ಲಂಡನ್: ಕ್ರಿಕೆಟ್ ಇತಿಹಾಸದಲ್ಲೇ ಇದುವರೆಗೂ ವಿಶ್ವಕಪ್ ಗೆಲ್ಲದ ಎರಡೂ ತಂಡಗಳು ಫೈನಲ್ ಪ್ರವೇಶಿದ ರೋಚಕ ಪಂದ್ಯದ ಅಂತಿಮ ಹಣಾಹಣಿಗಾಗಿ ಮ್ಯಾಚ್ ಬಾಲ್ ಅನ್ನು ವಿಶೇಷವಾಗಿ ಸ್ವೀಕರಿಸಲಾಯಿತು.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಪರಸ್ಪರ ಸೆಣಸುತ್ತಿವೆ.
-
Not your standard match ball delivery method...#CWC19 | #NZvENG pic.twitter.com/njD4sU93GI
— Cricket World Cup (@cricketworldcup) July 14, 2019 " class="align-text-top noRightClick twitterSection" data="
">Not your standard match ball delivery method...#CWC19 | #NZvENG pic.twitter.com/njD4sU93GI
— Cricket World Cup (@cricketworldcup) July 14, 2019Not your standard match ball delivery method...#CWC19 | #NZvENG pic.twitter.com/njD4sU93GI
— Cricket World Cup (@cricketworldcup) July 14, 2019
ಇದೇ ಮೊದಲ ಬಾರಿಗೆ ವಿನೂತನ ಶೈಲಿಯ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಮ್ಯಾಚ್ ಬಾಲ್ ತರಿಸಲಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ರೆಡ್ ಡೆವಿಲ್ಸ್ ಪ್ಯಾರಾಚೂಟ್ ತಂಡವು ಬಾನೆತ್ತರದಲ್ಲಿ ಚಿತ್ತಾರ ಮೂಡಿಸಿಕೊಂಡು ಮ್ಯಾಚ್ ಬಾಲ್ ತಂದು ಅಂಪೈರ್ಗೆ ಹಸ್ತಾಂತರಿಸಿದರು.
-
What a way to start the day 🏏 #WeAreEngland | #CWC19 | #BackTheBlackCaps | #CWC19Final pic.twitter.com/02Cf6xcnKk
— Cricket World Cup (@cricketworldcup) July 14, 2019 " class="align-text-top noRightClick twitterSection" data="
">What a way to start the day 🏏 #WeAreEngland | #CWC19 | #BackTheBlackCaps | #CWC19Final pic.twitter.com/02Cf6xcnKk
— Cricket World Cup (@cricketworldcup) July 14, 2019What a way to start the day 🏏 #WeAreEngland | #CWC19 | #BackTheBlackCaps | #CWC19Final pic.twitter.com/02Cf6xcnKk
— Cricket World Cup (@cricketworldcup) July 14, 2019