ETV Bharat / sports

ಪಾಕಿಸ್ತಾ​ನದಲ್ಲಿ ಏಷ್ಯಾ ಕಪ್​ ನಡೆಸದಂತೆ ಭಾರತ ಕ್ರಿಕೆಟ್​ ಅಭಿಮಾನಿಗಳ ಆಗ್ರಹ - ವಿಶ್ವ ಚಾಂಪಿಯನ್ ನಾಯಕ ಇಮ್ರಾನ್ ಖಾನ್

ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್‌ನ ಆತಿಥ್ಯವನ್ನು ಪಾಕಿಸ್ತಾನದಲ್ಲಿ ನಡೆಸಬಾರದು. ಭದ್ರತಾ ವ್ಯವಸ್ಥೆ ಬಿಗಿಯಾಗಿರುವ ತಟಸ್ಥ ಸ್ಥಳದಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕು ಎಂದು ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

indian fans demands to shift asia cup 2023  shift asia cup 2023 tournament from Pakistan  asia cup 2023  asia cup 2023 news  attack on ex pm imran khan  ಇಮ್ರಾನ್​ ಖಾನ್​ ಮೇಲೆ ದಾಳಿ  ಪಾಕ್​ನಲ್ಲಿ ಏಷ್ಯಾ ಕಪ್  ಭಾರತ ಕ್ರಿಕೆಟ್​ ಅಭಿಮಾನಿ  ಭದ್ರತಾ ವ್ಯವಸ್ಥೆ ಬಿಗಿ  ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಾಯ  ಪಾಕಿಸ್ತಾನದ ಮಾಜಿ ಪ್ರಧಾನಿ  ವಿಶ್ವ ಚಾಂಪಿಯನ್ ನಾಯಕ ಇಮ್ರಾನ್ ಖಾನ್  ಇಮ್ರಾನ್ ಖಾನ್ ಮೇಲೆ ಗುರುವಾರ ದಾಳಿ
ಮೇಲೆ ದಾಳಿ
author img

By

Published : Nov 4, 2022, 10:03 AM IST

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಿನ್ನೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯ ನಂತರ ಮತ್ತೊಮ್ಮೆ ಕ್ರಿಕೆಟ್ ವಲಯ ಪಾಕಿಸ್ತಾನಕ್ಕೆ ಹೋಗಲು ಹಿಂದೇಟು ಹಾಕುತ್ತಿದೆ. 2023ರ ಏಷ್ಯಾ ಕಪ್ ಅನ್ನು ಬಹಿಷ್ಕರಿಸುವಂತೆ ಭಾರತದಲ್ಲಿ ಟ್ವಿಟರ್ ಆಂದೋಲನವೂ ಆರಂಭವಾಗಿದೆ.

ಇದೇ ವೇಳೆ, ಇಮ್ರಾನ್ ಖಾನ್ ಮೇಲಿನ ದಾಳಿಯಿಂದ ಉಂಟಾದ ಪರಿಣಾಮವನ್ನು ಪರಿಶೀಲಿಸಿದ ನಂತರ ಐರ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಟಿ20 ಪಂದ್ಯಗಳಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ.

ನಿನ್ನೆ ನಡೆದ ದಾಳಿಯ ಬಳಿಕ ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೈಸಲ್ ಹಸ್ನೇನ್ ಅವರು ಕ್ರಿಕೆಟ್ ಐರ್ಲೆಂಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರೆನ್ ಡ್ಯುಟ್ರೋಮ್ ಮತ್ತು ತಂಡದ ಮ್ಯಾನೇಜರ್ ಬೆತ್ ಹೀಲಿ ಅವರೊಂದಿಗೆ ನೇರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನಿರ್ದೇಶನದ ಮೇಲೆ ನನ್ನ ಹತ್ಯೆ ಯತ್ನ: ಇಮ್ರಾನ್​ ಖಾನ್​ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.