ETV Bharat / sports

ಕ್ಯಾಪ್ಟನ್‌ ಕೂಲ್‌ ಧೋನಿ ಒಮ್ಮೊಮ್ಮೆ ಗರಂ ಆಗ್ತಾರೆ, ಅದ್ಹೇಗಿರುತ್ತೆ ನೋಡಿ..

author img

By

Published : Apr 7, 2019, 4:03 PM IST

ಐಪಿಎಲ್​ನಲ್ಲಿ ನೋಬಾಲ್​ ಹಾಕಿದ ದೀಪಕ್​ ಚಹರ್ ಮೇಲೆ ಧೋನಿ ಗರಂ ಆಗಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಕ್ಯಾಪ್ಟನ್​ ಕೂಲ್​ ಗರಂ (ಕೃಪೆ ಟ್ವಿಟ್ಟರ್​)

ಚೆನ್ನೈ: ಕ್ಯಾಪ್ಟನ್​ ಕೂಲ್ ಎಂದು ಕರೆಸಿಕೊಳ್ಳುವ ಧೋನಿ ಎಂತಹ ಸಂದಿಗ್ಧ ಸನ್ನಿವೇಶದಲ್ಲೂ ತಾಳ್ಮೆ ಕಳೆದುಕೊಂಡದ್ದು ತೀರಾ ಕಡಿಮೆ. ತಮ್ಮ ತಾಳ್ಮೆಯಿಂದಲೇ ಹೆಸರುವಾಸಿಯಾದ ಎಂ.ಎಸ್‌ ಧೋನಿ ನಿನ್ನೆ ಚೆನೈ ಸೂಪರ್​ ಕಿಂಗ್ಸ್​ ಹಾಗೂ ಕಿಂಗ್ಸ್​ XI ಪಂಜಾಬ್ ನಡುವೆ ನಡೆದ ಐಪಿಎಲ್​ ಪಂದ್ಯದಲ್ಲಿ ಗರಂ ಆಗಿದ್ದು ಕಂಡುಬಂತು.

ಅಂದಹಾಗೆ, ಧೋನಿ ಗರಂ ಆಗಲು ಕಾರಣ ಬೌಲರ್ ದೀಪಕ್​ ಚಹರ್​. ನಿನ್ನೆಯ ಆಕರ್ಷಕ ಪಂದ್ಯದ ಕೊನೆಯ ಓವರ್​ಗಳಲ್ಲಿ ಪಂಜಾಬ್​ 12 ಬಾಲ್​ಗಳಲ್ಲಿ 39 ರನ್​ಗಳನ್ನ ಕಲೆಹಾಕಬೇಕಿತ್ತು. ಈ ವೇಳೆ ಬೌಲಿಂಗ್​ಗೆ ಇಳಿದ ದೀಪಕ್​ ಚಹರ್​, ತಮ್ಮ ಓವರ್​ನಲ್ಲಿ ಒಂದರ ಹಿಂದೆ ಒಂದರಂತೆ ನೋ ಬಾಲ್​ಗಳನ್ನು ಎಸೆದರು. ಇದರಿಂದ ಕಸಿವಿಸಿಕೊಂಡ ಧೋನಿ ಕೂಡಲೇ ಚಹರ್​ ಬಳಿ ಬಂದು ಗಂಭೀರ ಚರ್ಚೆ ನಡೆಸಿದರು.

ಚಹರ್ ಬಳಿ ಮಾತನಾಡುವಾಗ ಧೋನಿ ಗರಂ ಆಗಿದ್ದರು. ಅವರ ಮುಖದಲ್ಲಿ ಕೋಪ ಕಾಣಿಸುತ್ತಿತ್ತು. ಆ ಕ್ಷಣ ಚಹರ್ ಕೂಡ ಮುಜಗರಕ್ಕೆ ಒಳಗಾಗಿದ್ದರು. ತಕ್ಷಣ ಚುರುಕುಗೊಂಡ ಚಹರ್​ ಅಪಾಯಕಾರಿ ಆಟಗಾರ ಡೇವಿಡ್​ ಮಿಲ್ಲರ್​ನ ವಿಕೆಟ್​ ಕಿತ್ತು, ಸ್ವತಃ ಧೋನಿಗೇ ಶಾಕ್​ ನೀಡಿದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ 22 ರನ್​ಗಳಿಂದ ಸೋಲು ಕಾಣುವಂತಾಯ್ತು.

Intro:Body:

ಕ್ಯಾಪ್ಟನ್​ ಕೂಲ್​ ಧೋನಿ ಗರಂ ಆದ ಆ ಕ್ಷಣ! 

