ETV Bharat / sports

ವಿಶ್ವಕಪ್​ನಲ್ಲಿ ಮಳೆರಾಯನದ್ದೇ ಅಧಿಪತ್ಯ... ಇನ್ಸೂರೆನ್ಸ್ ಕಂಪನಿಗಳಿಗೆ ಬರೋಬ್ಬರಿ _ಕೋಟಿ ಲಾಸ್..!

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹತ್ತು ಸೆಕೆಂಡಿನ ಒಂದು ಜಾಹೀರಾತಿಗೆ ಸದ್ಯ ಸ್ಟಾರ್ ಇಂಡಿಯಾ 25 ಲಕ್ಷ ನಿಗದಿಗೊಳಿಸಿತ್ತು. ಇದು ಉಳಿದ ಪಂದ್ಯಗಳಿಗಿಂತ ಸುಮಾರು ಶೇ.40ರಷ್ಟು ಹೆಚ್ಚಳ.

ಲಾಸ್
author img

By

Published : Jun 19, 2019, 5:52 PM IST

ಮುಂಬೈ: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಾಸಮರದಲ್ಲಿ ರನ್​ಮಳೆಯ ಜೊತೆಗೆ ನೈಸರ್ಗಿಕ ಮಳೆಯೂ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿದೆ. ಮಳೆಯ ಪರಿಣಾಮ ಇನ್ಸೂರೆನ್ಸ್ ಕಂಪೆನಿಗಳು ದೊಡ್ಡ ನಷ್ಟವನ್ನೇ ಅನುಭವಿಸಿವೆ.

ವಿಶ್ವಕಪ್ ಟೂರ್ನಿಯಲ್ಲಿ 24 ಪಂದ್ಯಗಳ ಪೈಕಿ ಮೂರು ಮ್ಯಾಚ್​ಗಳು ಸಂಪೂರ್ಣ ಆಹುತಿಯಾಗಿದ್ದು, ಇದರಿಂದ ಭಾರತೀಯ ಇನ್ಸೂರೆನ್ಸ್ ಕಂಪನಿಗಳಿಗೆ ಬರೋಬ್ಬರಿ 180 ಕೋಟಿ ರೂ. ನಷ್ಟ ಉಂಟಾಗಿದೆ.

ವಿಶ್ವಕಪ್ ಪಂದ್ಯಾವಳಿಯ ಪ್ರಸಾರದ ಹಕ್ಕನ್ನ ಐಸಿಸಿ ಮೂಲಕ ಟಿವಿ ಚಾನೆಲ್​​ಗಳು ಪಡೆದಿದ್ದು ಪಂದ್ಯ ಮಳೆಯಿಂದ ರದ್ದಾದಲ್ಲಿ ಜಾಹೀರಾತು ಆದಾಯಕ್ಕೆ ಹೊಡೆತ ಬೀಳುತ್ತದೆ. ಸದ್ಯ ಆಗಿದ್ದೂ ಇದೆ ಎಂದು ಇನ್ಸೂರೆನ್ಸ್ ಕಂಪನಿಗಳು ಹೇಳಿವೆ.

ಗಾಯಗೊಂಡು ವಿಶ್ವಕಪ್​​ನಿಂದ ಶಿಖರ್​ ಧವನ್ ಔಟ್​​... ರಿಷಭ್​ ಪಂತ್​ಗೆ ಅವಕಾಶ!

ಸಾಮಾನ್ಯವಾಗಿ ಒಂದು ಪಂದ್ಯದ ಆದಾಯ 60 ಕೋಟಿ ಆಗಿದ್ದು, ಹೈವೋಲ್ಟೇಜ್​, ಸೆಮೀಸ್ ಹಾಗೂ ಫೈನಲ್ ಪಂದ್ಯದ ವೇಳೆ ಇದು ನೂರರ ಗಡಿ ದಾಟುತ್ತದೆ ಎಂದು ಇನ್ಸೂರೆನ್ಸ್ ಕಂಪನಿ ಮೂಲಗಳು ತಿಳಿಸಿವೆ.

