ಹೈದರಾಬಾದ್: ಈ ಐಪಿಎಲ್ ಟೂರ್ನಿಯ ಮುಂದಿನ ಪಂದ್ಯವೊಂದರಲ್ಲಿ ನೀಲಿ ಜೆರ್ಸಿ ತೊಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿದೆ.
ಈ ಪಂದ್ಯದಲ್ಲಿ ಬಳಸುವ ಮ್ಯಾಚ್ ಕಿಟ್ ಮೇಲೆ ಕೊರೊನಾ ವಾರಿಯರ್ಸ್ ಕುರಿತು ವಿಶೇಷ ಸಂದೇಶ ಬರೆಯಲಾಗಿರುತ್ತದೆ. ಪಂದ್ಯ ಮುಗಿದ ನಂತರ ಜೆರ್ಸಿಗಳ ಮೇಲೆ ತಂಡದ ಆಟಗಾರರ ಸಹಿಗಳನ್ನು ಹಾಕಿ ಅವುಗಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಮೂಲಕ ಬಂದ ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.
ಅಷ್ಟೇ ಅಲ್ಲದೆ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಸರಬರಾಜು ಮಾಡುವುದಕ್ಕೂ ಸಹ ರಾಯಲ್ ಚಾಲೆಂಜರ್ಸ್ ತಂಡ ಆರ್ಥಿಕ ಸಹಾಯ ಮಾಡಲಿದೆ ಎಂದಿದೆ.
ಇದನ್ನು ಓದಿ: ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸಲು ನೀಲಿ ಜರ್ಸಿಯಲ್ಲಿ ಕಣಕ್ಕಿಳಿಯಲಿರುವ ಆರ್‌ಸಿಬಿ
-
Inspiring gesture from @RCBTweets to show solidarity towards our frontline heroes.
— Dr Sudhakar K (@mla_sudhakar) May 2, 2021 " class="align-text-top noRightClick twitterSection" data="
Collective efforts and cooperation is the need of the hour. Together we will defeat the pandemic.#PlayBold #WeAreChallengers #IPL2021 #1Team1Fight https://t.co/oksuLJjxfM
">Inspiring gesture from @RCBTweets to show solidarity towards our frontline heroes.
— Dr Sudhakar K (@mla_sudhakar) May 2, 2021
Collective efforts and cooperation is the need of the hour. Together we will defeat the pandemic.#PlayBold #WeAreChallengers #IPL2021 #1Team1Fight https://t.co/oksuLJjxfMInspiring gesture from @RCBTweets to show solidarity towards our frontline heroes.
— Dr Sudhakar K (@mla_sudhakar) May 2, 2021
Collective efforts and cooperation is the need of the hour. Together we will defeat the pandemic.#PlayBold #WeAreChallengers #IPL2021 #1Team1Fight https://t.co/oksuLJjxfM
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾದ ಡಾ. ಕೆ.ಸುಧಾಕರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ನಡೆಯನ್ನು ಪ್ರಶಂಸಿದ್ದಾರೆ.