ಕೆನ್ಸಿಂಗ್ಟನ್ ಓವಲ್ (ಬಾರ್ಬಡೋಸ್) : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಂಡಿದ್ದಾರೆ. ವಿಂಡೀಸ್ ಪರ ಆರಂಭಿಕರಾಗಿ ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಕಣಕ್ಕಿಳಿದಿದ್ದಾರೆ. ಇಂದಿನ ಪಂದ್ಯದ ಮೂಲಕ ಭಾರತ ಮತ್ತೊಮ್ಮ ವೇಗಿ ಮುಖೇಶ್ ಕುಮಾರ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
-
A look at our Playing XI for the 1st ODI against West Indies.
— BCCI (@BCCI) July 27, 2023 " class="align-text-top noRightClick twitterSection" data="
Live - https://t.co/lFIEPnpOrO…… #WIvIND pic.twitter.com/xTjWtwcshQ
">A look at our Playing XI for the 1st ODI against West Indies.
— BCCI (@BCCI) July 27, 2023
Live - https://t.co/lFIEPnpOrO…… #WIvIND pic.twitter.com/xTjWtwcshQA look at our Playing XI for the 1st ODI against West Indies.
— BCCI (@BCCI) July 27, 2023
Live - https://t.co/lFIEPnpOrO…… #WIvIND pic.twitter.com/xTjWtwcshQ
ಭಾರತ ಪ್ಲೇಯಿಂಗ್ ಇಲೆವೆನ್ : ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್(ವಿಕೀ), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್ : ಶಾಯ್ ಹೋಪ್(ನಾಯಕ ಮತ್ತು ವಿಕೀ), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಡೊಮಿನಿಕ್ ಡ್ರೇಕ್ಸ್, ಜೇಡನ್ ಸೀಲ್ಸ್, ಗುಡಾಕೇಶ್ ಮೋಟಿ.
ಇದನ್ನೂ ಓದಿ : ಭಾರತ vs ವೆಸ್ಟ್ ಇಂಡೀಸ್: 13ನೇ ಒಡಿಐ ಸರಣಿ ಗೆಲ್ಲುವ ತವಕದಲ್ಲಿದೆ ಭಾರತ..