ETV Bharat / sports

ಚೆಂಡಿಗೆ ಎಂಜಲು ಹಚ್ಚಿದ ಅಮಿತ್ ಮಿಶ್ರಾ.. ಅಂಪೈರ್​ರಿಂದ ಪಂತ್​ಗೆ ಮೊದಲ ವಾರ್ನಿಂಗ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್

ಪಂದ್ಯದ ಆರನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಮಿಶ್ರಾ ತಮ್ಮ ಮೊದಲ ಎಸೆತಕ್ಕೂ ಮುನ್ನವೇ ಚೆಂಡಿನ ಮೇಲೆ ಎಂಜಲು ಹಚ್ಚಿದ್ದಾರೆ. ಈ ಘಟನೆ ನಡೆದ ತಕ್ಷಣ ಮೈದಾನದ ಅಂಪೈರ್ ವಿರೇಂದರ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ ಮೊದಲ ಎಚ್ಚರಿಕೆ ನೀಡಿದ್ದಾರೆ.

ಅಮಿತ್ ಮಿಶ್ರಾ
ಅಮಿತ್ ಮಿಶ್ರಾ
author img

By

Published : Apr 27, 2021, 10:47 PM IST

ಅಹ್ಮದಾಬಾದ್​: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್​ ಅಮಿತ್ ಮಿಶ್ರಾ ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ಆಕಸ್ಮಿಕವಾಗಿ ಚೆಂಡಿಗೆ ಎಂಜಲನ್ನು ಹಚ್ಚಿದ್ದಾರೆ. ತಕ್ಷಣ ಅಂಪೈರ್ ಚೆಂಡನ್ನು ವಾಪಸ್ ಪಡೆದು ಸ್ಯಾನಿಟೈಸ್​ ಮಾಡಿ ಮಿಶ್ರಾಗೆ ಎಚ್ಚರಿಕೆ ನೀಡಿದ್ದಾರೆ.

ಪಂದ್ಯದ ಆರನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಮಿಶ್ರಾ ತಮ್ಮ ಮೊದಲ ಎಸೆತಕ್ಕೂ ಮುನ್ನವೇ ಚೆಂಡಿನ ಮೇಲೆ ಎಂಜಲನ್ನು ಹಚ್ಚಿದ್ದಾರೆ. ಈ ಘಟನೆ ನಡೆದ ತಕ್ಷಣ ಮೈದಾನದ ಅಂಪೈರ್ ವಿರೇಂದರ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರಿಗೆ ಮೊದಲು ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಕೋವಿಡ್​ 19 ಸಾಂಕ್ರಾಮಿಕ ಕಾರಣದಿಂದ ಚೆಂಡಿಗೆ ಲಾಲಾರಸ(ಎಂಜಲು) ಹಚ್ಚುವುದನ್ನು ಐಸಿಸಿ ನಿಷೇಧಿಸಿತ್ತು. ಆಕಸ್ಮಿಕವಾಗಿ ಮೊದಲ ಬಾರಿ ತಪ್ಪು ಮಾಡಿದರೆ ಎಚ್ಚರಿಕೆ ನೀಡುವುದು, ಎರಡನೇ ಮಾಡಿದರೆ ಆಟಗಾರ ಇರುವ ತಂಡಕ್ಕೆ 5 ರನ್​ಗಳ ದಂಡ ವಿಧಿಸಲಾಗುತ್ತದೆ.

ಇದನ್ನು ಓದಿ:ಐಪಿಎಲ್​ನಲ್ಲಿ 5000 ರನ್ಸ್​ ಪೂರೈಸಿದ ಮಿಸ್ಟರ್ 360

ETV Bharat Logo

Copyright © 2025 Ushodaya Enterprises Pvt. Ltd., All Rights Reserved.