ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿರುವ ಕ್ವಿಂಟನ್ ಡಿಕಾಕ್ರನ್ನು 2018ರಲ್ಲಿ ಮುಂಬೈೞ ಇಂಡಿಯನ್ಸ್ 2.8 ಕೋಟಿ ರೂ ನೀಡಿ ಖರೀದಿಸಿತ್ತು. ನೂತನ ಫ್ರಾಂಚೈಸಿ ಲಖನೌ ಅವರನ್ನು ಮೂರು ಪಟ್ಟು ಹೆಚ್ಚಿನ ಹಣ ನೀಡಿ ಖರೀದಿಸಿದೆ.
ಐಪಿಎಲ್ 2022 ಹರಾಜು : 15.5 ಕೋಟಿ ರೂ.ಗೆ ಮುಂಬೈ ಪಾಲಾದ ಕಿಶನ್, ದೀಪಕ್ ಚಾಹರ್ಗೆ 14 ಕೋಟಿ ರೂ ನೀಡಿದ CSK
18:39 February 12
ಯುಜ್ವೇಂದ್ರ ಚಹಲ್ರನ್ನು 6.5 ಕೋಟಿ ರೂಗೆ ಖರೀದಿಸಿದ ರಾಯಲ್ಸ್, ಪಂಜಾಬ್ ಕಿಂಗ್ಸ್ ಪಾಲಾದ ರಾಹುಲ್ ಚಾಹರ್ಗೆ 5.25 ಕೋಟಿ ರೂ
18:24 February 12
ಬಾಂಗ್ಲಾದೇಶದ ವೇಗಿ ಮುಸ್ತಪಿಜುರ್ ರೆಹಮಾನ್ ಮೂಲಬೆಲೆ 2 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರ್ಪಡೆ
18:22 February 12
ಕುಲ್ದೀಪ್ ಯಾದವ್ 2 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರ್ಪಡೆ
18:22 February 12
ಮುಜೀಬ್, ಆದಿಲ್ ರಶೀದ್ ಮತ್ತು ಇಮ್ರಾನ್ ತಾಹೀರ್ ಅನ್ಸೋಲ್ಡ್
18:10 February 12
ಲಾರ್ಡ್ ಶಾರ್ದೂಲ್ ಠಾಕೂರ್ 10.75 ಕೋಟಿ ರೂಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
18:09 February 12
ಭುವನೇಶ್ವರ್ ಕುಮಾರ್ರನ್ನು 4.2 ಕೋಟಿ ರೂ ನೀಡಿ ಮತ್ತೆ ಖರೀದಿಸಿದ SRH
18:08 February 12
ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ 6.5 ಕೋಟಿ ರೂಗೆ ಲಖನೌ ಪಾಲು
18:08 February 12
ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್ವುಡ್ಗೆ 7.75 ಕೋಟಿ ರೂ... RCB ಯಿಂದ ಖರೀದಿ
18:07 February 12
ನ್ಯೂಜಿಲ್ಯಾಂಡ್ ವೇಗಿ ಲಾಕಿ ಫರ್ಗ್ಯಸನ್ಗೆ 10 ಕೋಟಿ ರೂ ನೀಡಿ ಖರೀದಿಸಿದ ಗುಜರಾತ್ ಟೈಟನ್ಸ್
18:06 February 12
ಪ್ರಸಿಧ್ ಕೃಷ್ಣರನ್ನು ಬರೋಬ್ಬರಿ 10 ಕೋಟಿ ರೂ ನೀಡಿ ಖರೀದಿಸಿದ ರಾಜಸ್ಥಾನ್ ರಾಯಲ್ಸ್
18:05 February 12
