ETV Bharat / sports

'ಇದು ತಮಾಷೆಯ ವಿಷಯವಲ್ಲ': ಕೊರೊನಾ ಸ್ಫೋಟದ ಬಗ್ಗೆ ಕ್ರಿಕೆಟಿಗ ರೈನಾ

author img

By

Published : May 5, 2021, 8:37 AM IST

ಕಳೆದ ಕೆಲವು ದಿನಗಳಿಂದ ಐಪಿಎಲ್​​ ತಂಡಗಳ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಪರಿಣಾಮ ಐಪಿಎಲ್​ ಪಂದ್ಯಾವಳಿಯನ್ನು ಬಿಸಿಸಿಐ ಅನಿರ್ಧಿಷ್ಟಾವಧಿಗೆ ಮುಂದೂಡಿದೆ. ಈ ಕುರಿತಾಗಿ ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.

ಸುರೇಶ್​ ರೈನಾ ಟ್ವೀಟ್​
ಸುರೇಶ್​ ರೈನಾ ಟ್ವೀಟ್​

ಹೈದರಾಬಾದ್: ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಆಟಗಾರ ಸುರೇಶ್​ ರೈನಾ ಟ್ವೀಟ್​ ಮಾಡಿದ್ದಾರೆ.

'ಇದು ತಮಾಷೆಯಲ್ಲ. ಎಷ್ಟೋ ಜೀವಗಳು ಪಣಕ್ಕಿಟ್ಟಿವೆ. ನಾನು ಜೀವನದಲ್ಲಿ ಎಂದಿಗೂ ಇಷ್ಟೊಂದು ಅಸಹಾಯಕ ಆಗಿರಲಿಲ್ಲ. ಸದ್ಯಕ್ಕೆ ನಮ್ಮಲ್ಲಿರುವ ಸಂಪನ್ಮೂಲಗಳು ಸಾಕಾಗುತ್ತಿಲ್ಲ. ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ಜೀವಗಳನ್ನು ಉಳಿಸುವ ಸಲುವಾಗಿ ಹೋರಾಡುತ್ತಿರುವವರಿಗೆ ಪ್ರತಿಯೊಬ್ಬರಿಂದಲೂ ಗೌರವ ಸಲ್ಲಬೇಕು' ಎಂದು ಬರೆದಿದ್ದಾರೆ.

  • This isn’t a joke anymore! So many lives at stake & never felt so helpless in life. No matter how much we want to help, but we are literally running out of resources. Every single person of this country deserves a salute right for standing by each other to save lives! #WeCandoit

    — Suresh Raina🇮🇳 (@ImRaina) May 4, 2021 " class="align-text-top noRightClick twitterSection" data=" ">

ಇದನ್ನೂ ಓದಿ : ಕ್ರಿಕೆಟಿಗರಲ್ಲಿ ಹೆಚ್ಚಿದ ಕೋವಿಡ್‌ ಸೋಂಕು ಪ್ರಕರಣ: ಐಪಿಎಲ್‌ ಟೂರ್ನಿ ಮುಂದೂಡಿದ ಬಿಸಿಸಿಐ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.