ETV Bharat / sports

ರಾಜಸ್ಥಾನ್​ ವಿರುದ್ಧ ಟಾಸ್​ ಗೆದ್ದ ಆರ್​ಸಿಬಿಯಿಂದ ಬೌಲಿಂಗ್ ಆಯ್ಕೆ..ಪಾಟಿದಾರ್​ ಬದಲಿಗೆ ಆಸೀಸ್​ ವೇಗಿ ರಿಚರ್ಡ್​ಸನ್ ಕಣಕ್ಕೆ - ಆರ್‌ಸಿಬಿ ಸ್ಕ್ವಾಡ್ ಟುಡೇ

ಆರ್​ಸಿಬಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಬಿಗ್​ಬ್ಯಾಶ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ್ದ ಕೇನ್​ ರಿಚರ್ಡ್ಸನ್​ ರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ರಜತ್ ಪಾಟಿದಾರ್​ ಹೊರಗುಳಿದಿದ್ದಾರೆ.

ರಾಜಸ್ಥಾನ್​ ವಿರುದ್ಧ ಟಾಸ್​ ಗೆದ್ದ ಆರ್​ಸಿಬಿಯಿಂದ ಬೌಲಿಂಗ್ ಆಯ್ಕೆ

author img

By

Published : Apr 22, 2021, 7:08 PM IST

Updated : Apr 22, 2021, 8:25 PM IST

ಮುಂಬೈ: ಐಪಿಎಲ್​ನ 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈ ಲೆಗ್​ನಲ್ಲಿ ಸತತ 3 ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ ಬಳಗ ಇದೀಗ ಬ್ಯಾಟಿಂಗ್ ಸ್ನೇಹಿ ಪಿಚ್​ನಲ್ಲಿ ಮೊದಲ ಗೆಲುವಿನ ವಿಶ್ವಾಸದಲ್ಲಿದೆ.

ಸತತ 3 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಬಿಗ್​ಬ್ಯಾಶ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ್ದ ಕೇನ್​ ರಿಚರ್ಡ್ಸನ್​ ರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ರಜತ್ ಪಾಟಿದಾರ್​ ಹೊರಗುಳಿದಿದ್ದಾರೆ.

ಇತ್ತ ರಾಜಸ್ಥಾನ್ ರಾಯಲ್ಸ್​ ಕೂಡ ಒಂದು ಬದಲಾವಣೆ ಮಾಡಿಕೊಂಡಿದೆ. ವೇಗಿ ಜಯದೇವ್ ಉನಾದ್ಕಟ್​ ಬದಲಿಗೆ ಸ್ಪಿನ್ನರ್ ಶ್ರೇಯಸ್ ಗೋಪಾಲ್​ ಕಣಕ್ಕಿಳಿದಿದ್ದಾರೆ.

Last Updated : Apr 22, 2021, 8:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.