ದೀಪಕ್ ಚಾಹರ್ ದಾಖಲೆಯ 14 ಕೋಟಿರೂಗೆ ಸಿಎಸ್ಕೆ ತಂಡಕ್ಕೆ ವಾಪಸ್
18:04 February 12
ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ 4 ಕೋಟಿ ರೂಗಳಿಗೆ SRH ಪಾಲು
17:18 February 12
ನಿಕೋಲಸ್ ಪೂರನ್ಗೆ ಲಾಟರಿ.... 10.75 ಕೋಟಿ ರೂ ನೀಡಿ ಖರೀದಿಸಿದ SRH
16:52 February 12
5.5 ಕೋಟಿ ರೂಪಾಯಿಗಳಿಗೆ ಆರ್ಸಿಬಿ ಸೇರಿದ ದಿನೇಶ್ ಕಾರ್ತಿಕ್
16:46 February 12
6.75 ಕೋಟಿರೂ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಖರೀದಿಸಿದ ಪಂಜಾಬ್ ಕಿಂಗ್ಸ್
16:45 February 12
2022ರ ಹರಾಜಿನಲ್ಲಿ ಅತ್ಯಂತ ದುಬಾರಿ ಖರೀದಿಯಾದ ಇಶಾನ್ ಕಿಶನ್... ಬರೋಬ್ಬರಿ 15.25 ಕೋಟಿಗೆ ಮತ್ತೆ ಮುಂಬೈ ತೆಕ್ಕೆಗೆ ಬಿದ್ದ ವಿಕೆಟ್ ಕೀಪರ್
16:44 February 12
ಅಂಬಾಟಿ ರಾಯುಡರನ್ನು ಬಿಟ್ಟುಕೊಡದ ಚೆನ್ನೈ ... ಭಾರಿ ಪೈಪೋಟಿ ನೀಡಿ 6.75 ಕೋಟಿ ರೂ.ಗೆ ಖರೀದಿಸಿದ ಸಿಎಸ್ಕೆ
16:42 February 12
ಮಿಚೆಲ್ ಮಾರ್ಷ್ 6.75 ಕೋಟಿ ರೂ ನೀಡಿ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
16:18 February 12
ವಿಶ್ವಕಪ್ ಸ್ಟಾರ್ ಮಿಚೆಲ್ ಮಾರ್ಷ್ರನ್ನು 6.5 ಕೋಟಿ ರೂ ನೀಡಿ ಖರಿದೀಸಿದ ಡೆಲ್ಲಿ ಕ್ಯಾಪಿಟಲ್
16:01 February 12
ಆಲ್ರೌಂಡರ್ ಕೃನಾಲ್ ಪಾಂಡ್ಯರಿಗೆ 8.25 ಕೋಟಿ ರೂ ನೀಡಿದ ಲಖನೌ ಸೂಪರ್ ಜೈಂಟ್ಸ್
16:00 February 12
8.75 ಕೋಟಿ ರೂ ಪಡೆದ ವಾಷಿಂಗ್ಟನ್ ಸುಂದರ್... ಆಲ್ರೌಂಡರ್ ಮೇಲೆ ಭರವಸೆಯಿಟ್ಟ SRH
15:49 February 12
ಶ್ರೀಲಂಕಾದ ಹಸರಂಗರನ್ನು ಬರೋಬ್ಬರಿ 10.75 ಕೋಟಿ ರೂ ನೀಡಿ ಖರಿದೀಸಿದ RCB
14:48 February 12
5.7 ಕೋಟಿ ರೂಗೆ ನೂತನ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ಪಾಲಾದ ದೀಪಕ್ ಹೂಡ
14:46 February 12
20 ಲಕ್ಷ ಮೂಲಬೆಲೆಯ ಹರ್ಷಲ್ ಪಟೇಲ್ಗೆ 10.75 ಕೋಟಿ ರೂ ನೀಡಿದ ಆರ್ಸಿಬಿ
13:52 February 12
ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ 8.75 ಕೋಟಿ... ಲಖನೌ ಸೂಪರ್ ಜೈಂಟ್ಸ್ ಖರೀದಿ
13:50 February 12
ಡ್ವೇನ್ ಬ್ರಾವೋ 4.4 ಕೋಟಿಗೆ ಮತ್ತೆ ಸಿಎಸ್ಕೆ ಸೇರ್ಪಡೆ, ನಿತೀಶ್ ರಾಣಾ ಬರೋಬ್ಬರಿ 8 ಕೋಟಿ ರೂ ನೀಡಿದ ಕೆಕೆಆರ್
13:45 February 12
ಡೇವಿಡ್ ಮಿಲ್ಲರ್, ಸ್ಟಿವ್ ಸ್ಮಿತ್, ಸುರೇಶ್ ರೈನಾ ಅನ್ಸೋಲ್ಡ್
13:44 February 12
ಕನ್ನಡಿಗ ದೇವದತ್ ಪಡಿಕ್ಕಲ್ 7.75 ಕೋಟಿ ರೂಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆ
13:34 February 12
ಮೂಲಬೆಲೆ 2 ಕೋಟಿ ರೂಗೆ ಗುಜರಾತ್ ಸೇರಿದ ಜೇಸನ್ ರಾಯ್, ಸಿಎಸ್ಕೆಗೆ ರಾಬಿನ್ ಉತ್ತಪ್ಪ
13:32 February 12
ಶಿಮ್ರಾನ್ ಹೆಟ್ಮಾಯರ್ಗೆ 8.5 ಕೋಟಿ ರೂ... ರಾಯಲ್ಸ್ಗೆ ವಿಂಡೀಸ್ ಸ್ಟಾರ್
13:18 February 12
ಮನೀಶ್ ಪಾಂಡೆ ಲಖನೌ ಸೂಪರ್ ಜೈಂಟ್ಸ್ ಸೇರ್ಪಡೆ... 4.6 ಕೋಟಿ ರೂ ಪಡೆದ ಕನ್ನಡಿಗ
12:53 February 12
6.25 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್
12:49 February 12
ಕ್ವಿಂಟನ್ ಡಿಕಾಕ್ಗೆ 6.75 ಕೋಟಿ ರೂ.. ರಾಹುಲ್ ನಾಯಕತ್ವದ ಲಖನೌ ತಂಡಕ್ಕೆ ವಿಕೆಟ್ ಕೀಪರ್ ಸೇರ್ಪಡೆ
12:46 February 12
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅನುಭವಿ ಪ್ಲೆಸಿಸ್... 7 ಕೋಟಿ ರೂ ಪಡೆದ ದಕ್ಷಿಣ ಆಫ್ರಿಕಾ ಸ್ಟಾರ್
12:42 February 12
ವೇಗಿ ಮೊಹ್ಮಮದ್ ಶಮಿಗೆ ಮಣೆ ಹಾಕಿದ ಹೊಸ ಪ್ರಾಂಚೈಸಿ ಗುಜರಾತ್ ಟೈಟನ್ಸ್... 6.25 ಕೋಟಿ ರೂಗೆ ಖರೀದಿ
12:34 February 12
ನಿರೀಕ್ಷೆ ಹುಸಿಯಾಗಲಿಲ್ಲ... ದಾಖಲೆಯ 12.25 ಕೋಟಿ ರೂಗಳಿಗೆ ಕೆಕೆಆರ್ ತಂಡಕ್ಕೆ ಸೇರಿದ ಅಯ್ಯರ್
ನಾಯಕತ್ವದ ಅಭ್ಯರ್ಥಿಯಾಗಿದ್ದ ಶ್ರೇಯಸ್ ಅಯ್ಯರ್ ಕ್ರಿಕೆಟ್ ತಜ್ಞರ ನಿರೀಕ್ಷೆಯಂತೆ ಬಂಪರ್ ಬೆಲೆ ಪಡೆದಿದ್ದಾರೆ. ನಾಯಕತ್ವದ ಹುಡುಕಾಟದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಬ್ಯಾಟರ್ನನ್ನು ಬರೋಬ್ಬರಿ 12.25 ಕೋಟಿ ರೂ ನೀಡಿ ಖರೀದಿಸಿದೆ.