ಐಸಿಸಿ ಈಗಾಗಲೇ ಮುಂದಿನ ಎಂಟು ವರ್ಷದ ತನ್ನ ಪ್ರಾಯೋಜಿತ ಪಂದ್ಯಗಳಾದ ಪುರುಷರ ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ20 ವಿಶ್ವಕಪ್​ಗಳ ಪ್ರಸಾರ ಹಕ್ಕನ್ನು 1.98 ಬಿಲಿಯನ್ ಅಮೆರಿಕನ್ ಡಾಲರ್​​ಗೆ ಸ್ಟಾರ್ ಇಂಡಿಯಾಗೆ ನೀಡಿದೆ. ಸ್ಟಾರ್ ಇಂಡಿಯಾ ಈಗಾಗಲೇ ಸಂಪೂರ್ಣ ಹಣ ಪಾವತಿ ಮಾಡಿರುವುದರಿಂದ ಮಳೆಯಿಂದ ಪಂದ್ಯ ರದ್ದಾದಲ್ಲಿ ನಷ್ಟ ಅನುಭವಿಸುತ್ತದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್, ಜನರಲ್ ಇನ್ಸೂರೆನ್ಸ್ ಕಾರ್ಪೋರೇಷನ್, ಐಸಿಐಸಿಐ ಲೊಂಬಾರ್ಡ್​, ಓರಿಯೆಂಟಲ್ ಇನ್ಸೂರೆನ್ಸ್ ಸೇರಿದಂತೆ ಹಲವು ಇನ್ಸೂರೆನ್ಸ್ ಕಂಪನಿಗಳು ಸದ್ಯ ವಿಶ್ವಕಪ್​​ ವೇಳೆ ಜಾಹೀರಾತು ನೀಡುತ್ತಿವೆ.

ಸರಿಯಾದ ಪ್ರದರ್ಶನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಪಾಕ್​ ಕ್ಯಾಪ್ಟನ್​ಗೆ ಪಿಸಿಬಿ ವಾರ್ನ್​​!

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹತ್ತು ಸೆಕೆಂಡಿನ ಒಂದು ಜಾಹೀರಾತಿಗೆ ಸದ್ಯ ಸ್ಟಾರ್ ಇಂಡಿಯಾ 25 ಲಕ್ಷ ನಿಗದಿಗೊಳಿಸಿತ್ತು. ಇದು ಉಳಿದ ಪಂದ್ಯಗಳಿಗಿಂತ ಸುಮಾರು ಶೇ.40ರಷ್ಟು ಹೆಚ್ಚಳ.

ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಸೇರಿದಂತೆ ಮೂರು ಪಂದ್ಯ ಸದ್ಯ ವರುಣನ ಅವಕೃಪೆಗೆ ಒಳಗಾಗಿದೆ. ಇನ್ನು ಕೆಲ ಪಂದ್ಯಗಳು ಮಳೆಯ ನಡುವೆಯೂ ಫಲಿತಾಂಶ ಕಂಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್​ಗೂ ಸಹ ಮಳೆ ಬಾಧಿಸಿತ್ತು. ಪಂದ್ಯ ರದ್ದು ಇಲ್ಲವೇ ಓವರ್ ಕಡಿತಗೊಂಡಲ್ಲಿ ಇನ್ಸೂರೆನ್ಸ್ ಕಂಪೆನಿಗಳಿಗೆ ನಷ್ಟ ಉಂಟಾಗುತ್ತದೆ.

Intro:Body:

ವಿಶ್ವಕಪ್​ನಲ್ಲಿ ಮಳೆರಾಯನದ್ದೇ ಅಧಿಪತ್ಯ... ಬರೋಬ್ಬರಿ  _ಕೋಟಿ ಲಾಸ್ ಹೊಡೆದ ಇನ್ಸೂರೆನ್ಸ್ ಕಂಪನಿಗಳು

ಮುಂಬೈ: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಾಸಮರದಲ್ಲಿ ರನ್​ಮಳೆಯ ಜೊತೆಗೆ ನೈಸರ್ಗಿಕ ಮಳೆಯೂ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿದೆ. ಮಳೆಯ ಪರಿಣಾಮ ಇನ್ಸೂರೆನ್ಸ್ ಕಂಪೆನಿಗಳು ದೊಡ್ಡ ನಷ್ಟವನ್ನೇ ಅನುಭವಿಸಿದೆ.

ವಿಶ್ವಕಪ್ ಟೂರ್ನಿಯಲ್ಲಿ 24 ಪಂದ್ಯಗಳ ಪೈಕಿ ಮೂರು ಮ್ಯಾಚ್​ಗಳು ಸಂಪೂರ್ಣ ಆಹುತಿಯಾಗಿದ್ದು ಇದರಿಂದ ಭಾರತೀಯ ಇನ್ಸೂರೆನ್ಸ್ ಕಂಪೆನಿಗಳಿಗೆ ಬರೋಬ್ಬರಿ 180 ಕೋಟಿ ರೂ. ನಷ್ಟ ಉಂಟಾಗಿದೆ.

