ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ-20 ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಲಂಕಾ ಕ್ಯಾಪ್ಟನ್ ದಸುನ್ ಶನಕ ಬೌಲಿಂಗ್ ಆಯ್ದಕೊಂಡಿದ್ದಾರೆ. ಇಂದಿನ ಪಂದ್ಯ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಲಂಕಾ ತಂಡವಿದೆ.
-
Hello & Good Evening from Colombo 👋
— BCCI (@BCCI) July 28, 2021 " class="align-text-top noRightClick twitterSection" data="
Sri Lanka have elected to bowl against #TeamIndia in the 2⃣nd #SLvIND T20I.
Follow the match 👉 https://t.co/Hsbf9yWCCh
Here's India's Playing XI 👇 pic.twitter.com/yqyeobUxuu
">Hello & Good Evening from Colombo 👋
— BCCI (@BCCI) July 28, 2021
Sri Lanka have elected to bowl against #TeamIndia in the 2⃣nd #SLvIND T20I.
Follow the match 👉 https://t.co/Hsbf9yWCCh
Here's India's Playing XI 👇 pic.twitter.com/yqyeobUxuuHello & Good Evening from Colombo 👋
— BCCI (@BCCI) July 28, 2021
Sri Lanka have elected to bowl against #TeamIndia in the 2⃣nd #SLvIND T20I.
Follow the match 👉 https://t.co/Hsbf9yWCCh
Here's India's Playing XI 👇 pic.twitter.com/yqyeobUxuu
ಈಗಾಗಲೇ ಮೊದಲ ಟಿ-20 ಪಂದ್ಯದಲ್ಲಿ ಶಿಖರ್ ಧವನ್ ಪಡೆ 38 ರನ್ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಆರ್.ಪ್ರೇಮದಾಸ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಕೊರೊನಾ ವೈರಸ್ ಕಾರಣ ಒಂದು ದಿನ ತಡವಾಗಿ ಪಂದ್ಯ ಆರಂಭಗೊಂಡಿದೆ. ಭಾರತ ತಂಡದಲ್ಲಿ ಕೊರೊನಾ ಹಾವಳಿ ಕಂಡು ಬಂದಿರುವ ಕಾರಣ ಪ್ರಮುಖ ಪ್ಲೇಯರ್ಸ್ ಮೈದಾನಕ್ಕಿಳಿಯುತ್ತಿಲ್ಲ. ಹೀಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
-
🎥Big moment for the 4⃣! 👏 👏
— BCCI (@BCCI) July 28, 2021 " class="align-text-top noRightClick twitterSection" data="
T20I caps handed over to @devdpd07, @Ruutu1331, @NitishRana_27 & @Sakariya55! 👍 👍 #TeamIndia #SLvIND
Follow the match 👉 https://t.co/Hsbf9yWCCh pic.twitter.com/E4OzrlG4Sx
">🎥Big moment for the 4⃣! 👏 👏
— BCCI (@BCCI) July 28, 2021
T20I caps handed over to @devdpd07, @Ruutu1331, @NitishRana_27 & @Sakariya55! 👍 👍 #TeamIndia #SLvIND
Follow the match 👉 https://t.co/Hsbf9yWCCh pic.twitter.com/E4OzrlG4Sx🎥Big moment for the 4⃣! 👏 👏
— BCCI (@BCCI) July 28, 2021
T20I caps handed over to @devdpd07, @Ruutu1331, @NitishRana_27 & @Sakariya55! 👍 👍 #TeamIndia #SLvIND
Follow the match 👉 https://t.co/Hsbf9yWCCh pic.twitter.com/E4OzrlG4Sx
ನಾಲ್ವರು ಪದಾರ್ಪಣೆ: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ನಾಲ್ವರು ಪದಾರ್ಪಣೆ ಮಾಡಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್, ಋತುರಾಜ್ ಗಾಯ್ಕವಾಡ, ಚೇತನ್ ಸಕಾರಿಯಾ ಹಾಗೂ ನಿತೀಶ್ ರಾಣಾಗೆ ಅವಕಾಶ ನೀಡಲಾಗಿದೆ.
ಉಭಯ ತಂಡಗಳ ಆಡುವ 11ರ ಬಳಗ
ಭಾರತ: ಶಿಖರ್ ಧವನ್(ಕ್ಯಾಪ್ಟನ್), ಋತುರಾಜ್ ಗಾಯ್ಕವಾಡ, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ವಿ.ಕೀ), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ
ಶ್ರೀಲಂಕಾ: ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿ.ಕೀ), ಧನಂಜಯ ಡಿ ಸಿಲ್ವಾ, ಸದೀರಾ ಸಮರವಿಕ್ರಮ, ದಸುನ್ ಶನಕ್ (ಕ್ಯಾ), ರಮೇಶ್ ಮೆಂಡಿಸ್, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ಇಸುರು ಉದಾನ, ಅಕಿಲಾ ದನಂಜಯ, ದುಷ್ಮಂತ ಚಮೀರಾ