12:30 February 12
ಟ್ರೆಂಟ್ ಬೌಲ್ಟ್ಗೆ ಬರೋಬ್ಬರಿ 8 ಕೋಟಿ ರೂ.. ರಾಜಸ್ಥಾನ್ ರಾಯಲ್ಸ್ಗೆ ಕಿವೀಸ್ ವೇಗಿ
12:27 February 12
ಕಗಿಸೊ ರಬಾಡಗೆ ಬಂಪರ್, 9.25 ಕೋಟಿ ರೂ ನೀಡಿ ಖರೀದಿಸಿದ ಪಂಜಾಬ್ ಕಿಂಗ್ಸ್
12:20 February 12
ಅರ್ಧ ಮೊತ್ತಕ್ಕೆ ಕುಸಿದ ಪ್ಯಾಟ್ ಕಮಿನ್ಸ್ .... 7.25 ಕೋಟಿಗೆ ಮತ್ತೆ ಕೆಕೆಆರ್ ಸೇರ್ಪಡೆ
2020ರ ಆವೃತ್ತಿಯಲ್ಲಿ 15.25 ಕೋಟಿ ರೂ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ಆಲ್ರೌಂಡರ್ ಈ ಬಾರಿ 7.25 ಕೋಟಿ ರೂ ಪಡೆದುಕೊಂಡು ಮತ್ತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಐಪಿಎಲ್ ವೇಳೆ ಆಸೀಸ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಅವರಿಗೆ ದುಪ್ಪಟ್ಟು ಹಣ ವಿನಿಯೋಗಿಸಲು ಫ್ರಾಂಚೈಸಿಗಳು ಹೆಚ್ಚಿನ ಹಣ ಹೂಡಿಲ್ಲ.
12:16 February 12
ರವಿಚಂದ್ರನ್ ಅಶ್ವಿನ್ 5 ಕೋಟಿ ರೂ... ರಾಜಸ್ಥಾನ್ ರಾಯಲ್ಸ್ಗೆ ಹಿರಿಯ ಸ್ಪಿನ್ನರ್ ಸೇರ್ಪಡೆ
12:09 February 12
ಪಂಜಾಬ್ ಕಿಂಗ್ಸ್ ತೆಕ್ಕೆಗೆ ಶಿಖರ್ ಧವನ್ಗೆ.. 8.25 ಕೋಟಿ.ರೂ ಪಡೆದ ಗಬ್ಬರ್
ಕಳೆದ ಮೂರು ವರ್ಷಗಳಿಂದ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಅವರು 5.20 ಕೋಟಿ ರೂ ಪಡೆದಿದ್ದರು, ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ನಿಂದ ಹೆಚ್ಚುವರಿ 3.5 ಕೋಟಿ ರೂ ಪಡೆದುಕೊಂಡಿದ್ದಾರೆ.
10:58 February 12
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಆಟಗಾರರು
- ಐಪಿಎಲ್ ಹರಾಜು-2022ಕ್ಕೆ ಸಕಲ ಸಿದ್ಧತೆ
- ಹರಾಜು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಆಟಗಾರರು
- 2018ರ ಬಳಿಕ ಇದೇ ಮೊದಲ ಸಲ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 600 ಆಟಗಾರರು ಹರಾಜು ಪ್ರಕ್ರಿಯೆಲ್ಲಿ ಭಾಗಿಯಾಗಲಿದ್ದಾರೆ. ಹರಾಜಿನಲ್ಲಿ 380 ಭಾರತೀಯ ಮತ್ತು 220 ವಿದೇಶಿ ಪ್ಲೇಯರ್ಸ್ ಇದ್ದಾರೆ.
10:56 February 12
ಐಪಿಎಲ್ ಹರಾಜು ಪ್ರಕ್ರಿಯೆ
-
The Stage is set 🤩🤩
— IndianPremierLeague (@IPL) February 12, 2022 " class="align-text-top noRightClick twitterSection" data="
Just under an hour away from the #TATAIPLAuction 2022 😎👌🏻 pic.twitter.com/RyvrLvyG2j
">The Stage is set 🤩🤩
— IndianPremierLeague (@IPL) February 12, 2022
Just under an hour away from the #TATAIPLAuction 2022 😎👌🏻 pic.twitter.com/RyvrLvyG2jThe Stage is set 🤩🤩

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, 10 ಫ್ರಾಂಚೈಸಿಗಳು ಆಟಗಾರರ ಖರೀದಿ ಮಾಡಲು ಎಲ್ಲ ರೀತಿಯ ಯೋಜನೆ ರೂಪಿಸಿಕೊಂಡಿವೆ. ಹೀಗಾಗಿ, ಈ ಸಲದ ಹರಾಜು ಪ್ರಕ್ರಿಯೆ ಮೇಲೆ ಎಲ್ಲ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.