಕಪ್​ ಸ್ಪಾನ್ಸರ್​ಗಳಲ್ಲಿ ಒಂದಾಗಿದ್ದ ಕೊಕೊ ಕೋಲಾ ಕಂಪನಿಯ ಮಾರ್ಕೆಟ್​ ಮೇಲೆ ಭಾರಿ ಪರಿಣಾಮ ಬೀರಿದೆ. ಆ ಕಂಪನಿಯ ಶೇರು 4 ಬಿಲಿಯನ್​ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದರ ಮೌಲ್ಯ 29,331 ಕೋಟಿ ಎಂದು ತಿಳಿದು ಬಂದಿದೆ,

ಇನ್ನು ಮಂಗಳವಾರ ನಡೆದ ಹಂಗೇರಿ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ 3-0ಯ ಜಯ ದಾಖಲಿಸಿದೆ. ರಾಫೌಲ್ ಗೆರೆರೋ ಒಂದು ಗೋಲು ಸಿಡಿಸಿದರೆ, ರೋನಾಲ್ಡೊ 2 ಗೋಲು ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಇದನ್ನು ಓದಿ:ಮಾಧ್ಯಮಗೋಷ್ಠಿಯಲ್ಲಿ ಕೊಕಾ ಕೋಲಾ ತೆಗೆಸಿ, ನೀರು ಕುಡಿಯಿರಿ ಎಂದು ಸಲಹೆ ಕೊಟ್ಟ ರೊನಾಲ್ಡೊ

ಬುಡಾಪೆಸ್ಟ್​(ಹಂಗೇರಿ): ಜುವೆಂಟಸ್ ಸ್ಟಾರ್ ಮತ್ತು ಪೋರ್ಚುಗಲ್​ ಫುಟ್ಬಾಲ್​ ತಂಡದ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಪತ್ರಿಕಾ ಗೋಷ್ಠಿಯಲ್ಲಿ ಕೋಪದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ಒಂದೇ ದಿನ ಕೊಕೊ ಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್​( ಸುಮಾರು 29 ಸಾವಿರ ಕೋಟಿ) ನಷ್ಟಕ್ಕೀಡು ಮಾಡಿದೆ.

ಹಂಗೇರಿ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲಗೊಂಡಿದ್ದ ರೊನಾಲ್ಡೊ, ತಮ್ಮ ಮುಂದಿದ್ದ ಕೊಕೊ ಕೋಲಾ ಬಾಟೆಲ್​ ತೆಗೆದು ಪಕ್ಕಕ್ಕಿಟ್ಟು, ಕ್ಯಾಮರಾ ಮುಂದೆ ನೀರಿನ ಬಾಟೆಲ್ ತೋರಿಸಿ, ಎಲ್ಲರೂ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು.

  • Cristiano Ronaldo was angry because they put Coca Cola in front of him at the Portugal press conference, instead of water! 😂

    He moved them and said "Drink water" 😆pic.twitter.com/U1aJg9PcXq

    — FutbolBible (@FutbolBible) June 14, 2021 " class="align-text-top noRightClick twitterSection" data=" ">

ಪೋರ್ಚುಗಲ್ ಸ್ಟಾರ್​ರ ಈ ಒಂದು ಸೂಚನೆಯಿಂದ 2020ರ ಯೂರೋ ಕಪ್​ ಸ್ಪಾನ್ಸರ್​ಗಳಲ್ಲಿ ಒಂದಾಗಿದ್ದ ಕೊಕೊ ಕೋಲಾ ಕಂಪನಿಯ ಮಾರ್ಕೆಟ್​ ಮೇಲೆ ಭಾರಿ ಪರಿಣಾಮ ಬೀರಿದೆ. ಆ ಕಂಪನಿಯ ಶೇರು 4 ಬಿಲಿಯನ್​ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದರ ಮೌಲ್ಯ 29,331 ಕೋಟಿ ಎಂದು ತಿಳಿದು ಬಂದಿದೆ,

ಇನ್ನು ಮಂಗಳವಾರ ನಡೆದ ಹಂಗೇರಿ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ 3-0ಯ ಜಯ ದಾಖಲಿಸಿದೆ. ರಾಫೌಲ್ ಗೆರೆರೋ ಒಂದು ಗೋಲು ಸಿಡಿಸಿದರೆ, ರೋನಾಲ್ಡೊ 2 ಗೋಲು ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ಇದನ್ನು ಓದಿ:ಮಾಧ್ಯಮಗೋಷ್ಠಿಯಲ್ಲಿ ಕೊಕಾ ಕೋಲಾ ತೆಗೆಸಿ, ನೀರು ಕುಡಿಯಿರಿ ಎಂದು ಸಲಹೆ ಕೊಟ್ಟ ರೊನಾಲ್ಡೊ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.