MS Dhoni Loses His Cool, Lashes Out At Deepak Chahar

ಚೆನ್ನೈ: ಕ್ಯಾಪ್ಟನ್​ ಕೂಲ್ ಎಂದು ಕರೆಸಿಕೊಳ್ಳುವ ಧೋನಿ ಎಂತಹ ಸಂದಿಗ್ಧ ಸನ್ನಿವೇಶದಲ್ಲಿ ತಾಳ್ಮೆ ಕಳೆದುಕೊಂಡದ್ದು ತೀರಾ ಕಡಿಮೆ. ತಮ್ಮ ತಾಳ್ಮೆಯಿಂದಲೇ ಹೆಸರುವಾಸಿಯಾದ ಧೋನಿ ನಿನ್ನೆ ಚೆನೈ ಸೂಪರ್​ ಕಿಂಗ್ಸ್​ ಹಾಗೂ ಕಿಂಗ್ಸ್​  XI ಪಂಜಾಬ್ ನಡುವೆ ನಡೆದ ಐಪಿಎಲ್​ ಪಂದ್ಯದಲ್ಲಿ ಗರಂ ಆಗಿದ್ದು ಕಂಡುಬಂತು. 

ಅಂದಹಾಗೆ, ಧೋನಿ ಗರಂ ಆಗಲು ಕಾರಣ ಬೌಲರ್ ದೀಪಕ್​ ಚಹರ್​. ನಿನ್ನೆಯ ಆಕರ್ಷಕ ಪಂದ್ಯದ ಕೊನೆಯ ಓವರ್​ಗಳಲ್ಲಿ ಪಂಜಾಬ್​ 12 ಬಾಲ್​ಗಳಲ್ಲಿ 39 ರನ್​ಗಳ  ಕಲೆಹಾಕಬೇಕಿತ್ತು. ಈ ವೇಳೆ ಬೌಲಿಂಗ್​ಗೆ ಇಳಿದ ದೀಪಕ್​ ಚಹರ್​ ತಮ್ಮ ಓವರ್​ನಲ್ಲಿ ಒಂದರ ಹಿಂದೆ ಒಂದರಂತೆ ನೋ ಬಾಲ್​ಗಳನ್ನು ಎಸೆದರು.   ಇದರಿಂದ  ಕಸಿವಿಸಿಕೊಂಡ ಧೋನಿ ಕೂಡಲೆ ಚಹರ್​ ಬಳಿ ಬಂದು ಗಂಭೀರ ಚರ್ಚೆ ನಡೆಸಿದರು. 

ಚಹರ್ ಬಳಿ ಮಾತನಾಡುವಾಗ ಧೋನಿ ಗರಂ ಆಗಿದ್ದರು. ಅವರ ಮುಖದಲ್ಲಿ ಕೋಪ ಕಾಣಿಸುತ್ತಿತ್ತು.  ಆ ಕ್ಷಣ ಚಹರ್ ಕೂಡ ಮುಜಗರಕ್ಕೆ ಒಳಗಾಗಿದ್ದರು. ತಕ್ಷಣ ಚುರುಕುಪಡೆದ ಚಹರ್​ ಅಪಾಯಕಾರಿ ಆಟಗಾರ ಡೇವಿಡ್​ ಮಿಲ್ಲರ್​ನ ಚಿಕೆಟ್​ ಕಿತ್ತು, ಸ್ವತಃ ಧೋನಿಗೇ ಶಾಕ್​ ನೀಡಿದರು.  ಇದರಿಂದ ಸಂಕಷ್ಟಕ್ಕೆ ಸಿಲುಕಿದ ಪಂಜಾಬ್ 22 ರನ್​ಗಳಿಂದ ಸೋಲು ಕಾಣುವಂತಾಯ್ತು. 

MS Dhoni Loses His Cool, Lashes Out At Deepak Chahar - Watch

MS Dhoni, who is an epitome of calmness even in adverse situations, in an uncharacteristic rare exhibition of anger lashed out at Deepak Chahar during the Indian Premier League (IPL) match between Chennai Super Kings and Kings XI Punjab on Saturday. Deepak Chahar has been MS Dhoni's go-to man in the ongoing IPL and has delivered the goods for his team at crucial junctures. However, Chahar got a piece of Dhoni's mind when he came out to bowl the penultimate over of the match in Chennai. KXIP needed 39 runs off 12 balls to win the match and Chahar ended up bowling back-to-back no-balls at the start of his over. His full-tosses above the waist height gave two free hits to the opposition. A clearly miffed skipper walked up to his bowler and was seen having a serious conversation with Chahar.

Moreover, Chahar looked kind of scared. Nevertheless, that word of advice from MS Dhoni after two shockers from Chahar made a massive difference.

Chahar removed dangerous David Miller on the final delivery of his over, that went for 13 runs and made things even more difficult for KXIP.

Eventually, KXIP failed to score 26 off the final over bowled by Scott Kuggeleijn and CSK won the match by 22 runs to go top of the table.

Earlier, MS Dhoni won the toss and opted to bat. 

The hosts lost the plot in middle overs after getting an excellent start, courtesy Faf du Plessis and Shane Watson. MS Dhoni (37*) joined forces with Ambati Rayudu (21*) to take CSK to a competitive total of 160/3 in 20 overs.

KXIP lost Chris Gayle and Mayank Agarwal early but KL Rahul and Sarfaraz Khan's 110-run stand kept the visitors alive in the chase.

However, it was not enough to help KXIP cross the finish line as CSK registered their fourth win in five matches.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.