ETV Bharat / sports

ಪಾಕಿಸ್ತಾನ - ಶ್ರೀಲಂಕಾ ಮಹಿಳಾ ಕ್ರಿಕೆಟ್ ಟೂರ್ನಿ ಮುಂದೂಡಿಕೆ... ಕಾರಣ?

author img

By

Published : Oct 6, 2021, 8:55 PM IST

ಅಕ್ಟೋಬರ್​ 29ರಿಂದ ಶ್ರೀಲಂಕಾ-ಪಾಕ್ ಮಹಿಳಾ ತಂಡಗಳ ನಡುವೆ ಏಕದಿನ ಕ್ರಿಕೆಟ್​ ಪಂದ್ಯಗಳ ಸರಣಿ ಆರಂಭಗೊಳ್ಳಬೇಕಾಗಿತ್ತು. ಆದರೆ ಇದೀಗ ಕೆಲವೊಂದು ಸಮಸ್ಯೆಗಳ ಕಾರಣ ದ್ವಿಪಕ್ಷೀಯ ಟೂರ್ನಿ ಮುಂದೂಡಿಕೆಯಾಗಿದೆ.

Sri lanka women's cricket
Sri lanka women's cricket

ಕೊಲಂಬೊ(ಶ್ರೀಲಂಕಾ): ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಬೇಕಾಗಿದ್ದ ಪಾಕ್​​-ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಕ್ರಿಕೆಟ್​ ಸರಣಿ ಮುಂದೂಡಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲಂಕಾ ತಂಡದ ಕೋಚ್​​ ತಿಲಕ್​ರತ್ನೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್​ 15ರಿಂದ ಶ್ರೀಲಂಕಾ ಮಹಿಳಾ ತಂಡ ಪಾಕ್​ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಪಾಕ್​​ ಕಡೆಯಿಂದ ಈ ಟೂರ್ನಿ ಮುಂದೂಡಿಕೆಯಾಗಿದ್ದು, ಕೆಲವೊಂದು ಲಾಜಿಸ್ಟಿಕ್ ಸಮಸ್ಯೆಯಿಂದಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಕಟ್ಟಿಕೊಂಡವಳ ಮೇಲಿನ ಕುಂದದ ಪ್ರೀತಿ.. ಮೃತ ಹೆಂಡ್ತಿಯ ಪ್ರತಿಮೆ ನಿರ್ಮಿಸಿದ ಗಂಡ!

ಉಭಯ ತಂಡಗಳ ನಡುವೆ ಅಕ್ಟೋಬರ್​​​ 29ರಿಂದ ಮೂರು ಏಕದಿನ ಪಂದ್ಯಗಳ ಸರಣಿ ಆಯೋಜನೆಗೊಂಡಿತ್ತು. ಆದರೆ, ಇದೀಗ ಮುಂದೂಡಿಕೆಯಾಗಿದೆ. ಈ ಹಿಂದೆ ಶ್ರೀಲಂಕಾ ಮಹಿಳಾ ತಂಡ 2006ರಲ್ಲಿ ಏಷ್ಯಾ ಕಪ್​ಗೋಸ್ಕರ ಪಾಕ್​ ಪ್ರವಾಸ ಕೈಗೊಂಡಿತ್ತು. ಆದರೆ, 1998ರ ನಂತರ ಉಭಯ ತಂಡಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.