ETV Bharat / sports

ಇಂದು ಕನ್ನಡಿಗರಿರುವ ಪಂಜಾಬ್​ಗೆ ಆರ್​ಸಿಬಿ, ಬಲಿಷ್ಠ ಮುಂಬೈಗೆ ರಾಜಸ್ಥಾನ್​ ಸವಾಲ್​ - undefined

ಐಪಿಎಲ್​ 12ನೇ ಆವೃತ್ತಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್​ಸಿಬಿ, ಕನ್ನಡಿಗರೇ ಆಧಾರವಾಗಿರುವ ಪಂಜಾಬ್​ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​, ಮುಂಬೈ ತಂಡವನ್ನು ಎದುರಿಸಲಿದೆ.

ಇಂದು ಕನ್ನಡಿಗರಿರುವ ಪಂಜಾಬ್​ಗೆ ಆರ್​ಸಿಬಿ, ಬಲಿಷ್ಠ ಮುಂಬೈಗೆ ರಾಜಸ್ಥಾನ್​ ಸವಾಲ್​
author img

By

Published : Apr 13, 2019, 8:58 AM IST

ಮುಂಬೈ: ಐಪಿಎಲ್​ 12ನೇ ಆವೃತ್ತಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್​ಸಿಬಿ, ಕನ್ನಡಿಗರೇ ಆಧಾರವಾಗಿರುವ ಪಂಜಾಬ್​ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ಮುಂಬೈ ತಂಡವನ್ನು ಎದುರಿಸಲಿದೆ.

ಸಂಜೆ 4 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋಲನುಭವಿಸಿ ಕೇವಲ ಒಂದು ಪಂದ್ಯದಲ್ಲಿ ಗೆದ್ದಿರುವ ರಾಯಲ್ಸ್​ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್​ ವಾಂಖೆಡೆಯಲ್ಲಿ ಮುಖಾಮುಖಿಯಾಗುತ್ತಿವೆ.

ಕಳೆದ ಪಂದ್ಯದಲ್ಲಿ ಗಾಯದಿಂದ ಹೊರಗುಳಿದಿದ್ದ ರೋಹಿತ್​ ಶರ್ಮಾ ತಂಡಕ್ಕೆ ವಾಪಾಸ್​ ಸೇರಿಕೊಳ್ಳಲಿದ್ದಾರೆ.

ಮುಖಾಮುಖಿ: ಎರಡು ತಂಡಗಳು ಐಪಿಎಲ್​ನಲ್ಲಿ 21 ಬಾರಿ ಮುಖಾಮುಖಿಯಾಗಿದ್ದು 11 ರಲ್ಲಿ ಮುಂಬೈ ಜಯಿಸಿದ್ದರೆ, 9ರಲ್ಲಿ ರಾಜಸ್ಥಾನ ಗೆದ್ದಿದೆ. ವಾಂಖೆಡೆಯಲ್ಲಿ 6 ಬಾರಿ ಮುಖಾಮುಖಿಯಾಗಿದ್ದು ಮುಂಬೈ 4,ಆರ್​ಆರ್​ 2 ರಲ್ಲಿ ಜಯಸಾಧಿಸಿದೆ.

8 ಗಂಟೆಗೆ ನಡೆಯುವ ಮತ್ತೊಂದು ಪಂದ್ಯದಲ್ಲಿ ಕೊನೆಯ ಸ್ಥಾನಿ ಬೆಂಗಳೂರು ಹಾಗೂ ಪಂಜಾಬ್​ ತಂಡಗಳು ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ. ಸತತ 6 ಸೋಲುಕಂಡಿರುವ ಆರ್​ಸಿಬಿ ತಂಡ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಬೌಲಿಂಗ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ-ಎಬಿಡಿಯನ್ನೇ ಹೆಚ್ಚಾಗಿ ನಂಬಿಕೊಂಡಿದ್ದು, ಅವರಿಬ್ಬರು ವಿಫಲವಾದರೆ ಆರ್​ಸಿಬಿಗೆ ಮತ್ತೊಂದು ಸೋಲು ಖಚಿತವಾಗಲಿದೆ.

ಇನ್ನು ಪಂಜಾಬ್​ ತಂಡ ಸಮತೋಲನದಿಂದ ಕೂಡಿದ್ದು ರಾಹುಲ್​, ಮಯಾಂಕ್​, ಗೇಲ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲಿ ಶಮಿ, ಅಶ್ವಿನ್​ ಉತ್ತಮ ಲಯದಲ್ಲಿದ್ದು ಒಟ್ಟಾರೆ ತಂಡ ಸಮತೋಲನದಲ್ಲಿದೆ.

