ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಇವತ್ತಿನ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ ಫೋಟೋ ಹಲವು ಟ್ವಿಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
-
👑#TeamIndia#CWC19 pic.twitter.com/cGY12LaV3H
— ICC (@ICC) June 5, 2019 " class="align-text-top noRightClick twitterSection" data="
">👑#TeamIndia#CWC19 pic.twitter.com/cGY12LaV3H
— ICC (@ICC) June 5, 2019👑#TeamIndia#CWC19 pic.twitter.com/cGY12LaV3H
— ICC (@ICC) June 5, 2019
ರಾಜನಂತೆ ಕಿರೀಟ ತೊಟ್ಟು ಕೈಯಲ್ಲಿ ಬ್ಯಾಟ್ ಮತ್ತು ಬಾಲ್ ಹಿಡಿದು ಸಿಂಹಾಸನದ ಮೇಲೆ ವಿರಾಜಮಾನವಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪೋಟೋವನ್ನ ಐಸಿಸಿ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಈ ಒಂದು ಫೋಟೋ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಐಸಿಸಿ ವಿರುದ್ಧ ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.
-
kindly be mature dnt be biased... India is not the only country who participated in CWC...
— Qadir Khawaja (@iamqadirkhawaja) June 5, 2019 " class="align-text-top noRightClick twitterSection" data="
">kindly be mature dnt be biased... India is not the only country who participated in CWC...
— Qadir Khawaja (@iamqadirkhawaja) June 5, 2019kindly be mature dnt be biased... India is not the only country who participated in CWC...
— Qadir Khawaja (@iamqadirkhawaja) June 5, 2019
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಯಾವುದೇ ತಾರತಮ್ಯ ಮಾಡದೆ ಎಲ್ಲಾ ತಂಡಗಳಿಗೂ ಸಮನಾದ ಪ್ರಾತಿನಿದ್ಯ ನೀಡಬೇಕು. ಭಾರತ ತಂಡಕ್ಕೆ ಏಕೆ ಈ ರೀತಿ ಬೆಂಬಲ ನೀಡುತ್ತಿದೆ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
-
Incoming Padosis
— Dr. Khushboo (@khushi_kadri2) June 5, 2019 " class="align-text-top noRightClick twitterSection" data="
ICC = Indian Cricket Council
Abhi Rona Start Karenge Yeh 😭
">Incoming Padosis
— Dr. Khushboo (@khushi_kadri2) June 5, 2019
ICC = Indian Cricket Council
Abhi Rona Start Karenge Yeh 😭Incoming Padosis
— Dr. Khushboo (@khushi_kadri2) June 5, 2019
ICC = Indian Cricket Council
Abhi Rona Start Karenge Yeh 😭
ಇನ್ನೂ ಕೆಲವರು ಐಸಿಸಿ ಎಂದರೆ ಇಂಡಿಯನ್ ಕ್ರಿಕೆಟ್ ಕೌನ್ಸಿಲ್ ಎಂದು ಕಾಲೆಳೆದಿದ್ದಾರೆ.
-
ICC is acting like that because Indian team is that good and kohli is the best batsman in this WC.
— Sumit Kumar (@FFJustice_) June 5, 2019 " class="align-text-top noRightClick twitterSection" data="
">ICC is acting like that because Indian team is that good and kohli is the best batsman in this WC.
— Sumit Kumar (@FFJustice_) June 5, 2019ICC is acting like that because Indian team is that good and kohli is the best batsman in this WC.
— Sumit Kumar (@FFJustice_) June 5, 2019
ಇತ್ತ ಐಸಿಸಿ ಪೋಸ್ಟ್ಗೆ ಕೆಲವು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು ಕಾಲೆಳೆದವರಿಗೆ ಉತ್ತರ ನೀಡುತ್ತಿದ್ದಾರೆ.