ಮ್ಯಾಂಚೆಸ್ಟರ್(ಇಂಗ್ಲೆಂಡ್): ಕ್ರಿಕೆಟ್ ವಿಶ್ವಕಪ್ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ಗಿಳಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅರ್ಧಶತಕ ದಾಖಲಿಸಿದ್ದಾರೆ.
-
100-run partnership between #TeamIndia openers @ImRo45 & @klrahul11 👏👏🇮🇳#INDvPAK pic.twitter.com/JVorfyN293
— BCCI (@BCCI) June 16, 2019 " class="align-text-top noRightClick twitterSection" data="
">100-run partnership between #TeamIndia openers @ImRo45 & @klrahul11 👏👏🇮🇳#INDvPAK pic.twitter.com/JVorfyN293
— BCCI (@BCCI) June 16, 2019100-run partnership between #TeamIndia openers @ImRo45 & @klrahul11 👏👏🇮🇳#INDvPAK pic.twitter.com/JVorfyN293
— BCCI (@BCCI) June 16, 2019
ಆರಂಭಿಕರಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಶತಕದ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
-
India bring up their 💯 without losing a wicket!#CWC19 | #INDvPAK pic.twitter.com/1wrWn6VKwW
— Cricket World Cup (@cricketworldcup) June 16, 2019 " class="align-text-top noRightClick twitterSection" data="
">India bring up their 💯 without losing a wicket!#CWC19 | #INDvPAK pic.twitter.com/1wrWn6VKwW
— Cricket World Cup (@cricketworldcup) June 16, 2019India bring up their 💯 without losing a wicket!#CWC19 | #INDvPAK pic.twitter.com/1wrWn6VKwW
— Cricket World Cup (@cricketworldcup) June 16, 2019
ರಾಹುಲ್ 57 ರನ್ ಗಳಿಸಿ ಔಟ್ ಆಗಿದ್ದು, ರೋಹಿತ್ ಶರ್ಮಾ 92 ರನ್ ಗಳಿಸಿ ಶತಕದತ್ತ ಹೆಜ್ಜೆ ಇಟ್ಟಿದ್ದಾರೆ. ಸದ್ಯ 27 ಓವರುಗಳಲ್ಲಿ ಭಾರತ 161 ರನ್ ಕಲೆ ಹಾಕಿದೆ.