ಮ್ಯಾಂಚೆಸ್ಟರ್: ವಿಕೆಟ್ ಪಡೆದಾಗಲೆಲ್ಲ ಮೂರು ಹೆಜ್ಜೆ ಮಾರ್ಚ್ ಫಾಸ್ಟ್ ಮಾಡಿ ಸೆಲ್ಯೂಟ್ ಹೊಡೆಯೋ ಮೂಲಕ ಸಂಭ್ರಮಾಚರಣೆ ನಡೆಸುತ್ತಿದ್ದ ವಿಂಡೀಸ್ ಆಟಗಾರ ಶೆಲ್ಡನ್ ಕಾಟ್ರೇಲ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಮತ್ತು ವೇಗಿ ಶಮಿ ತಿರುಗೇಟು ನೀಡಿದ್ದಾರೆ.
-
When cottrell gone someone has enjoy perfectly in his style ! @MdShami11 😂😂😂#CWC19 #INDvsWI #mohammadshami #MSDhoni #Shami #KingKohli #IndiaVsWestIndies pic.twitter.com/xYQXnhEfag
— Subash Rajan (@SubashRajan12) June 28, 2019 " class="align-text-top noRightClick twitterSection" data="
">When cottrell gone someone has enjoy perfectly in his style ! @MdShami11 😂😂😂#CWC19 #INDvsWI #mohammadshami #MSDhoni #Shami #KingKohli #IndiaVsWestIndies pic.twitter.com/xYQXnhEfag
— Subash Rajan (@SubashRajan12) June 28, 2019When cottrell gone someone has enjoy perfectly in his style ! @MdShami11 😂😂😂#CWC19 #INDvsWI #mohammadshami #MSDhoni #Shami #KingKohli #IndiaVsWestIndies pic.twitter.com/xYQXnhEfag
— Subash Rajan (@SubashRajan12) June 28, 2019
ನಿನ್ನೆ ಮ್ಯಾಂಚೆಸ್ಟರ್ನಲ್ಲಿ ನಡೆದಿದ್ದ ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಮೊಹ್ಮದ್ ಶಮಿ, ಕಾಟ್ರೇಲ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಔಟ್ ಆದರು. ಈ ವೇಳೆ ಕಾಟ್ರೇಲ್ ಸೆಲ್ಯೂಟ್ ಮಾಡುವ ಮೂಲಕ ಶಮಿಯನ್ನ ಪೆವಿಲಿಯನ್ಗೆ ಕಳುಹಿಸಿದರು.
-
VIRAT KOHLI doing a mini Sheldon Cottrell.
— AK (@Sudharsan_AK10) June 27, 2019 " class="align-text-top noRightClick twitterSection" data="
This guy😭😂😂😂😂😂😂#INDVsWI #KingKohli #CWC19 pic.twitter.com/q6h6xGg5ZC
">VIRAT KOHLI doing a mini Sheldon Cottrell.
— AK (@Sudharsan_AK10) June 27, 2019
This guy😭😂😂😂😂😂😂#INDVsWI #KingKohli #CWC19 pic.twitter.com/q6h6xGg5ZCVIRAT KOHLI doing a mini Sheldon Cottrell.
— AK (@Sudharsan_AK10) June 27, 2019
This guy😭😂😂😂😂😂😂#INDVsWI #KingKohli #CWC19 pic.twitter.com/q6h6xGg5ZC
ಟೀ ಇಂಡಿಯಾ ನೀಡಿದ್ದ 269 ರನ್ಗಳ ಗುರಿ ಬೆನ್ನತ್ತಿದ್ದ ವಿಂಡೀಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಕಾಟ್ರೇಲ್ ಚಹಾಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
ಈ ವೇಳೆ ವೇಗಿ ಮೊಹ್ಮದ್ ಶಮಿ ಮತ್ತು ನಾಯಕ ವಿರಾಟ್ ಕೊಹ್ಲಿ ಕಾಟ್ರೇಲ್ ಅವರ ಸಂಭ್ರಮಾಚರಣೆಯನ್ನ ಅನುಕರಣೆ ಮಾಡುವ ಮೂಲಕ ಕಾಲೆಳೆದಿದ್ದಾರೆ.