ಮುಂಬೈ: ವಿಶ್ವ ಕ್ರಿಕೆಟ್ನಲ್ಲಿ ಆಡುತ್ತಿರುವಾಗಲೇ "ಗ್ರೇಟೆಸ್ಟ್ ಆಫ್ ಆಲ್ ಟೈಮ್" ಎಂಬ ಕೀರ್ತಿ ಗಳಿಸಿದ್ದರೆ ಅದು ವಿರಾಟ್ ಕೊಹ್ಲಿ. ಭಾರತೀಯ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಎಂಬ ದಿಗ್ಗಜನ ಹೆಸರು ಹೇಗೆ ಅಜರಾಮರವೂ ಹಾಗೇಯೇ ಕಿಂಗ್ ವಿರಾಟ್ ಅಳಿಸಲಾಗದ ಹೆಸರು ಮಾಡಿದ್ದಾರೆ. ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಯ ಕ್ರೀಡಾ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನ್ ಕೊಹ್ಲಿಯನ್ನು ಮನಸಾರೆ ಹೊಗಳಿದ್ದಾರೆ.
-
𝐊𝐎𝐇𝐋𝐈𝐅𝐈𝐄𝐃! ✍️
— Royal Challengers Bangalore (@RCBTweets) October 16, 2023 " class="align-text-top noRightClick twitterSection" data="
The Face and the Brand, not just for RCB or Team India, but for Cricket as a sport too! 🙌 👑
Sports Director at #LA28 explains why it’s a win-win to have Cricket at the #Olympics. 🤝 #PlayBold pic.twitter.com/x2JJa7ALyZ
">𝐊𝐎𝐇𝐋𝐈𝐅𝐈𝐄𝐃! ✍️
— Royal Challengers Bangalore (@RCBTweets) October 16, 2023
The Face and the Brand, not just for RCB or Team India, but for Cricket as a sport too! 🙌 👑
Sports Director at #LA28 explains why it’s a win-win to have Cricket at the #Olympics. 🤝 #PlayBold pic.twitter.com/x2JJa7ALyZ𝐊𝐎𝐇𝐋𝐈𝐅𝐈𝐄𝐃! ✍️
— Royal Challengers Bangalore (@RCBTweets) October 16, 2023
The Face and the Brand, not just for RCB or Team India, but for Cricket as a sport too! 🙌 👑
Sports Director at #LA28 explains why it’s a win-win to have Cricket at the #Olympics. 🤝 #PlayBold pic.twitter.com/x2JJa7ALyZ
ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗುವುದು ಖಚಿತವಾಗಿದೆ. ಮುಂಬೈನಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ 2028ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿದಂತೆ ಒಟ್ಟು 5 ಕ್ರೀಡೆಗಳನ್ನು ಸೇರಿಸಲು ಅಧಿಕೃತ ನಿರ್ಧಾರ ಕೈಗೊಳ್ಳಲಾಯಿತು. ಕ್ರಿಕೆಟ್‌ನ ಹೊರತಾಗಿ, ಫ್ಲ್ಯಾಗ್ ಫುಟ್‌ಬಾಲ್, ಸ್ಕ್ವಾಷ್, ಬೇಸ್‌ಬಾಲ್-ಸಾಫ್ಟ್‌ಬಾಲ್ ಮತ್ತು ಲ್ಯಾಕ್ರೋಸ್ ಅನ್ನು ಸಹ ಎಲ್ಎ ಒಲಿಂಪಿಕ್ಸ್‌ನಲ್ಲಿ ಆಡಿಸಲಾಗುತ್ತಿದೆ.
-
Los Angeles Olympics organisers talking about on Virat Kohli.
— CricketMAN2 (@ImTanujSingh) October 16, 2023 " class="align-text-top noRightClick twitterSection" data="
King Kohli - The Global Icon, The GOAT....!!!! pic.twitter.com/yr0lvmX2XQ
">Los Angeles Olympics organisers talking about on Virat Kohli.
— CricketMAN2 (@ImTanujSingh) October 16, 2023
King Kohli - The Global Icon, The GOAT....!!!! pic.twitter.com/yr0lvmX2XQLos Angeles Olympics organisers talking about on Virat Kohli.
