ನವದೆಹಲಿ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಭಾರತದ ಹಲವಾರು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಬುಧವಾರ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾಗಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಸೇನಾ ಅಧಿಕಾರಿಗಳಿಗೆ ಸಂತಾಪ ಸೂಚಿಸಿದ್ದಾರೆ.
ಬುಧವಾರ ಮಧ್ಯಾಹ್ನದ ಸಮಯದಲ್ಲಿ ಕೊಯಮತ್ತೂರಿನ ಬಳಿ ಹೆಲಿಕಾಪ್ಟರ್ ಸ್ಫೋಟಗೊಂಡು ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದರು. ಇವರೆಲ್ಲರೂ ವೆಲ್ಲಿಂಗ್ಟನ್ನಲ್ಲಿ ಸೇನಾಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿತ್ತು.
-
Deeply saddened by the untimely demise of CDS Bipin Rawat ji and other officials in a tragic helicopter crash. My deepest condolences to the friends & family members. 🙏
— Virat Kohli (@imVkohli) December 8, 2021 " class="align-text-top noRightClick twitterSection" data="
">Deeply saddened by the untimely demise of CDS Bipin Rawat ji and other officials in a tragic helicopter crash. My deepest condolences to the friends & family members. 🙏
— Virat Kohli (@imVkohli) December 8, 2021Deeply saddened by the untimely demise of CDS Bipin Rawat ji and other officials in a tragic helicopter crash. My deepest condolences to the friends & family members. 🙏
— Virat Kohli (@imVkohli) December 8, 2021
ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಜಿ ಮತ್ತು ಇತರ ಈ ದುಃಖದ ಸಂದರ್ಭದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ನನ್ನ ಸಂತಾಪ ತಿಳಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಲೆಜೆಂಡರಿ ಬ್ಯಾಟರ್ ಸಚಿನ್, ಜನರಲ್ ಬಿಪಿನ್ ರಾವತ್ ಅವರು ಭಾರತದ ಗೌರವ ಮತ್ತು ಶ್ಲಾಘನೀಯ ವ್ಯಕ್ತಿ. ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ಮತ್ತು ಸೇನೆಗೆ ಅತ್ಯಂತ ದುಃಖಕರವಾದ ದಿನವಾಗಿದೆ. ಜನರಲ್ ರಾವತ್, ಅವರ ಪತ್ನಿ ಮತ್ತು ಸೇನಾಧಿಕಾರಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
- — Sachin Tendulkar (@sachin_rt) December 8, 2021 " class="align-text-top noRightClick twitterSection" data="
— Sachin Tendulkar (@sachin_rt) December 8, 2021
">— Sachin Tendulkar (@sachin_rt) December 8, 2021
ಇವರಲ್ಲದೇ ವಿಶ್ವಕಪ್ ಸ್ಟಾರ್ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್,ಸುರೇಶ್ ರೈನಾ,ಗೌತಮ್ ಗಂಭೀರ್ ಸೇರಿದಂತೆ ಹಲವಾರು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:Helicopter Tragedy: ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದವರ ಗ್ರಾಮಗಳಲ್ಲಿ ಕತ್ತಲೆ ಕವಿದ ವಾತಾವರಣ
-
RIP #BipinRawat Sahb 🙏🙏 pic.twitter.com/rZqcODb4aJ
— Harbhajan Turbanator (@harbhajan_singh) December 8, 2021 " class="align-text-top noRightClick twitterSection" data="
">RIP #BipinRawat Sahb 🙏🙏 pic.twitter.com/rZqcODb4aJ
— Harbhajan Turbanator (@harbhajan_singh) December 8, 2021RIP #BipinRawat Sahb 🙏🙏 pic.twitter.com/rZqcODb4aJ
— Harbhajan Turbanator (@harbhajan_singh) December 8, 2021
-
Deeply saddened by the tragic and untimely demise of Chief of Defence Staff Gen. Bipin Rawat, his wife Mrs. Madhulika Rawat and 11 other personnel of our armed forces. My deepest condolences to their families and well-wishers 🙏🏻
— Yuvraj Singh (@YUVSTRONG12) December 8, 2021 " class="align-text-top noRightClick twitterSection" data="
">Deeply saddened by the tragic and untimely demise of Chief of Defence Staff Gen. Bipin Rawat, his wife Mrs. Madhulika Rawat and 11 other personnel of our armed forces. My deepest condolences to their families and well-wishers 🙏🏻
— Yuvraj Singh (@YUVSTRONG12) December 8, 2021Deeply saddened by the tragic and untimely demise of Chief of Defence Staff Gen. Bipin Rawat, his wife Mrs. Madhulika Rawat and 11 other personnel of our armed forces. My deepest condolences to their families and well-wishers 🙏🏻
— Yuvraj Singh (@YUVSTRONG12) December 8, 2021