ETV Bharat / sports

ಫೋನ್​ ರಿಂಗಣಿಸಿದ್ರೂ ರಿಸೀವ್​ ಮಾಡದ ವಿರಾಟ್​... ಆಂಗ್ಲರ ನಾಡಲ್ಲಿ ಅನಾಥನಾಗಿ ಮಿ.ನ್ಯಾಗ್ಸ್ ಅಲೆದಾಟ!

ವಿಶ್ವಕಪ್​ ಪಂದ್ಯಗಳನ್ನ ವೀಕ್ಷಿಸಲು ಇಂಗ್ಲೆಂಡ್​ಗೆ ಬರೋದಾಗಿ ವಿರಾಟ್​ ಮತ್ತು ಯಜುವೇಂದ್ರ ಚಹಾಲ್​ಗೆ ಹೇಳಿದ್ದ ಮಿ.ನ್ಯಾಗ್ಸ್​ ಇದೀಗ ಇಂಗ್ಲೆಂಡ್​ ತಲುಪಿದ್ದಾರೆ.

author img

By

Published : Jun 14, 2019, 8:46 AM IST

ಆಂಗ್ಲರ ನಾಡಲ್ಲಿ ಅನಾಥನಾಗಿ ಮಿ.ನ್ಯಾಗ್ಸ್ ಅಲೆದಾಟ

ಇಂಗ್ಲೆಂಡ್​: ಸದಾ ಆಫ್​​ ದಿ ಫೀಲ್ಡ್​ನಲ್ಲಿ ಆರ್​ಸಿಬಿ ಆಟಗಾರರಿಗೆ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದ ಮಿ.ನ್ಯಾಗ್ಸ್​ ವಿಶ್ವಕಪ್​ ಟೂರ್ನಿಗಾಗಿ ಇಂಗ್ಲೆಂಡ್​ ತಲುಪಿದ್ದು, ಬಿಡಿಗಾಸು ಇಲ್ಲದೆ ಅನಾಥನಾಗಿ ಅಲೆದಾಡುತ್ತಿದ್ದಾರೆ.

  • " class="align-text-top noRightClick twitterSection" data="">

ಇಂಡಿಯನ್​ ಪ್ರೀಮಿಯರ್​ ಲೀಗ್​ ಸಮಯದಲ್ಲಿ ಮಾತ್ರ ಕ್ರಿಕೆಟ್​ ಅಭಿಮಾನಿಗಳನ್ನ ರಂಜಿಸುತ್ತಿದ್ದ ಮಿ.ನ್ಯಾಗ್ಸ್​, ಈ ಬಾರಿ ವಿಶ್ವಕಪ್​ನಲ್ಲೂ ತಮ್ಮ ಮನರಂಜನೆಯನ್ನ ಮುಂದುವರೆಸಿದ್ದಾರೆ.

ವಿಶ್ವಕಪ್​ ಪಂದ್ಯಗಳನ್ನ ವೀಕ್ಷಿಸಲು ಇಂಗ್ಲೆಂಡ್​ಗೆ ಬರೋದಾಗಿ ವಿರಾಟ್​ ಮತ್ತು ಯಜುವೇಂದ್ರ ಚಹಾಲ್​ಗೆ ಹೇಳಿದ್ದ ಮಿ.ನ್ಯಾಗ್ಸ್​ ಇದೀಗ ಇಂಗ್ಲೆಂಡ್​ ತಲುಪಿದ್ದಾರೆ. ಆದ್ರೆ ವಿರಾಟ್​ ಮತ್ತು ಚಹಾಲ್​ ಮಾತ್ರ ನ್ಯಾಗ್ಸ್​ ಸಂಪರ್ಕಕಕ್ಕೆ ಸಿಗುತ್ತಿಲ್ಲ. ಹಣ ಮತ್ತು ತನ್ನ ಲಗೇಜ್​ ಕಳೆದುಕೊಂಡಿರುವ ನ್ಯಾಗ್ಸ್​ ದುಡ್ಡಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ ಅನ್ನೋದನ್ನು ಹಾಸ್ಯಮಯವಾಗೇ ಪ್ರದರ್ಶಿಸಿದ್ದಾರೆ.

ಮಿ.ನ್ಯಾಗ್ಸ್ ಅವರ ಈ ಹೊಸ ವಿಡಿಯೋವನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯೂಟ್ಯೂಬ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.​

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.