ETV Bharat / sports

ಶ್ರೀಲಂಕಾ ಕ್ರಿಕೆಟ್​ ತಂಡದ ಬೌಲಿಂಗ್ ಸ್ಟ್ರಾಟಜಿ ಕೋಚ್ ಆಗಿ ಮಾಲಿಂಗಾ ನೇಮಕ

author img

By

Published : Jan 26, 2022, 9:08 PM IST

ಮಾಲಿಂಗ ಈ ಅಲ್ಪಾವದಿಯದಲ್ಲಿ ಸಮಯದಲ್ಲಿ ವಿಶೇಷ ಕೋಚ್​ ಆಗಿ, ಶ್ರೀಲಂಕಾ ಬೌಲರ್​ಗಳಿಗೆ ಕಾರ್ಯತಂತ್ರದ ಯೋಜನೆಗಳನ್ನು ಆನ್-ಫೀಲ್ಡ್​ನಲ್ಲಿ ಕಾರ್ಯಗತಗೊಳಿಸಲು ತರಬೇತಿ ಮತ್ತು ತಾಂತ್ರಿಕ ಪರಿಣತಿಯನ್ನು ಒದಗಿಸಲಿದ್ದಾರೆ.

Sri Lanka Cricket appoint Lasith Malinga as Bowling Strategy Coach
ಲಸಿತ್ ಮಾಲಿಂಗಾ ಬೌಲಿಂಗ್ ಸ್ಟ್ರಾಟಜಿ ಕೋಚ್

ಕೊಲಂಬೊ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಲೆಜೆಂಡರಿ ವೆಗದ ಬೌಲರ್​ ಲಸಿತ್ ಮಾಲಿಂಗ ಅವರನ್ನು ಬುಧವಾರ ಬೌಲಿಂಗ್ ಸ್ಟ್ರಾಟಜಿ ಕೋಚ್ ಆಗಿ ನೇಮಕ ಮಾಡಿದೆ.

ಮಾಲಿಂಗ ಈ ಹೊಸ ಅಲ್ಪಾವದಿಯ ಸಮಯದಲ್ಲಿ ವಿಶೇಷ ಕೋಚ್​ ಆಗಿ, ಶ್ರೀಲಂಕಾ ಬೌಲರ್​ಗಳಿಗೆ ಕಾರ್ಯತಂತ್ರದ ಯೋಜನೆಗಳನ್ನು ಆನ್-ಫೀಲ್ಡ್​ನಲ್ಲಿ ಕಾರ್ಯಗತಗೊಳಿಸುವುದಕ್ಕೆ ತರಬೇತಿ ಮತ್ತು ತಾಂತ್ರಿಕ ಪರಿಣತಿಯನ್ನು ಒದಗಿಸಲಿದ್ದಾರೆ.

ಇದನ್ನೂ ಓದಿ:ನಾನು ಕಂಡಂತಹ ತೀಕ್ಷ್ಣ ಕ್ರಿಕೆಟ್ ಮೈಂಡ್​ ಹೊಂದಿದವರಲ್ಲಿ ಎಂಎಸ್​ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್

" ಮಾಲಿಂಗ ಅವರ ಅಪಾರ ಅನುಭವ ಮತ್ತು ಅವರ ಡೆತ್-ಬೌಲಿಂಗ್ ಪರಿಣತಿ, ವಿಶೇಷವಾಗಿ ಟಿ20 ಮಾದರಿಯಲ್ಲಿ ನಮಗೆ ಮುಂದಿನ ಸರಣಿಯಲ್ಲಿ ಅಪಾರವಾಗಿ ನೆರವಾಗಲಿದೆ" ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

"ನಾವು ಕೆಲವು ತುಂಬಾ ಪ್ರತಿಭೆಯುಳ್ಳ ಯುವ ಬೌಲರ್​ಗಳನ್ನು ಹೊಂದಿದ್ದೇವೆ. ನನ್ನ ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡು ಅವರನ್ನು ಅಭಿವೃದ್ಧಿಗೊಳಿಸಲು ಈ ಅವಕಾಶ ಸಿಕ್ಕಿರುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ " ಎಂದು ಮಾಲಿಂಗ ತಿಳಿಸಿದ್ದಾರೆ.

ಜುಲೈ1ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಲಸಿತ್​ ಮಾಲಿಂಗ ಶ್ರೀಲಂಕಾ ಪರ 84 ಪಂದ್ಯಗಳಿಂದ 107 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ 3ನೇ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.