ETV Bharat / sports

ವಿಶ್ವದ ಅತಿ ಶ್ರೀಮಂತ ಕ್ರಿಕೆಟ್​ ಲೀಗ್ ಐಪಿಎಲ್​ ಮುಕ್ತಾಯ: ಯಾವ ತಂಡ, ಪ್ಲೇಯರ್ಸ್​ಗೆ ಎಷ್ಟು ಹಣ ಸಿಕ್ತು!? - 20 ಕೋಟಿ ರೂ. ಪಡೆದುಕೊಂಡ ಮುಂಬೈ

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ ಮುಕ್ತಾಯಗೊಂಡಿದ್ದು, ವಿವಿಧ ಪ್ಲೇಯರ್ಸ್​ ಉತ್ತಮ ಪ್ರದರ್ಶನ ನೀಡುವ ಮೂಲಕ ಲಕ್ಷ ಲಕ್ಷ ರೂ ಜೇಬಿಗೆ ಇಳಿಸಿಕೊಂಡಿದ್ದಾರೆ.

devdutt padikkal, KL Rahul
devdutt padikkal, KL Rahul
author img

By

Published : Nov 11, 2020, 2:02 PM IST

ದುಬೈ: ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 2020 ಆವೃತ್ತಿ ಮುಕ್ತಾಯಗೊಂಡಿದ್ದು, ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮೇಲೆ ಮುಂಬೈ ಸವಾರಿ ಮಾಡುವ ಮೂಲಕ ದಾಖಲೆಯ ಐದನೇ ಸಲ ಟ್ರೋಫಿ ಗೆದ್ದುಕೊಂಡಿದೆ.

ಫೈನಲ್ ಗೆದ್ದಿರುವ ಮುಂಬೈ ಇಂಡಿಯನ್ಸ್​ ತಂಡ 20 ಕೋಟಿ ರೂ. ಪಡೆದುಕೊಂಡಿದ್ದು, ರನ್ನರ್​ ಅಪ್​ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್​​ 12.50 ಕೋಟಿ ರೂ. ಪಡೆದುಕೊಂಡಿದೆ. ಇನ್ನು ಪ್ಲೇ ಆಫ್​ ಪ್ರವೇಶ ಪಡೆದುಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸರಿಯಾಗಿ 8.75 ಕೋಟಿ ರೂ ಸಿಕ್ಕಿದೆ.

ಯಾವ ಪ್ಲೇಯರ್ಸ್​ಗೆ ಎಷ್ಟು ಹಣ!?

ಇದರ ಜತೆಗೆ ಪ್ರತಿ ಪಂದ್ಯ ಮುಕ್ತಾಯಗೊಂಡ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಅನೇಕ ಪ್ಲೇಯರ್ಸ್ ಯಶಸ್ವಿಯಾಗಿದ್ದು, ಅವರು ಕೂಡ ಲಕ್ಷ ಲಕ್ಷ ರೂ. ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.