ವಿಶ್ವಕಪ್ ಪಂದ್ಯಾವಳಿಯ ಪ್ರಸಾರದ ಹಕ್ಕನ್ನು ಐಸಿಸಿ ಮೂಲಕ ಟಿವಿ ಚಾನೆಲ್​​ಗಳು ಪಡೆದಿದ್ದು ಪಂದ್ಯ ಮಳೆಯಿಂದ ರದ್ದಾದಲ್ಲಿ ಜಾಹೀರಾತು ಆದಾಯಕ್ಕೆ ಹೊಡೆತ ಬೀಳುತ್ತದೆ. ಸದ್ಯ ಆಗಿದ್ದೂ ಇದೆ ಎಂದು ಇನ್ಸೂರೆನ್ಸ್ ಕಂಪೆನಿಗಳು ಹೇಳಿವೆ.

ಸಾಮಾನ್ಯವಾಗಿ ಒಂದು ಪಂದ್ಯದ ಆದಾಯ 60 ಕೋಟಿ ಆಗಿದ್ದು, ಹೈವೋಲ್ಟೇಜ್​, ಸೆಮೀಸ್ ಹಾಗೂ ಫೈನಲ್ ಪಂದ್ಯದ ವೇಳೆ ಇದು ನೂರರ ಗಡಿ ದಾಟುತ್ತದೆ ಎಂದು ಇನ್ಸೂರೆನ್ಸ್ ಕಂಪೆನಿ ಮೂಲಗಳು ತಿಳಿಸಿವೆ.

ಐಸಿಸಿ ಈಗಾಗಲೇ ಮುಂದಿನ ಎಂಟು ವರ್ಷದ ತನ್ನ ಪ್ರಾಯೋಜಿತ ಪಂದ್ಯಗಳಾದ ಪುರುಷರ ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ20 ವಿಶ್ವಕಪ್​ಗಳ ಪ್ರಸಾರ ಹಕ್ಕನ್ನು 1.98 ಬಿಲಿಯನ್ ಅಮೆರಿಕನ್ ಡಾಲರ್​​ಗೆ ಸ್ಟಾರ್ ಇಂಡಿಯಾಗೆ ನೀಡಿದೆ. ಸ್ಟಾರ್ ಇಂಡಿಯಾ ಈಗಾಗಲೇ ಸಂಪೂರ್ಣ ಹಣ ಪಾವತಿ ಮಾಡಿರುವುದರಿಂದ ಮಳೆಯಿಂದ ಪಂದ್ಯ ರದ್ದಾದಲ್ಲಿ ನಷ್ಟ ಅನುಭವಿಸುತ್ತದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್, ಜನರಲ್ ಇನ್ಸೂರೆನ್ಸ್ ಕಾರ್ಪೋರೇಶನ್, ಐಸಿಐಸಿ ಲೊಂಬಾರ್ಡ್​, ಓರಿಯೆಂಟಲ್ ಇನ್ಸೂರೆನ್ಸ್ ಸೇರಿದಂತೆ ಹಲವು ಇನ್ಸೂರೆನ್ಸ್ ಕಂಪೆನಿಗಳು ಸದ್ಯ ವಿಶ್ವಕಪ್​​ ವೇಳೆ ಜಾಹೀರಾತು ನೀಡುತ್ತಿವೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹತ್ತು ಸೆಕೆಂಡಿನ ಒಂದು ಜಾಹೀರಾತಿಗೆ ಸದ್ಯ ಸ್ಟಾರ್ ಇಂಡಿಯಾ 25 ಲಕ್ಷ ನಿಗದಿಗೊಳಿಸಿತ್ತು. ಇದು ಉಳಿದ ಪಂದ್ಯಗಳಿಗಿಂತ ಸುಮಾರು ಶೇ.40ರಷ್ಟು ಹೆಚ್ಚಳ.

ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯ ಸೇರಿದಂತೆ ಮೂರು ಪಂದ್ಯ ಸದ್ಯ ವರುಣನ ಅವಕೃಪೆಗೆ ಒಳಗಾಗಿದೆ. ಇನ್ನು ಕೆಲ ಪಂದ್ಯಗಳು ಮಳೆಯ ನಡುವೆಯೂ ಫಲಿತಾಂ ಕಂಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್​ಗೂ ಸಹ ಮಳೆ ಬಾಧಿಸಿತ್ತು. ಪಂದ್ಯ ರದ್ದು ಇಲ್ಲವೇ ಓವರ್ ಕಡಿತಗೊಂಡಲ್ಲಿ ಇನ್ಸೂರೆನ್ಸ್ ಕಂಪೆನಿಗಳಿಗೆ ನಷ್ಟ ಉಂಟಾಗುತ್ತದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.