ETV Bharat / sports

ಚೆನ್ನೈ - ಡೆಲ್ಲಿ ಪಂದ್ಯ: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಸಿಎಸ್​ಕೆ ತಂಡ

author img

By

Published : Sep 25, 2020, 7:25 PM IST

ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ಯುವ ಪಡೆಯಿಂದ ಕೂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಇಂದು ಐಪಿಎಲ್​​ನ ಮತ್ತೊಂದು ಪಂದ್ಯ ನಡೆಯಲಿದೆ.

Chennai vs Delhi match
Chennai vs Delhi match

ದುಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​​​ ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ಧೋನಿ ಪಡೆ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ.

ಈಗಾಗಲೇ ಉಭಯ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಆದರೆ, ಹಿಂದಿನ ಪಂದ್ಯದಲ್ಲಿ ಧೋನಿ ಪಡೆ ರಾಜಸ್ಥಾನ ರಾಯಲ್ಸ್​​ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎಚ್ಚರಿಕೆ ಆಟವಾಡುವ ಮೂಲಕ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.

ಇನ್ನು ಡೆಲ್ಲಿ ತಂಡ ತಾನು ಆಡಿರುವ ಪಂಜಾಬ್​ ವಿರುದ್ಧದ ಮೂದಲ ಪಂದ್ಯದಲ್ಲಿ ಸೂಪರ್​ ಓವರ್​​ನಲ್ಲಿ ಗೆಲುವು ದಾಖಲು ಮಾಡಿದ್ದು, ಇಂದಿನ ಪಂದ್ಯದಲ್ಲೂ ಸಿಎಸ್​ಕೆ ತಂಡದ ಮೇಲೆ ಸವಾರಿ ನಡೆಸುವ ಪ್ರಯತ್ನದಲ್ಲಿದೆ.

ಉಭಯ ತಂಡ ಇಂತಿವೆ

ದೆಹಲಿ ಕ್ಯಾಪಿಟಲ್ಸ್​​: ಪೃಥ್ವಿ ಶಾ, ಶಿಖರ್​ ಧವನ್, ಶಿಮ್ರಾನ್​ ಹೆಟ್ಮಾಯರ್​, ಶ್ರೇಯಸ್​ ಅಯ್ಯರ್​​(ಕ್ಯಾಪ್ಟನ್​), ರಿಷಭ್​ ಪಂತ್​​(ವಿ,ಕೀ), ಸ್ಟೋನಿಸ್​, ಅಕ್ಸರ್​ ಪಟೇಲ್​, ರಾಬಾಡ, ಅಮಿತ್​ ಮಿಶ್ರಾ, ಅನ್ರಿಚ್​, ಅವಿರ್ಶ್ ಖಾನ್​

ಚೆನ್ನೈ ಸೂಪರ್​ ಕಿಂಗ್ಸ್​: ಮುರುಳಿ ವಿಜಯ್​, ಶೇನ್​ ವ್ಯಾಟ್ಸನ್ , ಡುಪ್ಲೆಸಿಸ್​, ಶಾಮ್​ ಕರನ್​, ಋತುರಾಜ್​ ಗಾಯ್ಕವಾಡ, ಕೇದಾರ್​ ಜಾಧವ್​, ಎಂಎಸ್​ ಧೋನಿ (ಕ್ಯಾ, ವಿಕೀ), ಶಾಮ್​ ಕರನ್​, ರವೀಂದ್ರ ಜಡೇಜಾ,ಹ್ಯಾಜಲ್​ವುಡ್​, ದೀಪಕ್​ ಚಹರ್​, ಪಿಯೂಷ್ ಚಾವ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.