ETV Bharat / sports

ಸೂರತ್​ನಲ್ಲಿ ತರಬೇತಿ ಆರಂಭಿಸಿದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ - ಇಂಡಿಯನ್ ಪ್ರೀಮಿಯರ್ ಲೀಗ್

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೋಮವಾರ ಹಂಚಿಕೊಂಡಿರುವ ವಿಡಿಯೋದಲ್ಲಿ ಸಿಎಸ್‌ಕೆ ಆಟಗಾರರ ನೋಡಲು ನೂರಾರು ಅಭಿಮಾನಿಗಳು ಬೀದಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು, ಧೋನಿ ಇತರೆ ಆಟಗಾರರೊಂದಿಗೆ ಮೈದಾನಕ್ಕೆ ಹೋಗುತ್ತಿರುವುದು ಕಾಣಬಹುದು.

CSK starts training in Surat
ಚೆನ್ನೈ ಸೂಪರ್ ಕಿಂಗ್ಸ್
author img

By

Published : Mar 7, 2022, 10:42 PM IST

ನವದೆಹಲಿ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ 2022ರ ಐಪಿಎಲ್​ಗೂ ಮುನ್ನ ಸೂರತ್​ನ ಲಾಲಭಾಯ್​ ಕಾಂಟ್ರ್ಯಾಕ್ಟರ್​ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೋಮವಾರ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಿಎಸ್‌ಕೆ ಆಟಗಾರರ ನೋಡಲು ನೂರಾರು ಅಭಿಮಾನಿಗಳು ಬೀದಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು, ಧೋನಿ ಇತರೆ ಆಟಗಾರರೊಂದಿಗೆ ಮೈದಾನಕ್ಕೆ ಹೋಗುತ್ತಿರುವುದು ಕಾಣಬಹುದು.

"ನಾವೂ ಎಲ್ಲೇ ಹೋದರೂ ಪ್ರೀತಿಯಿಂದ ನಗುವ ಈ ಕಣ್ಣುಗಳು ನಮಗೆ ಸಂತೋಷವನ್ನುಂಟು ಮಾಡುತ್ತವೆ" ಎಂದು ಸೂರತ್‌ನಲ್ಲಿ ಅಭಿಮಾನಿಗಳು ತಂಡವನ್ನು ಹುರಿದುಂಬಿಸುವ ವಿಡಿಯೋ ಸಿಎಸ್​ಕೆ ತನ್ನ ಅಧಿಕೃತ ಟ್ವಿಟರ್​ನಲ್ಲಿ ಬರೆದುಕೊಂಡಿದೆ.

ಇನ್ನು ಹಲವು ಟ್ವೀಟ್​ಗಳಲ್ಲಿ ಫ್ರಾಂಚೈಸಿ ಧೋನಿ, ಅಂಬಾಟಿ ರಾಯುಡು, ಕೆ.ಎಂ.ಆಸಿಫ್​ ಹಾಗೂ ಬೌಲಿಂಗ್ ಕೋಚ್​ ಲಕ್ಷ್ಮೀಪತಿ ಬಾಲಾಜಿ ತರಬೇತಿ ಸೆಷನ್​ನಲ್ಲಿರುವ ಫೋಟೊವನ್ನು ಹಂಚಿಕೊಂಡಿದೆ.

ಮಾರ್ಚ್​ 26ರಂದು ಚೆನ್ನೈ ಸೂಪರ್ ಕಿಂಗ್ಸ್​ 2022ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಎದುರು ಕಣಕ್ಕಿಳಿಯಲಿದೆ.

ಇದನ್ನೂ ಓದಿ:ಪಾಕ್ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್ ಮಹಿಳಾ ಕ್ರಿಕೆಟಿಗರಿಗೆ ಸ್ಫೂರ್ತಿ: ಸ್ಮೃತಿ ಮಂಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.