ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 337 ರನ್ ಗಳಿಗೆ ಆಲೌಟ್ ಆಗಿದೆ.
ವಾಷಿಂಗ್ಟನ್ ಸುಂದರ್ ಮತ್ತು ಅಶ್ವಿನ್ ಚೆನ್ನೈ ನವರಾಗಿದ್ದು, ತವರು ನೆಲದಲ್ಲಿ ಆಂಗ್ಲರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಡೆಬ್ಯೂಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ತಾವಾಡಿದ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಜೋಡಿ 80 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಟ್ಟರು. 31 ರನ್ಗಳಿಸದ ಅಶ್ವಿನ್ ಜ್ಯಾಕ್ ಲೀಚ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು.
-
Innings Break!
— BCCI (@BCCI) February 8, 2021 " class="align-text-top noRightClick twitterSection" data="
India all out for 337 in the first innings. England second innings to get underway shortly.
Scorecard - https://t.co/VJF6Q62aTS #INDvENG @Paytm pic.twitter.com/xOEIFFBGP6
">Innings Break!
— BCCI (@BCCI) February 8, 2021
India all out for 337 in the first innings. England second innings to get underway shortly.
Scorecard - https://t.co/VJF6Q62aTS #INDvENG @Paytm pic.twitter.com/xOEIFFBGP6Innings Break!
— BCCI (@BCCI) February 8, 2021
India all out for 337 in the first innings. England second innings to get underway shortly.
Scorecard - https://t.co/VJF6Q62aTS #INDvENG @Paytm pic.twitter.com/xOEIFFBGP6
ಇವರ ವಿಕೆಟ್ ನಂತರ ಬಂದ ಶಾಬಾದ್ ನದೀಮ್ ಶೂನ್ಯಕ್ಕೆ ಔಟಾದರು.
ಓದಿ : ಭಾರತ vs ಇಂಗ್ಲೆಂಡ್ : ವಾಷಿಂಗ್ಟನ್ ‘ಸುಂದರ’ ಆಟ, 337 ಕ್ಕೆ ಭಾರತ ಆಲೌಟ್
ಟೀಂ ಇಂಡಿಯಾ 337 ರನ್ ಗಳಿಗೆ ಆಲೌಟ್ ಆಗಿದೆ. ವಾಷಿಂಗ್ಟನ್ ಸುಂದರ್ 85* , ರನ್ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಆರ್ಚರ್ 2, ಬೆಸ್ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್ ಪಡೆದು ಮಿಂಚಿದರು. ಇನ್ನೂ ಇಂಗ್ಲೆಂಡ್ ತಂಡ 241 ರನ್ಗಳ ಲೀಡ್ ಕಾಯ್ದುಕೊಂಡು, ಎರಡನೇ ಇನ್ನಿಂಗ್ಸ್ ಆರಂಭಿಸಿದೆ.