ಇಂಗ್ಲೆಂಡ್: ವಿಶ್ವಕಪ್ ಕ್ರಿಕೆಟ್ ಕದನದ ಎರಡನೇ ದಿನವಾದ ಇಂದು ಬಲಿಷ್ಟ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.
-
⏰ Fans attending #WIvPAK at @TrentBridge tomorrow are reminded to arrive early as the venue will be busy.
— Cricket World Cup (@cricketworldcup) ಮೇ 30, 2019 " class="align-text-top noRightClick twitterSection" data="
🎟️ If you're collecting tickets, the box office will be open from 8am for collections. pic.twitter.com/JJ5b4iVQKT
">⏰ Fans attending #WIvPAK at @TrentBridge tomorrow are reminded to arrive early as the venue will be busy.
— Cricket World Cup (@cricketworldcup) ಮೇ 30, 2019
🎟️ If you're collecting tickets, the box office will be open from 8am for collections. pic.twitter.com/JJ5b4iVQKT⏰ Fans attending #WIvPAK at @TrentBridge tomorrow are reminded to arrive early as the venue will be busy.
— Cricket World Cup (@cricketworldcup) ಮೇ 30, 2019
🎟️ If you're collecting tickets, the box office will be open from 8am for collections. pic.twitter.com/JJ5b4iVQKT
ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯುವ ಪಂದ್ಯದಲ್ಲಿ ವಿಂಡೀಸ್ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿ ಗುರ್ತಿಸಿಕೊಂಡಿದೆ. ಇಲ್ಲಿಯವರೆಗೆ ಉಭಯ ತಂಡಗಳು ಒಟ್ಟು 133 ಬಾರಿ ಮುಖಾಮುಖಿಯಾಗಿದ್ದು, ವಿಂಡೀಸ್ 70 ಪಂದ್ಯ ಗೆದ್ದಿದ್ರೆ, ಪಾಕಿಸ್ತಾನ 60 ಪಂದ್ಯಗಳಲ್ಲಿ ಜಯಗಳಿಸಿದ್ದು, 3 ಪಂದ್ಯ ರದ್ದಾಗಿದೆ.
ವಿಶ್ವಕಪ್ನಲ್ಲಿ 10 ಬಾರಿ ವಿಂಡೀಸ್ ಮತ್ತು ಪಾಕ್ ಎದುರಾಗಿದ್ದು, 7 ಪಂದ್ಯಗಳಲ್ಲಿ ಕೆರಿಬಿಯನ್ ತಂಡ ಗೆಲುವು ದಾಖಲಿಸಿದ್ರೆ, ಪಾಕಿಸ್ತಾನ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಪಾಕಿಸ್ತಾನ ತಂಡ ಉತ್ತಮ ಬೌಲಿಂಗ್ ಶಕ್ತಿಯನ್ನ ಹೊಂದಿದ್ದು, ಮೊಹಮ್ಮದ್ ಆಮಿರ್, ವಹಾಬ್ ರಿಯಾಜ್, ಹಸನ್ ಅಲಿ ಮತ್ತು ಶಹೀನ್ ಆಫ್ರಿದಿಗೆ ವಿಂಡೀಸ್ ಬಲಿಷ್ಟ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸಾಮರ್ಥ್ಯವಿದೆ. ಇತ್ತ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ನೊಂದಿಗೆ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ವೆಸ್ಟ್‌ಇಂಡೀಸ್ ಪಾಕಿಸ್ತಾನವನ್ನ ಸೋಲಿಸುವ ಹುಮ್ಮಸ್ಸಿನಲ್ಲಿದೆ.
-
Too fast, too furious!!! Looks like @KemarAJR is all geared up for today's #CWC19 #WIvPak clash! 🏃 🔥 😍 #MenInMaroon pic.twitter.com/HTCIonPkNI
— Cricket World Cup (@cricketworldcup) ಮೇ 31, 2019 " class="align-text-top noRightClick twitterSection" data="
">Too fast, too furious!!! Looks like @KemarAJR is all geared up for today's #CWC19 #WIvPak clash! 🏃 🔥 😍 #MenInMaroon pic.twitter.com/HTCIonPkNI
— Cricket World Cup (@cricketworldcup) ಮೇ 31, 2019Too fast, too furious!!! Looks like @KemarAJR is all geared up for today's #CWC19 #WIvPak clash! 🏃 🔥 😍 #MenInMaroon pic.twitter.com/HTCIonPkNI
— Cricket World Cup (@cricketworldcup) ಮೇ 31, 2019
ಸಂಭಾವ್ಯ ತಂಡ:
ಪಾಕಿಸ್ತಾನ: ಸರ್ಫರಾಜ್ ಅಹ್ಮದ್(ನಾಯಕ), ಫಾಖರ್ ಝಮಾನ್, ಅಸಿಫ್ ಅಲಿ, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಬಾಬರ್ ಅಜಂ, ಹ್ಯಾರೀಸ್ ಸೋಹೈಲ್, ಇಮಾದ್ ವಾಸಿಂ, ಮೊಹ್ಮದ್ ಆಮಿರ್, ಮೊಹಮ್ಮದ್ ಹಸ್ನೈನ್, ಶಹೀನ್ ಆಫ್ರಿದಿ, ವಹಾಬ್ ರಿಯಾಜ್
ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್( ನಾಯಕ), ಫ್ಯಾಬಿಯನ್ ಅಲೆನ್, ಡ್ರೇನ್ ಬ್ರಾವೋ, ಶಾನನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮೇರ್, ಇವಿನ್ ಲೆವಿಸ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಕಾರ್ಲಸ್ ಬ್ರಾತ್ವೈಟ್, ಶೆಲ್ಡನ್ ಕಾಟ್ರೆಲ್, ಕ್ರಿಸ್ ಗೇಲ್, ಶಾಯ್ ಹೋಪ್, ಆಶ್ಲೇ ನರ್ಸ್, ಕೆಮರ್ ರೋಚ್, ಒಶೇನ್ ಥಾಮಸ್.