ರಾಯಪುರ (ಛತ್ತೀಸ್ಗಢ): ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡ, ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್ಗಳಿಂದ ಮಣಿಸುವ ಮೂಲಕ ಪ್ರಶಸ್ತಿ ಎತ್ತಿಹಿಡಿದಿದೆ.
-
#INDLvsSLL#Champions of @RSWorldSeries - India Legends team 2021
— India Legends (@IndiaLegends1) March 21, 2021 " class="align-text-top noRightClick twitterSection" data="
Watch LIVE only on @Colors_Cineplex, #RishteyCineplex and for free on @justvoot. #UnacademyRoadSafetyWorldSeries pic.twitter.com/Pm2M9KHdnF
">#INDLvsSLL#Champions of @RSWorldSeries - India Legends team 2021
— India Legends (@IndiaLegends1) March 21, 2021
Watch LIVE only on @Colors_Cineplex, #RishteyCineplex and for free on @justvoot. #UnacademyRoadSafetyWorldSeries pic.twitter.com/Pm2M9KHdnF#INDLvsSLL#Champions of @RSWorldSeries - India Legends team 2021
— India Legends (@IndiaLegends1) March 21, 2021
Watch LIVE only on @Colors_Cineplex, #RishteyCineplex and for free on @justvoot. #UnacademyRoadSafetyWorldSeries pic.twitter.com/Pm2M9KHdnF
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181ರನ್ ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60 ಮತ್ತು ಯೂಸುಫ್ ಪಠಾಣ್ ಅಜೇಯ 62 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ಭಾರತ ನೀಡಿದ 182 ರನ್ನುಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲು ಶಕ್ತವಾಯಿತು. ಲಂಕಾ ಪರ ಸನತ್ ಜಯಸೂರ್ಯ 43, ಚಿಂತಕ ಜಯಸಿಂಘೆ 40 ಮತ್ತು ವೀರರತ್ನೆ 38 ರನ್ ಗಳಿಸಿದರು. ಅಂತಿಮವಾಗಿ ಲಂಕಾ ತಂಡ 14 ರನ್ನುಗಳ ಅಂತರದಲ್ಲಿ ಭಾರತದ ಎದುರು ಸೋಲೊಪ್ಪಿಕೊಂಡಿತು. ಆ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ-20 2021 ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಿತು.
-
#INDLvsSLL
— Road Safety World Series (@RSWorldSeries) March 21, 2021 " class="align-text-top noRightClick twitterSection" data="
🏆 We have our first champions of the @Unacademy Road Safety World Series, an intense final sees the #IndiaLegends come out on top after a close contest against the indomitable #SriLankaLegends. pic.twitter.com/96Fo51pXcA
">#INDLvsSLL
— Road Safety World Series (@RSWorldSeries) March 21, 2021
🏆 We have our first champions of the @Unacademy Road Safety World Series, an intense final sees the #IndiaLegends come out on top after a close contest against the indomitable #SriLankaLegends. pic.twitter.com/96Fo51pXcA#INDLvsSLL
— Road Safety World Series (@RSWorldSeries) March 21, 2021
🏆 We have our first champions of the @Unacademy Road Safety World Series, an intense final sees the #IndiaLegends come out on top after a close contest against the indomitable #SriLankaLegends. pic.twitter.com/96Fo51pXcA
ಓದಿ : ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಪುಣೆಗೆ ಆಗಮಿಸಿದ ಟೀಂ ಇಂಡಿಯಾ
ಸಂಕ್ಷಿಪ್ತ ಸ್ಕೋರ್:
ಇಂಡಿಯಾ ಲೆಜೆಂಡ್ಸ್: 20 ಓವರ್‌ಗಳಲ್ಲಿ 181/4 (ವೀರೇಂದ್ರ ಸೆಹ್ವಾಗ್ 10, ಸಚಿನ್ ತೆಂಡೂಲ್ಕರ್ 30, ಯುವರಾಜ್ ಸಿಂಗ್ 60, ಯೂಸುಫ್ ಪಠಾಣ್ 62, ರಂಗನ ಹೆರತ್ 1/11, ಸನತ್ ಜಯಸೂರ್ಯ 1/17, ಪರ್ವೇಝ್ ಮಹರೂಫ್ 1/16, ವೀರರತ್ನೆ 1/23).
ಶ್ರೀಲಂಕಾ ಲೆಜೆಂಡ್ಸ್: 20 ಓವರ್‌ಗಳಲ್ಲಿ 167/7 (ತಿಲಕರತ್ನೆ ದಿಲ್ಷಾನ್ 21, ಸನತ್ ಜಯಸೂರ್ಯ 43, ಚಿಂತಕ ಜಯಸಿಂಘೆ 40, ವೀರರತ್ನೆ 38, ಯೂಸುಫ್ ಪಠಾಣ್ 2/26, ಇರ್ಫಾನ್ ಪಠಾಣ್ 2/29, ಮನ್‌ಪ್ರೀತ್ ಗೂನಿ).