ETV Bharat / sports

ತವರಲ್ಲಿ ಬಾಂಗ್ಲಾ ಮಣಿಸಿದ ಇಂಗ್ಲೆಂಡ್​: 106 ರನ್​ಗಳ ಭರ್ಜರಿ ಗೆಲುವು - kannada news,etv bharat, England, Bangla,run,

ಕಾರ್ಡಿಫ್​ನ ಶೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾ ತಂಡದ ವಿರುದ್ಧ ಇಂಗ್ಲೆಂಡ್ 106 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಬಾಂಗ್ಲಾ ಮಣಿಸಿದ ಇಂಗ್ಲೆಂಡ್​
author img

By

Published : Jun 9, 2019, 4:11 AM IST

ಕಾರ್ಡಿಫ್: ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಬಾಂಗ್ಲಾ ತಂಡದ ವಿರುದ್ಧ ಇಂಗ್ಲೆಂಡ್ 106 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಕಾರ್ಡಿಫ್​ನ ಶೋಫಿಯಾ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಬ್ಯಾಟ್ಸ್ ಮನ್ ಜಾಸನ್ ರಾಯ್ ದಾಖಲಿಸಿದ 153 ರನ್ ನೆರವಿನಿಂದ ನಿಗದಿತ 50 ಓವರ್​​ಗಳಲ್ಲಿ 386 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.05 ಓವರ್​ಗಳಿಗೇ ತನ್ನೆಲ್ಲಾ ವಿಕೆಟ್​​ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಳ್ಳುವ ಮೂಲಕ ಇಂಗ್ಲೆಂಡ್​ಗೆ ಬರೊಬ್ಬರಿ 106 ರನ್​ಗಳ ಜಯ ದೊರೆತಿದೆ.

ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಇಂಗ್ಲೆಂಡ್ ತಂಡ, ಬಾಂಗ್ಲಾವನ್ನು ಮಣಿಸುವ ಮೂಲಕ 2ನೇ ಗೆಲುವನ್ನು ದಾಖಲಿಸಿದೆ.

Intro:Body:

ತವರಲ್ಲಿ ಬಾಂಗ್ಲಾ ಮಣಿಸಿದ ಇಂಗ್ಲೆಂಡ್​: 106 ರನ್​ಗಳ ಭರ್ಜರಿ ಗೆಲುವು

ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಇಂಗ್ಲೆಂಡ್ ಬಾಂಗ್ಲಾ ತಂಡದ ವಿರುದ್ಧ 106 ರನ್ ಗಳ  ಭರ್ಜರಿ ಗೆಲುವು ದಾಖಲಿಸಿತು. 

ಶೋಫಿಯಾ ಗಾರ್ಡನ್ಸ್ ಕಾರ್ಡಿಫ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಬ್ಯಾಟ್ಸ್ ಮನ್ ಜಾಸನ್ ರಾಯ್ ದಾಖಲಿಸಿದ 153 ರನ್ ನೆರವಿನಿಂದ  ನಿಗದಿತ 50 ಓವರ್ ಗಳಲ್ಲಿ 386 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು. 

ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ದೇಶ 48.05 ಓವರ್ ಗಳಿಗೇ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು  ಸೋಲೊಪ್ಪಿಕ್ಕೊಳ್ಳುವ ಮೂಲಕ ಇಂಗ್ಲೆಂಡ್ ಗೆ ಬರೊಬ್ಬರಿ 106 ರನ್ ಗಳ ಜಯ ದೊರೆತಿದೆ. 

ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಇಂಗ್ಲೆಂಡ್ ತಂಡ, ಬಾಂಗ್ಲಾವನ್ನು ಮಣಿಸುವ ಮೂಲಕ 2 ನೇ ಗೆಲುವನ್ನು ದಾಖಲಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.