ETV Bharat / sports

ಟಿ20 ವಿಶ್ವಕಪ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿ: ಟಾಸ್​ ಗೆದ್ದ ಬಟ್ಲರ್‌ ಪಡೆ ಬೌಲಿಂಗ್ ಆಯ್ಕೆ - ಅಡಿಲೇಡ್​ನಲ್ಲಿರುವ ಕಳಪೆ ದಾಖಲೆ

2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.

ICC Mens T20 World Cup 2022 semi Final  England win toss  opt to bowl against India  T20 World Cup 2022  2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ  ಟಾಸ್​ ಗೆದ್ದ ಬೌಲಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿ  ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಬೌಲಿಂಗ್​ ಆಯ್ಕೆ  ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್  ಅಡಿಲೇಡ್​ನಲ್ಲಿರುವ ಕಳಪೆ ದಾಖಲೆ  ಅಡಿಲೇಡ್‌ನಲ್ಲಿ ಭಾರತದ ದಾಖಲೆ
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ
author img

By

Published : Nov 10, 2022, 1:28 PM IST

ಅಡಿಲೇಡ್(ಆಸ್ಟ್ರೇಲಿಯಾ): 2022ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್​ ಗೆದ್ದ ಇಂಗ್ಲೆಂಡ್​ ಫೀಲ್ಡಿಂಗ್​ ಆಯ್ದುಕೊಂಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಪಂದ್ಯ ಗೆದ್ದರೆ ಅಡಿಲೇಡ್​ನಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ.

ಟೀಂ ಇಂಡಿಯಾ ಇದುವರೆಗೆ ಈ ಮೈದಾನದಲ್ಲಿ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಟಾಸ್​ ಸೋತಿತ್ತು. ಇಲ್ಲಿಯವರೆಗೂ ಈ ಮೈದಾನದಲ್ಲಿ ಭಾರತ ಟಾಸ್ ಗೆದ್ದಿಲ್ಲ ಅನ್ನೋದೇ ವಿಶೇಷ. ಈ ನೆಲದಲ್ಲಿ ಇಂಗ್ಲೆಂಡ್‌ ಅಜೇಯ ದಾಖಲೆ ಹೊಂದಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಸ್​ನಲ್ಲಿ ಭಾರತ-ಇಂಗ್ಲೆಂಡ್​ ಮುಖಾಮುಖಿ.. ಉಭಯ ತಂಡಗಳ ಬಲಾಬಲ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.