ETV Bharat / sports

ಮಂಕಡ್​ ರನೌಟ್​ ನೆಪದಲ್ಲಿ ಅಶ್ವಿನ್ ಕಿಚಾಯಿಸಿದ ವಾರ್ನರ್: ವಿಡಿಯೋ ವೈರಲ್

ಸೋಮವಾರದಂದು ಮೊಹಾಲಿಯಲ್ಲಿ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ಪಂದ್ಯದ ವೇಳೆ ಆರ್​​.ಅಶ್ವಿನ್ ಬೌಲಿಂಗ್ ಮಾಡುವ ವೇಳೆ ವಾರ್ನರ್​ ಕ್ರೀಸ್​ ಬಿಡುವಂತೆ ನಾಟಕವಾಡಿ ಹಿಂತಿರುಗಿ ಕ್ರೀಸ್​ ಮುಟ್ಟುತ್ತಾರೆ.

author img

By

Published : Apr 9, 2019, 2:31 PM IST

ಮಂಕಂಡ್​ ರನೌಟ್

ಮೊಹಾಲಿ: ಮಂಕಡ್​ ರನೌಟ್​ ಮೂಲಕ ಕ್ರಿಕೆಟ್ ಲೋಕದಲ್ಲಿ ಪರ-ವಿರೋಧ ಚರ್ಚೆಗಳ ಅಲೆಯನ್ನೇ ಎಬ್ಬಿಸಿದ್ದಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ನಾಯಕ ಆರ್​.ಅಶ್ವಿನ್​ರನ್ನು ಸನ್​ರೈಸರ್ಸ್​ ಆಟಗಾರ ಡೇವಿಡ್ ವಾರ್ನರ್ ಇದೇ ವಿಚಾರದಲ್ಲಿ ಮೈದಾನದಲ್ಲಿ ಕಿಚಾಯಿಸಿದ್ದಾರೆ.

ಸೋಮವಾರದಂದು ಮೊಹಾಲಿಯಲ್ಲಿ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ಪಂದ್ಯದ ವೇಳೆ ಆರ್​​.ಅಶ್ವಿನ್ ಬೌಲಿಂಗ್ ಮಾಡುವ ವೇಳೆ ವಾರ್ನರ್​ ಕ್ರೀಸ್​ ಬಿಡುವಂತೆ ನಾಟಕವಾಡಿ ಹಿಂತಿರುಗಿ ಕ್ರೀಸ್​ ಮುಟ್ಟುತ್ತಾರೆ.

ಸದ್ಯ ವಾರ್ನರ್ ಮಾಡಿರೋ ಈ ಅಣಕಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಂದ್ಯದಲ್ಲಿ ವಾರ್ನರ್ ತಾಳ್ಮೆಯ 70 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ಈ ಪಂದ್ಯದಲ್ಲಿ ಸನ್​ರೈಸರ್ಸ್​ ನೀಡಿದ 151 ರನ್​ಗಳ ಗುರಿಯನ್ನು ಕೊನೆ ಎಸೆತ ಬಾಕಿ ಇರುವಂತೆ ಪಂಜಾಬ್​ ಗೆಲುವಿನ ನಗೆ ಬೀರಿದೆ.

Intro:Body:

ಮೊಹಾಲಿ: ಮಂಕಂಡ್ ರನೌಟ್​ ಮೂಲಕ ಕ್ರಿಕೆಟ್ ಲೋಕದಲ್ಲಿ ಪರ-ವಿರೋಧ ಚರ್ಚೆಗಳ ಅಲೆಯನ್ನೇ ಎಬ್ಬಿಸಿದ್ದಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ನಾಯಕ ಆರ್​.ಅಶ್ವಿನ್​ರನ್ನು ಸನ್​ರೈಸರ್ಸ್​ ಆಟಗಾರ ಡೇವಿಡ್ ವಾರ್ನರ್ ಇದೇ ವಿಚಾರದಲ್ಲಿ ಮೈದಾನದಲ್ಲಿ ಕಿಚಾಯಿಸಿದ್ದಾರೆ.

ಸೋಮವಾರದಂದು ಮೊಹಾಲಿಯಲ್ಲಿ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ಪಂದ್ಯದ ವೇಳೆ ಆರ್​​.ಅಶ್ವಿನ್ ಬೌಲಿಂಗ್ ಮಾಡುವ ವೇಳೆ ವಾರ್ನರ್​ ಕ್ರೀಸ್​ ಬಿಡುವಂತೆ ನಾಟಕವಾಡಿ ಹಿಂತಿರುಗಿ ಕ್ರೀಸ್​ ಮುಟ್ಟುತ್ತಾರೆ.

ಸದ್ಯ ವಾರ್ನರ್ ಮಾಡಿರೋ ಈ ಅಣಕಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಪಂದ್ಯದಲ್ಲಿ ವಾರ್ನರ್ ತಾಳ್ಮೆಯ 70 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ಈ ಪಂದ್ಯದಲ್ಲಿ ಸನ್​ರೈಸರ್ಸ್​ ನೀಡಿದ 151 ರನ್​ಗಳ ಗುರಿಯನ್ನು ಕೊನೆ ಎಸೆತ ಬಾಕಿ ಇರುವಂತೆ ಪಂಜಾಬ್​ ಗೆಲುವಿನ ನಗೆ ಬೀರಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.