ETV Bharat / sports

ಭಾರತ ತಂಡ ಈ ಟೆಸ್ಟ್ ಪಂದ್ಯ ಗೆಲ್ಲುವ ಹಾದಿಯಲ್ಲಿದೆ: ಶೇನ್ ವಾರ್ನ್ - ರೀಷಭ್ ಪಂತ್

ಭಾರತ ತಂಡ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು 217 ರನ್​ಗಳಿಸಿದೆ. ಚೇತೇಶ್ವರ ಪೂಜಾರ 52* ಹಾಗೂ ರಿಷಭ್ ಪಂತ್ 31 * ರನ್​​ಗಳಿಸಿ ಕ್ರೀಸ್​​ನಲ್ಲಿದ್ದಾರೆ.

Warne
ಶೇನ್ ವಾರ್ನ್
author img

By

Published : Jan 19, 2021, 11:25 AM IST

ಬ್ರಿಸ್ಬೇನ್: ಭಾರತದ ರಿಷಭ್ ಪಂತ್ ಅವರು ಗೆಲುವಿನ ಕೀಲಿ ಕೈಯನ್ನು ತಮ್ಮ ಕೈ ಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ. ಅಜಿಂಕ್ಯ ರಹಾನೆ ನೇತೃತ್ವದ ತಂಡವು ನಾಲ್ಕನೇ ಟೆಸ್ಟ್ ಗೆಲ್ಲವ ಹಾದಿಯಲ್ಲಿದೆ ಎಂದು ಹೇಳಿದರು.

  • India well on track to win this test match & still have guns left in the shed. Pant could hold the key for India. Australia’s short ball tactics were 40 mins late. Lyon and Starc need to bring their A games this session or it will be left to Cummins & Hazlewood again. Game on

    — Shane Warne (@ShaneWarne) January 19, 2021 " class="align-text-top noRightClick twitterSection" data=" ">

ಅಲ್ಲದೆ, ಎರಡನೇ ಅವಧಿಯದಲ್ಲಿ ನಾಥನ್ ಲಿಯಾನ್ ಮತ್ತು ಮಿಚೆಲ್ ಸ್ಟಾರ್ಕ್ ತಮ್ಮ ಬೌಲಿಂಗ್​ ಮೂಲಕ "ಗೇಮ್" ಅನ್ನು ಮರಳಿ ತರಬೇಕೆಂದು ವಾರ್ನ್ ಹೇಳಿದ್ದಾರೆ.

"ಈ ಟೆಸ್ಟ್ ಪಂದ್ಯ ಗೆಲ್ಲಲು ಭಾರತವು ಉತ್ತಮ ಹಾದಿಯಲ್ಲಿದೆ. ಭಾರತದ ರಿಷಭ್ ಪಂತ್ ಅವರು ಗೆಲುವಿನ ಕೀಲಿ ಕೈ ತಮ್ಮ ಕೈ ಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾ ಶಾರ್ಟ್ ಬಾಲ್ ತಂತ್ರಗಳು 40 ನಿಮಿಷ ತಡವಾಗಿತ್ತು. ಲಿಯಾನ್ ಮತ್ತು ಸ್ಟಾರ್ಕ್ ಈ ಸೆಷನ್‌ನಲ್ಲಿ ತಮ್ಮ ಬೌಲಿಂಗ್​ ಮೂಲಕ "ಗೇಮ್" ಅನ್ನು ಮರಳಿ ತರಬೇಕು. ಕಮ್ಮಿನ್ಸ್ ಮತ್ತು ಹ್ಯಾಜಲ್‌ವುಡ್‌ ಒಳ್ಳಯ ಫಾರ್ಮ್​​​​ನಲ್ಲಿದ್ದಾರೆ ಅವರಿಗೆ ಇವರು ಸಾಥ್​ ನೀಡಬೇಕು ”ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.

ಓದಿ : ಅಂತಿಮ ಟೆಸ್ಟ್ ಪಂದ್ಯ: ಟಿ ವಿರಾಮದ ವೇಳೆಗೆ 183 ರನ್​ಗೆ 3 ವಿಕೆಟ್​ ಕಳೆದುಕೊಂಡ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.