ಮುಖಾಮುಖಿ

ಎರಡು ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು ಆರ್​ಸಿಬಿ 10 ರಲ್ಲಿ, ಪಂಜಾಬ್​ 12 ರಲ್ಲಿ ಜಯಸಾಧಿಸಿದೆ. ಮೊಹಾಲಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಎರಡು ತಂಡಗಳು ತಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.

Intro:Body:

ಇಂದು ಕನ್ನಡಿಗರಿರುವ ಪಂಜಾಬ್​ಗೆ ಆರ್​ಸಿಬಿ, ಬಲಿಷ್ಠ ಮುಂಬೈಗೆ ರಾಜಸ್ಥಾನ್​ ಸವಾಲ್​

ಮುಂಬೈ: ಐಪಿಎಲ್​ 12ನೇ ಆವೃತ್ತಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್​ಸಿಬಿ ಕನ್ನಡಿಗರೇ ಆದಾರವಾಗಿರುವ  ಪಂಜಾಬ್​ ತಂಡವನ್ನು ಎದರಿಸಿಲಿದೆ. ಮತ್ತೊಂದು ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ಮುಂಬೈ ತಂಡವನ್ನು ಎದುರಿಸಲಿದೆ.

ಸಂಜೆ 4 ಗಂಟೆಗೆ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ.  ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಸೋಲನುಭವಿಸಿ ಕೇವಲ ಒಂದು ಪಂದ್ಯದಲ್ಲಿ ಗೆದ್ದಿರುವ ರಾಯಲ್ಸ್​ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್​ ವಾಂಖೆಡೆಯಲ್ಲಿ ಮುಖಾಮುಖಿಯಾಗುತ್ತಿವೆ.

ಕಳೆದ ಪಂದ್ಯದಲ್ಲಿ ಗಾಯದಿಂದ ಹೊರಗುಳಿದಿದ್ದ ರೋಹಿತ್​ ಶರ್ಮಾ ತಂಡಕ್ಕೆ ವಾಪಾಸ್​ ಸೇರಿಕೊಳ್ಳಲಿದ್ದಾರೆ. 

ಮುಖಾಮುಖಿ 

ಎರಡು ತಂಡಗಳು ಐಪಿಎಲ್​ನಲ್ಲಿ 21 ಬಾರಿ ಮುಖಾಮುಖಿಯಾಗಿದ್ದು 11 ರಲ್ಲಿ ಮುಂಬೈ ಜಯಿಸಿದ್ದರೆ, 9ರಲ್ಲಿ ರಾಜಸ್ಥಾನ ಗೆದ್ದಿದೆ. ವಾಂಖೆಡೆಯಲ್ಲಿ 6 ಬಾರಿ ಮುಖಾಮುಖಿಯಾಗಿದ್ದು  ಮುಂಬೈ 4,ಆರ್​ಆರ್​ 2 ರಲ್ಲಿ ಜಯಸಾಧಿಸಿದೆ.

8 ಗಂಟೆಗೆ ನಡೆಯುವ ಮತ್ತೊಂದು ಪಂದ್ಯದಲ್ಲಿ ಕೊನೆಯ ಸ್ಥಾನಿ ಬೆಂಗಳೂರು ಹಾಗೂ ಪಂಜಾಬ್​ ತಂಡಗಳು ಮೊಹಾಲಿಯಲ್ಲಿ ಮುಖಾಮುಖಿಯಾಗಲಿವೆ.

ಸತತ 6 ಸೋಲುಕಂಡಿರುವ ಆರ್​ಸಿಬಿ ತಂಡ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಬೌಲಿಂಗ್​ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ-ಎಬಿಡಿ ಯನ್ನೇ ಹೆಚ್ಚಾಗಿ ನಂಬಿಕೊಂಡಿದ್ದು,ಅವರಿಬ್ಬರು ವಿಫಲವಾದರೆ ಆರ್​ಸಿಬಿಗೆ ಮತ್ತೊಂದು ಸೋಲು ಖಚಿತವಾಗಲಿದೆ.

ಇನ್ನು ಪಂಜಾಬ್​ ತಂಡ ಸಮತೋಲನದಿಂದ ಕೂಡಿದ್ದು ರಾಹುಲ್​,ಮಯಾಂಕ್​, ಗೇಲ್​ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್​ನಲ್ಲಿ  ಶಮಿ,ಅಶ್ವಿನ್​ ಉತ್ತಮ ಲಯದಲ್ಲಿದ್ದು ಒಟ್ಟಾರೆ ತಂಡ ಸಮತೋಲನದಲ್ಲಿದೆ.

ಮುಖಾಮುಖಿ

ಎರಡು ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು ಆರ್​ಸಿಬಿ 10 ರಲ್ಲಿ, ಪಂಜಾಬ್​ 12 ರಲ್ಲಿ ಜಯಸಾಧಿಸಿದೆ. ಮೊಹಾಲಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ  ಎರಡು ತಂಡಗಳು ತಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.