ಮುಂಬೈ: 2022ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇಂದಿನ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳು 30 ಸಲ ಪರಸ್ಪರ ಎದುರಾಗಿವೆ. ಅದರಲ್ಲಿ ಮುಂಬೈ 16 ಹಾಗೂ ಡೆಲ್ಲಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಎರಡೂ ತಂಡಗಳು ಇಂದು ಗೆಲುವಿನ ಮೂಲಕ ನೂತನ ಆವೃತ್ತಿಯನ್ನು ಆರಂಭಿಸಲು ಕಾದಾಡಲಿವೆ.
-
Captain @RishabhPant17 wins the toss and #DC will bowl first against #MI.
— IndianPremierLeague (@IPL) March 27, 2022 " class="align-text-top noRightClick twitterSection" data="
Live - https://t.co/WRXqoHz83y #DCvMI #TATAIPL pic.twitter.com/byjuYwlj1H
">Captain @RishabhPant17 wins the toss and #DC will bowl first against #MI.
— IndianPremierLeague (@IPL) March 27, 2022
Live - https://t.co/WRXqoHz83y #DCvMI #TATAIPL pic.twitter.com/byjuYwlj1HCaptain @RishabhPant17 wins the toss and #DC will bowl first against #MI.
— IndianPremierLeague (@IPL) March 27, 2022
Live - https://t.co/WRXqoHz83y #DCvMI #TATAIPL pic.twitter.com/byjuYwlj1H
ಎರಡೂ ತಂಡಗಳ 11ರ ಬಳಗ ಹೀಗಿದೆ: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿ.ಕೀ), ತಿಲಕ್ ವರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ಕೀರನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಟೈಮಲ್ ಮಿಲ್ಸ್, ಜಸ್ಪ್ರೀತ್ ಬುಮ್ರಾ, ಬೆಸಿಲ್ ಥಂಪಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ರಿಷಬ್ ಪಂತ್(ನಾಯಕ/ವಿ.ಕೀ), ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ
ಇದನ್ನೂ ಓದಿ: Women World Cup : ದಕ್ಷಿಣಾಫ್ರಿಕಾ ತಂಡದ ವಿರುದ್ಧ ಭಾರತೀಯ ವನಿತೆಯರಿಗೆ ವಿರೋಚಿತ ಸೋಲು