— CricketMAN2 (@ImTanujSingh) October 16, 2023
King Kohli - The Global Icon, The GOAT....!!!! pic.twitter.com/yr0lvmX2XQ
ವಿರಾಟ್ಗೆ ಮೆಚ್ಚುಗೆ: ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಯ ಕ್ರೀಡಾ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನ್ ಅಧಿವೇಶನದಲ್ಲಿ, "ವಿರಾಟ್ ಕೊಹ್ಲಿ 340 ಮಿಲಿಯನ್ ಸಾಮಾಜಿಕ ಮಾಧ್ಯಮ ಅನುಯಾಯಿಗಳನ್ನು ಹೊಂದಿದ್ದು, ಅವರು ಮೂರನೇ ಅತಿ ಹೆಚ್ಚು ಹಿಂಬಾಲಕರನ್ನು ಪಡೆದಿರುವ ಕ್ರೀಡಾಪಟು. ಲೆಬ್ರಾನ್ ಜೇಮ್ಸ್ (ಎನ್ಬಿಎ ಬ್ಯಾಸ್ಕೆಟ್‌ಬಾಲ್ ಆಟಗಾರ) ಟಾಮ್ ಬ್ರಾಡಿ (ಅಮೆರಿಕನ್ ಫುಟ್ಬಾಲ್ ಐಕಾನ್) ಮತ್ತು ಟೈಗರ್ ವುಡ್ಸ್ (ಅಮೆರಿಕನ್ ಗಾಲ್ಫ್ ದಂತಕಥೆ) ಅವರನ್ನು ಮೀರಿಸಿದ್ದಾರೆ. ವಿರಾಟ್ ಕೊಹ್ಲಿ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಬ್ಬರು. ಕ್ರಿಕೆಟ್ ಸಾಂಪ್ರದಾಯಿಕ ರಾಷ್ಟ್ರಗಳನ್ನು ಮೀರಿ ಜಾಗತಿಕ ಕ್ರೀಡೆಯಾಗಿ ಬೆಳೆದಿದೆ" ಎಂದಿದ್ದಾರೆ.
-
IOC Session approves @LA28’s proposal for 5⃣ additional sports:
— The Olympic Games (@Olympics) October 16, 2023 " class="align-text-top noRightClick twitterSection" data="
⚾Baseball/🥎softball, 🏏cricket, 🏈flag football, 🥍lacrosse and ⚫squash have been officially included as additional sports on the programme for the Olympic Games Los Angeles 2028. #LA28 pic.twitter.com/y7CLk2UEYx
">IOC Session approves @LA28’s proposal for 5⃣ additional sports:
— The Olympic Games (@Olympics) October 16, 2023
⚾Baseball/🥎softball, 🏏cricket, 🏈flag football, 🥍lacrosse and ⚫squash have been officially included as additional sports on the programme for the Olympic Games Los Angeles 2028. #LA28 pic.twitter.com/y7CLk2UEYxIOC Session approves @LA28’s proposal for 5⃣ additional sports:
— The Olympic Games (@Olympics) October 16, 2023
⚾Baseball/🥎softball, 🏏cricket, 🏈flag football, 🥍lacrosse and ⚫squash have been officially included as additional sports on the programme for the Olympic Games Los Angeles 2028. #LA28 pic.twitter.com/y7CLk2UEYx
ಒಲಿಂಪಿಕ್ ಗೇಮ್ಸ್ ಪೋಸ್ಟರ್ನಲ್ಲಿ ವಿರಾಟ್ ಕೊಹ್ಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 5 ಕ್ರೀಡೆಗಳ ಸೇರ್ಪಡೆಯನ್ನು ಒಲಿಂಪಿಕ್ ಕ್ರೀಡಾಕೂಟದ ಅಧಿಕೃತ ಎಕ್ಸ್ ಖಾತೆಯ ಮೂಲಕ ಘೋಷಿಸಿದೆ. ಈ ವೇಳೆ ವಿರಾಟ್ ಕೊಹ್ಲಿ ಚಿತ್ರವನ್ನು ಕ್ರಿಕೆಟ್‌ಗೆ ಬಳಸಲಾಯಿತು. ಹೀಗಾಗಿ ವಿರಾಟ್ ಕೊಹ್ಲಿಯನ್ನು ಜಾಗತಿಕ ಕ್ರಿಕೆಟ್ ಐಕಾನ್ ಎಂದು ಕರೆಯಬಹುದಾಗಿದೆ.
ಇದನ್ನೂ ಓದಿ: ನಿಸ್ಸಾಂಕ, ಪೆರೇರಾ ಅರ್ಧಶತಕದ ಆಸರೆ.. 207ಕ್ಕೆ ಲಂಕಾ ಕಟ್ಟಿ ಹಾಕಿದ ಆಸೀಸ್