ಹೈದರಾಬಾದ್: ಭಾರತದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಆಟಗಾರರು, ಸಿಬ್ಬಂದಿ ವರ್ಗಕ್ಕೆ ಕೊರೊನಾ ಸೋಂಕು ತಗುಲಿರುವ ಕಾರಣ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅನ್ನು ಬಿಸಿಸಿಐ ರದ್ದು ಮಾಡಿ ಅನಿರ್ಧಿಷ್ಟಾವದಿಗೆ ಮೂಂದೂಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿ ರಿಲ್ಯಾಕ್ಸ್ ಆಗಿದ್ದಾರೆ.
-
Believe me ppl...he’s sucking in the tummy 😂🤣🤣🤣 - it’s actually worst in person 🤣😂😂😂🤣 you’re the Red list, @KP24 ❌ he’s younger than me too!! https://t.co/5faLH5FSFG
— Chris Gayle (@henrygayle) May 8, 2021 " class="align-text-top noRightClick twitterSection" data="
">Believe me ppl...he’s sucking in the tummy 😂🤣🤣🤣 - it’s actually worst in person 🤣😂😂😂🤣 you’re the Red list, @KP24 ❌ he’s younger than me too!! https://t.co/5faLH5FSFG
— Chris Gayle (@henrygayle) May 8, 2021Believe me ppl...he’s sucking in the tummy 😂🤣🤣🤣 - it’s actually worst in person 🤣😂😂😂🤣 you’re the Red list, @KP24 ❌ he’s younger than me too!! https://t.co/5faLH5FSFG
— Chris Gayle (@henrygayle) May 8, 2021
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಹಾಗೂ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಕೂಡ ಮಾಲ್ಡೀವ್ಸ್‌ನಲ್ಲಿದ್ದಾರೆ. ಪೀಟರ್ಸನ್ ತಮ್ಮ ಟ್ವೀಟರ್ನಲ್ಲಿ ಶರ್ಟ್‌ಲೆಸ್ ಫೋಟೋ ಪ್ರಕಟಿಸಿದ್ದು, ಈ ಫೋಟೋವನ್ನು 'ಯೂನಿರ್ವಸಲ್ ಬಾಸ್' ಕ್ರಿಸ್ ಗೇಲ್ ಕಮೆಂಟ್ ಬರೆದು ರಿಟ್ವೀಟ್ ಮಾಡಿದ್ದಾರೆ. ಆತ ವಯಸ್ಸಿನಲ್ಲಿ ನನಗಿಂತಲೂ ಸಣ್ಣವನು. ಅವನ ಹೊಟ್ಟೆಯ ಭಾಗದಲ್ಲಿ ಬೊಜ್ಜು ಕಾಣಿಸುತ್ತಿದೆ. ಆದರೂ ಹೊಟ್ಟೆಯನ್ನು ಹಿಂದಕ್ಕೆ ಎಳೆದುಕೊಂಡು ನಿಂತಿದ್ದಾನೆ. ಹಾಗಾಗಿ, ಆತ ರೇಡ್ ಲಿಸ್ಟ್ನಲ್ಲಿರುವ ವ್ಯಕ್ತಿ ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ : 450 ಆಕ್ಸಿಜನ್ ಕಾನ್ಸೆನ್ಟ್ರೇಟರ್ಸ್ ದೇಣಿಗೆ ನೀಡಿದ ಚೆನ್ನೈ ಸೂಪರ್ ಕಿಂಗ್ಸ್