ETV Bharat / sports

ಇದು ರೋಹಿತ್​, ಕೊಹ್ಲಿ ನಿವೃತ್ತಿಯ ಬಗ್ಗೆ ಮಾತನಾಡುವ ಸಮಯವಲ್ಲ: ದ್ರಾವಿಡ್​

ಐಸಿಸಿ ವಿಶ್ವಕಪ್​ ಟಿ20 ಸೆಮಿ ಫೈನಲ್​ ಪಂದ್ಯದ ಬಳಿಕ ನಡೆದ ಮಾಧ್ಯಮ ಗೋಷ್ಟಿಯಲ್ಲಿ, ಭಾರತ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರು ಹಿರಿಯ ಆಟಗಾರರನ್ನು ಬೆಂಬಲಿಸಿ ಮಾತನಾಡಿದರು.

t20 world cup 2022  rahul dravid reply  virat kohli and rohit sharma retirement  Rahul Dravid T20 WC  ಇದು ರೋಹಿತ್​ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡುವ ಸಮಯವಲ್ಲ  ಟೀಕಾಕಾರರ ಬಾಯಿಗೆ ಬೀಗ ಹಾಕಿದ ದ್ರಾವಿಡ್​ ಐಸಿಸಿ ವಿಶ್ವಕಪ್​ ಟಿ20 ಸೆಮಿ ಫೈನಲ್​ ಪಂದ್ಯ  ಭಾರತ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ  ಹಿರಿಯ ಆಟಗಾರರ ಭವಿಷ್ಯ  ರಿಯ ಆಟಗಾರರ ನಿವೃತ್ತಿ ಬಗ್ಗೆ ಎಲ್ಲೆಡೆ ಚರ್ಚೆ
ಟೀಕಾಕಾರರ ಬಾಯಿಗೆ ಬೀಗ ಹಾಕಿದ ದ್ರಾವಿಡ್​
author img

By

Published : Nov 11, 2022, 10:37 AM IST

ಅಡಿಲೇಡ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇತರ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದರು.

ಟೂರ್ನಿಯಲ್ಲಿ ಹಿರಿಯ ಆಟಗಾರರು ಉತ್ತಮವಾಗಿಯೇ ಆಡಿದ್ದಾರೆ. ತಂಡದಲ್ಲಿ ಗುಣಮಟ್ಟದ ಆಟಗಾರರಿದ್ದಾರೆ. ಈ ಬಗ್ಗೆ ಮಾತನಾಡಲು ಅಥವಾ ಯೋಚಿಸಲು ಇದು ಸೂಕ್ತ ಸಮಯವಲ್ಲ. ಮುಂದಿನ ವಿಶ್ವಕಪ್‌ ತಯಾರಿಗೆ ನಮಗೆ ಸಾಕಷ್ಟು ಸಮಯ ಮತ್ತು ಪಂದ್ಯಗಳಿವೆ ಎಂದರು.

ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಗುರುವಾರ ಟಿ20 ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ ಆರು ವಿಕೆಟ್​ ನಷ್ಟಕ್ಕೆ 168 ರನ್​ಗಳನ್ನು ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೇ ಕೇವಲ 16 ಓವರ್​ಗಳಲ್ಲಿ 170 ರನ್ ಸಿಡಿಸಿ ಜಯ ದಾಖಲಿಸಿ ಫೈನಲ್ ಪ್ರವೇಶಿಸಿದರು.

ಇದನ್ನೂ ಓದಿ: ಸೆಮಿಫೈನಲ್‌ ಸೋಲಿನ ನಂತರ ಕಣ್ಣೀರಿಟ್ಟ ರೋಹಿತ್‌ ಶರ್ಮಾ: ಸಮಾಧಾನ ಪಡಿಸಿದ ದ್ರಾವಿಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.