ETV Bharat / sports

ಐಪಿಎಲ್​ನಲ್ಲಿ 5000 ರನ್ಸ್​ ಪೂರೈಸಿದ ಮಿಸ್ಟರ್ 360 - ಐಪಿಎಲ್ 2021 ಲೈವ್ ಸ್ಕೋರ್

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿಲಿಯರ್ಸ್​ 5 ಸಾವಿರ ರನ್​ಗಳನ್ನು ತಲುಪುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ 3ನೇ ​ಹಾಗೂ ಒಟ್ಟಾರೆ ಐಪಿಎಲ್​ನಲ್ಲಿ ಒಟ್ಟಾರೆ 6ನೇ ಬ್ಯಾಟ್ಸ್​ಮನ್​ ಮತ್ತು ಎರಡನೇ ವಿದೇಶಿ ಬ್ಯಾಟ್ಸ್​ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಐಪಿಎಲ್​ನಲ್ಲಿ 5000 ರನ್ಸ್​ ಪೂರೈಸಿದ ಮಿಸ್ಟರ್ 360
ಐಪಿಎಲ್​ನಲ್ಲಿ 5000 ರನ್ಸ್​ ಪೂರೈಸಿದ ಮಿಸ್ಟರ್ 360
author img

By

Published : Apr 27, 2021, 9:59 PM IST

ಅಹಮದಾಬಾದ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್​ ಬ್ಯಾಟ್ಸ್​ಮನ್ ಎಬಿ ಡಿ ವಿಲಿಯರ್ಸ್​ ಐಪಿಎಲ್​ನಲ್ಲಿ 5000 ರನ್​ ಪೂರೈಸಿದ 6ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಇಂದು ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿಲಿಯರ್ಸ್​ ಈ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಲ್ಲದೆ 161 ಇನ್ನಿಂಗ್ಸ್​ಗಳಲ್ಲಿ 5 ಸಾವಿರ ರನ್​ಗಳನ್ನು ತಲುಪುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ 3ನೇ ​ಹಾಗೂ ಒಟ್ಟಾರೆ ಐಪಿಎಲ್​ನಲ್ಲಿ ಒಟ್ಟಾರೆ 6ನೇ ಬ್ಯಾಟ್ಸ್​ಮನ್​ ಮತ್ತು ಎರಡನೇ ವಿದೇಶಿ ಬ್ಯಾಟ್ಸ್​ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್​ ಕೇವಲ 135 ಇನ್ನಿಂಗ್ಸ್​ಗಳಲ್ಲಿ 5 ಸಾವಿರ ರನ್​ಗಳಿಸಿದ್ದಾರೆ.

ವೇಗವಾಗಿ ಐಪಿಎಲ್​ನಲ್ಲಿ 5000 ರನ್​ಗಳಿಸಿದ ಬ್ಯಾಟ್ಸ್​ಮನ್

  • ಡೇವಿಡ್ ವಾರ್ನರ್ - 135
  • ವಿರಾಟ್​ ಕೊಹ್ಲಿ- 157
  • ಎಬಿಡಿ ವಿಲಿಯರ್ಸ್- 161
  • ಶಿಖರ್ ಧವನ್​- 169
  • ಸುರೇಶ್ ರೈನಾ- 173
  • ರೋಹಿತ್ ಶರ್ಮಾ- 187

ಐಪಿಎಲ್​ನಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್

  1. ವಿರಾಟ್ ಕೊಹ್ಲಿ 6,041
  2. ಸುರೇಶ್ ರೈನಾ 5,472
  3. ಶಿಖರ್ ಧವನ್ 5,456
  4. ಡೇವಿಡ್ ವಾರ್ನರ್ 5,390
  5. ರೋಹಿತ್ ಶರ್ಮಾ 5,431
  6. ಎಬಿ ಡಿ ವಿಲಿಯರ್ಸ್ 5,053

ಇದನ್ನು ಓದಿ:ಬಡಾ ದಿಲ್‌ವಾಲಾ ಬ್ರೆಟ್‌ ಲೀ.. ಭಾರತ ನನ್ನ 2ನೇ ಮನೆ ಎಂದು ಕೊರೊನಾ ಹೋರಾಟಕ್ಕೆ ₹41 ಲಕ್ಷ ನೆರವು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.